ಜಿಲ್ಲೆಯ ಸದಸ್ಯರಿಂದ ಮಾಹಿತಿ ಪಡೆದ ನಾಯಕರು

  • Zee Media Bureau
  • Apr 2, 2023, 09:57 AM IST

ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ನಾಯಕರ ತೀವ್ರ ಕಸರತ್ತು ನಡೆಸುತ್ತಿದ್ದಾರೆ.. ತುಮಕೂರು ಜಿಲ್ಲಾ ಕೋರ್ ಕಮಿಟಿ ಸದಸ್ಯರ ಜತೆ ಸಭೆ ನಡೆದಿದೆ.. ಕ್ಷೇತ್ರದಲ್ಲಿ ಯಾವ ಯಾವ ಅಭ್ಯರ್ಥಿ ಕಡೆ ಹೆಚ್ಚಿನ ಒಲವಿದೆ. ಯಾರಿಗೆ ಟಿಕೆಟ್ ಕೊಟ್ರೆ ಗೆಲುವು ಸಾಧಿಸಬಹುದು ಎಂದು ಜಿಲ್ಲೆಯ ಸದಸ್ಯರಿಂದ ಬಿಜೆಪಿ ನಾಯಕರು ಮಾಹಿತಿ ಪಡೆದಿದ್ದಾರೆ..

Trending News