iPhone 15 Discount Sale: ನೀವು ಕೂಡ ಐಫೋನ್ ಅನ್ನು ಖರೀದಿಸಲು ಬಯಸುತ್ತಿದ್ದರೆ, ನೀವು ಅದನ್ನು ಇದೀಗ 37,198 ರೂಗಳಲ್ಲಿ ಖರೀದಿಸಬಹುದು. ಫ್ಲಿಪ್ಕಾರ್ಟ್ ಅದರ ಮೇಲೆ ಶೇ. 16 ರಷ್ಟು ವಿಶೇಷ ರಿಯಾಯಿತಿ ನೀಡುತ್ತಿದೆ. ಏಕೆಂದರೆ ಅದನ್ನು ವಿಶೇಷ ಬೆಲೆ ಕೆಟಗರಿಯಲ್ಲಿ ಪಟ್ಟಿಮಾಡಲಾಗಿದೆ. ಇದಲ್ಲದೆ ಪ್ರತ್ಯೇಕವಾಗಿ, ನೀವು ಅದನ್ನು ಬ್ಯಾಂಕ್ ಡಿಸ್ಕೌಂಟ್, ವಿನಿಮಯ ಮತ್ತು ಕ್ಯಾಶ್ಬ್ಯಾಕ್ ಕೊಡುಗೆಗಳು ಲಭ್ಯ ಇರಲಿವೆ. (Technology News In Kannada)
WhatsApp app lock feature : ಈ ವೈಶಿಷ್ಟ್ಯವು ಪ್ರಸ್ತುತ Android ಫೋನ್ಗಳನ್ನು ಬಳಸುವವರಿಗೆ ಮಾತ್ರ ಟೆಸ್ಟಿಂಗ್ ಹಂತದಲ್ಲಿದೆ. ಈ ವೈಶಿಷ್ಟ್ಯವನ್ನು ಬಳಸಲು, WhatsAppನ ಇತ್ತೀಚಿನ ಅಪ್ಡೇಟ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ.
ಭಾರತ ಸರ್ಕಾರದ ಇತರ ಇಲಾಖೆಗಳು, ಕಾನೂನು ತಜ್ಞರು ಮತ್ತು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ತಜ್ಞರೊಂದಿಗೆ ಚರ್ಚೆ ನಡೆಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
Elon Musk : ಮುಂದಿನ ವರ್ಷ AI ಬಹುಶಃ ಯಾವುದೇ ಒಬ್ಬ ಮನುಷ್ಯನಿಗಿಂತ ಚುರುಕಾಗಿರುತ್ತದೆ. 2029 ರ ವೇಳೆಗೆ, AI ಬಹುಶಃ ಎಲ್ಲಾ ಮಾನವರಿಗಿಂತ ಹೆಚ್ಚು ಚುರುಕಾಗಿರುತ್ತದೆ" ಎಂದು ಮಸ್ಕ್ ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ.
laptop Getting Slow: ಅನೇಕ ಜನರು ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡಲು ಸುಲಭವಾಗುವಂತೆ ಹೆಚ್ಚಿನ ಟ್ಯಾಬ್ಗಳನ್ನು ತೆರೆದಿರುತ್ತಾರೆ. ಇದು ನಿಮ್ಮ ಲ್ಯಾಪ್ಟಾಪ್ ಅನ್ನು ನಿಧಾನಗೊಳಿಸಬಹುದು. ನಿಮ್ಮ ಬ್ರೌಸರ್ನಲ್ಲಿ ನೀವು ಹೆಚ್ಚು ಟ್ಯಾಬ್ಗಳನ್ನು ತೆರೆದಂತೆ, ನಿಮ್ಮ ಸಾಧನದ RAM ಅಥವಾ ಪ್ರೊಸೆಸರ್ ಹೆಚ್ಚು ಒತ್ತಡವನ್ನು ಅನುಭವಿಸುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಲ್ಯಾಪ್ಟಾಪ್ ನಿಧಾನಗೊಳ್ಳುತ್ತದೆ.
Use of Semiconductor: ಭಾರತದಲ್ಲಿ ಅರೆವಾಹಕಗಳ ತಯಾರಿಕೆಯ ನಂತರ, ಡಿಜಿಟಲ್ ಆರ್ಥಿಕತೆಯು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ ಮತ್ತು ರಕ್ಷಣೆ, ಬಾಹ್ಯಾಕಾಶ ಮತ್ತು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಗಳು ಸಹ ಬಲಗೊಳ್ಳುತ್ತವೆ.
IRCTC AI Tool: ಭಾರತೀಯ ರೈಲ್ವೆ ಕಾಲಕಾಲಕ್ಕೆ ತಕ್ಕಂತೆ ಪ್ರಯಾಣಿಕರಿಗಾರಿ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಈ ತಂತ್ರಜ್ಞಾನ ಯುಗದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್ ವೇಳೆ ಅನುಕೂಲವಾಗುವಂತೆ ಐಆರ್ಸಿಟಿಸಿ ಹೊಸ ಎಐ ಚಾಟ್ಬಾಟ್ AskDisha 2.0 ಅನ್ನು ಪರಿಚಯಿಸಿದೆ.
Google Photos: ಗೂಗಲ್ ಫೋಟೋಸ್ ತುಂಬಾ ಉಪಯುಕ್ತವಾದ ಅಪ್ಲಿಕೇಶನ್ಗಳಲ್ಲಿ ಒಂದು. ಈ ಅಪ್ಲಿಕೇಶನ್ನಲ್ಲಿ ಪ್ರಮುಖ ಫೋಟೋಗಳನ್ನು ಸೇವ್ ಮಾಡಬಹುದಾಗಿದ್ದು ನೀವು ನಿಮ್ಮ ಫೋನ್ ಬದಲಾಯಿಸಿದರೂ ಕೂಡ ಈ ಫೋಟೋಗಳನ್ನು ಸುರಕ್ಷಿತವಾಗಿರಿಸಬಹುದು.
WhatsApp Hacks: ಸಾಮಾನ್ಯವಾಗಿ WhatsApp ನಲ್ಲಿ ಲಾಕ್ ಮಾಡಲಾಗಿರುವ ಚಾಟ್ ಫೋಲ್ಡರ್ ಗಳನ್ನು ಪತ್ತೆಹಚ್ಚುವುದು ತುಂಬಾ ಸುಲಭವಾಗಿದೆ. ಇದಕ್ಕಾಗಿ, WhatsApp ನಲ್ಲಿನ ಸ್ಕ್ರೀನ್ ಅನ್ನು ಮೇಲಕ್ಕೆ ಸ್ಕ್ರಾಲ್ ಮಾಡಬೇಕಾಗುತ್ತದೆ ಮತ್ತು ಲಾಕ್ ಆಗಿರುವ ಚಾಟ್ ಫೋಲ್ಡರ್ ಗಳು ಕಾಣಿಸಿಕೊಳ್ಳುತ್ತದೆ. ಈ ಫೋಲ್ಡರ್ ಅನ್ನು ಕೂಡ ಮರೆಮಾಚಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ (Technology News In Kannada)
Aadhaar Card: ದೇಶದ ಪ್ರತಿಯೊಬ್ಬ ನಾಗರಿಕರಿಕೆ ಭಾರತ ಸರ್ಕಾರ (Government Of India) ನೀಡುವ ಒಂದು ವಿಶಿಷ್ಟ ಗುರುತಿನ ಚೀಟಿ ಎಂದರೆ ಅದು ಆಧಾರ್ ಕಾರ್ಡ್ (Aadhaar Card), ಅದನ್ನು ನಿಮ್ಮ ಗುರುತನ್ನು ಸಾಬೀತುಪಡಿಸಲು ನೀವು ಬಳಸಬಹುದು. (Technology News In Kannada)
Most Viewed Website: ಗೂಗಲ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟೂಬ್ ತುಂಬಾ ಸಾಮಾನ್ಯವಾದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಾಗಿವೆ. ಆದರೆ ಇವುಗಳಲ್ಲಿ ಯಾವುದನ್ನು ಜನ ಹೆಚ್ಚು ಬಳಸುತ್ತಾರೆ ಎಂಬ ಮಾಹಿತಿ ಇಲ್ಲಿದೆ...
UPI Transaction fees : UPI ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇಲ್ಲಿಯವರೆಗೆ ಈ ಸೇವೆ ಉಚಿತವಾಗಿತ್ತು.ಆದರೆ ಈಗ ಕಂಪನಿಗಳು ಯುಪಿಐ ಮೂಲಕ ಮಾಡಿದ ವಹಿವಾಟಿಗೆ ಶುಲ್ಕ ವಿಧಿಸಲು ಸಜ್ಜಾಗುತ್ತಿವೆ.
Gear vehicles: ಸ್ವಯಂಚಾಲಿತ ಪ್ರಸರಣವು ಬಿಡುವಿಲ್ಲದ ನಗರ ಟ್ರಾಫಿಕ್ನಲ್ಲಿ ಚಾಲನೆಯನ್ನು ಹೆಚ್ಚು ಸುಲಭಗೊಳಿಸುತ್ತದೆ. ಭಾರತೀಯ ಖರೀದಿದಾರರು ಹಳೆಯ ಗೇರ್ ಬದಲಾಯಿಸುವ ಕಾರುಗಳನ್ನು ಇಷ್ಟಪಡಲು ಹಲವು ಕಾರಣಗಳಿವೆ. ಅವುಗಳು ಏನು ಎಂಬುದನ್ನು ಇಲ್ಲಿ ತಿಳಿಯೋಣ..
iPhone15 discount : ಈ ಸ್ಮಾರ್ಟ್ಫೋನ್ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ. iPhone 15 ಬಿಡುಗಡೆಯಾದ ನಂತರ ಇದೇ ಅತ್ಯಂತ ಕಡಿಮೆ ಬೆಲೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಫೋನ್ ಖರೀದಿಸುವಾಗ ಬ್ಯಾಂಕ್ ಆಫರ್ ಅಡಿಯಲ್ಲಿ ಕೂಡಾ ಕಡಿಮೆ ಬೆಲೆಗೆ ಫೋನ್ ಖರೀದಿಸಬಹುದು.
Car Wash Tips At Home: ಕಾರ್ ಕೊಳ್ಳುವುದಷ್ಟೇ ಅಲ್ಲ ಅದು ದೀರ್ಘಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಲು ಕಾರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ತುಂಬಾ ಅಗತ್ಯ. ಹಾಗಂತ ಕಾರ್ ವಾಶ್ ಮಾಡಿಸಲು ಕಾರ್ ಸೆಂಟರ್ಗೆ ಕೊಂಡೊಯ್ಯುವ ಅಗತ್ಯವೂ ಇಲ್ಲ. ನಿಮ್ಮ ಮನೆಯಲ್ಲಿಯೇ ಕೆಲವು ಸರಳ ವಿಧಾನಗಳನ್ನು ಅನುಸರಿಸಿ ನಿಮ್ಮ ಕಾರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
WhatsApp Investment Scam: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ನಲ್ಲಿ ವಂಚನೆಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ವಾಟ್ಸಾಪ್ನಲ್ಲಿ ಒಂದೆಡೆ ಉಡುಗೊರೆ ಹೆಸರಿನಲ್ಲಿ ವಂಚನೆಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಹೂಡಿಕೆ ಹೆಸರಿನಲ್ಲಿಯೂ ವಂಚನೆಗಳು ಹೆಚ್ಚಾಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.