ಸುವರ್ಣಸೌಧಕ್ಕೂ ಭೇಟಿ ಸಂಭವ, ಹೆಚ್ಚಿದ ಕುತೂಹಲ

  • Zee Media Bureau
  • Dec 30, 2024, 09:35 PM IST

ಸಚಿವೆ ಲಕ್ಷ್ಮೀ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್‌. ಬೆಳಗಾವಿಯಲ್ಲಿ CID ತಂಡದ ವಿಚಾರಣೆ ಆರಂಭ. ಬೆಳಗಾವಿ ಪೊಲೀಸರಿಂದ ದಾಖಲೆ ಪಡೆಯಲಿದೆ CID. ಸುವರ್ಣಸೌಧಕ್ಕೂ ಭೇಟಿ ಸಂಭವ, ಹೆಚ್ಚಿದ ಕುತೂಹಲ.

Trending News