ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹಿರಿಯರ ಪಟ್ಟು..! ನೇರವಾಗಿ ಅಟ್ಯಾಕ್ ಮಾಡಿದ ಬೆಳಗಾವಿ ಸಾಹುಕಾರ್..! ಡಿಕೆಶಿ-ಹೆಬ್ಬಾಳ್ಕರ್ ಪರ ನಿಂತಿದ್ದಕ್ಕೆ ಸಿಟ್ಟಾದ್ರಾ ಸತೀಶ್..? ನೇರವಾಗಿಯೇ ಡಿಸಿಎಂ ಡಿಕೆಶಿ ವಿರುದ್ಧ ತಿರುಗಿಬಿದ್ರಾ? ಪಕ್ಷ ಇರೋದು ನಮ್ಮಿಂದ, ಸಮುದಾಯದಿಂದ..! ಹೈಕಮಾಂಡ್‌ಗೆ ಮೆಸೇಜ್ ರವಾನಿಸಿದ ಪರಮೇಶ್ವರ್..!