ಕಾರ್‌ ಓವರ್ ಟೇಕ್ ಮಾಡಿ ಅಡ್ಡಗಟ್ಟಿದ ಯುವಕರಿಂದ ಹಲ್ಲೆ ಯತ್ನ ಆರೋಪ

  • Zee Media Bureau
  • Mar 20, 2023, 10:35 AM IST

ಆಪ್ ರಾಜ್ಯ ಯುವ ಘಟಕದ ಉಪಾಧ್ಯಕ್ಷನ ಮೇಲೆ ಹಲ್ಲೆ ಯತ್ನ. ಬಿಯರ್ ಬಾಟಲಿಯ ಗಾಜಿನಿಂದ ಹಲ್ಲೆ ಮಾಡಲಿಕ್ಕೆ ಯತ್ನ. ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಜಕ್ಕೂರು ಮುಖ್ಯರಸ್ತೆಯಲ್ಲಿ ಘಟನೆ.

Trending News