ಪೋಷಕರನ್ನು ಹುಡುಕಿ ಮೈಸೂರಿಗೆ ಬಂದ ಸ್ವೀಡನ್ ದೇಶದ ಮಹಿಳೆ

  • Zee Media Bureau
  • Feb 19, 2024, 02:59 PM IST

ಪೋಷಕರನ್ನು ಹುಡುಕಿ ಮೈಸೂರಿಗೆ ಬಂದ ಸ್ವೀಡನ್ ದೇಶದ ಮಹಿಳೆ
ಜೋಲಿ ಸ್ಯಾಂಡ್‌ಬರ್ಗ್, ಪೋಷಕರ ಹುಡುಕಾಟದಲ್ಲಿರುವ ಮಹಿಳೆ
7 ವರ್ಷಗಳಿಂದ ಕರ್ನಾಟಕದಲ್ಲಿ ಹುಡುಕಾಟ ನಡೆಸುತ್ತಿರುವ ಜೋಲಿ
32 ವರ್ಷದ ನಂತರ ಮತ್ತೆ ಪೋಷಕರ ಹುಡುಕಾಟಕ್ಕೆ ಯತ್ನ
ಪತಿ ಸ್ವೀಡನ್‌ನ ಎರಿಕ್ ಜೊತೆ ಪೋಷಕರಿಗಾಗಿ ಹುಡುಕಾಟ

Trending News