ನವೆಂಬರ್‌ 1 ರಿಂದ ಬದಲಾಗಲಿವೆ ಸಿಮ್ ಕಾರ್ಡ್ ನಿಯಮಗಳು.... ಲಿಸ್ಟ್‌ನಲ್ಲಿರೋ ಸಿಮ್‌ಗಳು ಯಾವ್ಯಾವು? ಹೊಸ ರೂಲ್ಸ್‌ ಏನೇನಿವೆ? ಇಲ್ಲಿ ತಿಳಿಯಿರಿ

SIM Card Rules: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತಮ್ಮ ಸಿಮ್ ಕಾರ್ಡ್ ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿರಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿರ್ದೇಶಿಸುತ್ತಿದೆ. ಇನ್ನು ಈ ಸಂಬಂಧ ನವೆಂಬರ್ 1 ರಿಂದ ಈ ಪ್ರಕ್ರಿಯೆ ಆರಂಭವಾಗಲಿದೆ.  

Written by - Bhavishya Shetty | Last Updated : Nov 1, 2024, 09:44 PM IST
    • ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ.
    • ಇನ್ನು ಈ ಸಂಬಂಧ ನವೆಂಬರ್ 1 ರಿಂದ ಈ ಪ್ರಕ್ರಿಯೆ ಆರಂಭವಾಗಲಿದೆ
    • ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳು ನವೆಂಬರ್ 1 ರಿಂದ ಜಾರಿಗೆ ಬರಲಿವೆ.
ನವೆಂಬರ್‌ 1 ರಿಂದ ಬದಲಾಗಲಿವೆ ಸಿಮ್ ಕಾರ್ಡ್ ನಿಯಮಗಳು.... ಲಿಸ್ಟ್‌ನಲ್ಲಿರೋ ಸಿಮ್‌ಗಳು ಯಾವ್ಯಾವು? ಹೊಸ ರೂಲ್ಸ್‌ ಏನೇನಿವೆ? ಇಲ್ಲಿ ತಿಳಿಯಿರಿ title=
File Photo

SIM Card Rule: ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಜನರನ್ನು ವಂಚಿಸಲು ಸೈಬರ್ ಅಪರಾಧಿಗಳು ಪ್ರತಿದಿನ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಸರಕಾರವೂ ಈ ವಂಚನೆಗಳಿಗೆ ಕಡಿವಾಣ ಹಾಕಲು ಕ್ರಿಯಾ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವುಗಳನ್ನು ಹೋಗಲಾಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ‌

ಇದನ್ನೂ ಓದಿ: ಊಟಕ್ಕೆ 10 ನಿಮಿಷ ಮೊದಲು ಈ ಒಣಹಣ್ಣು ತಿಂದರೆ ಮುಂದಿನ 45 ದಿನಗಳವರೆಗೆ ಬ್ಲಡ್‌ ಶುಗರ್ ನಾರ್ಮಲ್‌ ಆಗಿರುತ್ತದೆ!‌ ದೇಹದ ಬೊಜ್ಜು ಕರಗಿಸಲು ಇದು ಸಂಜೀವಿನಿಗೆ ಸಮ

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತಮ್ಮ ಸಿಮ್ ಕಾರ್ಡ್ ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿರಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿರ್ದೇಶಿಸುತ್ತಿದೆ. ಇನ್ನು ಈ ಸಂಬಂಧ ನವೆಂಬರ್ 1 ರಿಂದ ಈ ಪ್ರಕ್ರಿಯೆ ಆರಂಭವಾಗಲಿದೆ.

ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರದಿಂದ ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ, ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್ ಗ್ರಾಹಕರಿಗೆ ವಂಚಕರಿಂದ ತಪ್ಪಿಸಿಕೊಳ್ಳುವುದು ಸುಲಭವಾಗಲಿದೆ. ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳು ನವೆಂಬರ್ 1 ರಿಂದ ಜಾರಿಗೆ ಬರಲಿವೆ.

ನಕಲಿ ಕರೆಗಳು ಮತ್ತು ಸಂದೇಶಗಳನ್ನು ತಡೆಯಲು ಸರ್ಕಾರವು ನಿಯಮಗಳನ್ನು ಬದಲಾಯಿಸಿದೆ ಮತ್ತು ನಕಲಿ ಕರೆಗಳನ್ನು ನಿಲ್ಲಿಸಲು ಟೆಲಿಕಾಂ ಆಪರೇಟರ್‌ಗಳಿಗೆ ಆದೇಶವನ್ನು ನೀಡಿದೆ.

ಇದನ್ನೂ ಓದಿ: ತ್ರಿಷಾ ಜೊತೆಗಿನ ಅಫೇರ್‌ ವದಂತಿ ಬೆನ್ನಲ್ಲೇ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ್ರಾ ನಟ ವಿಜಯ್‌ ದಳಪತಿ!? ಬೆಚ್ಚಿಬಿದ್ದ ಸಿನಿರಂಗ!! 

ಹೊಸ ನಿಯಮಗಳೇನು?
ಹೊಸ ನಿಯಮದ ಪ್ರಕಾರ, ಫೋನ್‌ಗೆ ಬರುವ ಕರೆಗಳು ಮತ್ತು ಸಂದೇಶಗಳನ್ನು ಟೆಲಿಕಾಂ ಆಪರೇಟರ್‌ಗಳು ಮೊದಲೇ ಪರಿಶೀಲಿಸುತ್ತಾರೆ. ಈ ಸಂಖ್ಯೆಗಳಲ್ಲಿ ಕೆಲವು ಕೀವರ್ಡ್‌ʼಗಳನ್ನು ಗುರುತಿಸುವ ಮೂಲಕ, ಆ ಸಂದೇಶಗಳು ಮತ್ತು ಕರೆಗಳನ್ನು ತಕ್ಷಣವೇ ನಿರ್ಬಂಧಿಸಲಾಗುತ್ತದೆ. ಇದಲ್ಲದೇ ಸಿಮ್ ಕಾರ್ಡ್ ಬಳಕೆದಾರರು ದೂರು ನೀಡಿದರೂ ಆ ಸಂದೇಶಗಳು ಮತ್ತು ಕರೆ ಸಂಖ್ಯೆಗಳನ್ನು ಬ್ಲಾಕ್ ಮಾಡಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

 

Trending News