ನಿನ್ನೆಯಷ್ಟೇ ಮಾರುಕಟ್ಟೆಗೆ ಬಿಡುಗಡೆಯಾದ Hyundai Exter : 6 ಲಕ್ಷದಿಂದ ಆರಂಭವಾಗುವ ಈ SUVಯ ದರ ಪಟ್ಟಿ ಇಲ್ಲಿದೆ

Hyundai Exter Price List :ಭಾರತದಲ್ಲಿ ಇದು ಕಂಪನಿಯ ಅತ್ಯಂತ ಚಿಕ್ಕ ಮತ್ತು  ಕೈಗೆಟುಕುವ ದರದ SUV ಆಗಿದೆ. ಇದು ಮಾರುಕಟ್ಟೆಯಲ್ಲಿ ಟಾಟಾ ಪಂಚ್‌ ಜೊತೆ  ಸ್ಪರ್ಧಿಸಲಿದೆ.

Written by - Ranjitha R K | Last Updated : Jul 11, 2023, 01:23 PM IST
  • ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಮೈಕ್ರೋ ಎಸ್‌ಯುವಿ ಎಕ್ಸ್‌ಟರ್ ಬಿಡುಗಡೆ
  • 5.99 ಲಕ್ಷದ ಆರಂಭಿಕ ಬೆಲೆಗೆ ಬಿಡುಗಡೆ
  • ಹುಂಡೈ ಎಕ್ಸ್‌ಟರ್‌ನ ಎಲ್ಲಾ ರೂಪಾಂತರಗಳ ಬೆಲೆ ಇಲ್ಲಿವೆ
ನಿನ್ನೆಯಷ್ಟೇ ಮಾರುಕಟ್ಟೆಗೆ ಬಿಡುಗಡೆಯಾದ Hyundai Exter :  6 ಲಕ್ಷದಿಂದ ಆರಂಭವಾಗುವ ಈ  SUVಯ ದರ ಪಟ್ಟಿ ಇಲ್ಲಿದೆ  title=

Hyundai Exter Price List : ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಮೈಕ್ರೋ ಎಸ್‌ಯುವಿ ಎಕ್ಸ್‌ಟರ್ ಅನ್ನು ನಿನ್ನೆಯಷ್ಟೇ ಬಿಡುಗಡೆ ಮಾಡಿದೆ.   5.99 ಲಕ್ಷದ ಆರಂಭಿಕ ಬೆಲೆಗೆ ಈ ಕಾರನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಇದು ಕಂಪನಿಯ ಅತ್ಯಂತ ಚಿಕ್ಕ ಮತ್ತು  ಕೈಗೆಟುಕುವ ದರದ SUV ಆಗಿದೆ. ಇದು ಮಾರುಕಟ್ಟೆಯಲ್ಲಿ ಟಾಟಾ ಪಂಚ್‌ ಜೊತೆ  ಸ್ಪರ್ಧಿಸಲಿದೆ. ಇದರಲ್ಲಿ ಪಂಚ್‌ಗಿಂತ ಹೆಚ್ಚಿನ ವೈಶಿಷ್ಟ್ಯವನ್ನು ಲೋಡ್ ಮಾಡಲಾಗಿದೆ. ಇದರ ಟಾಪ್ ರೂಪಾಂತರದ ಬೆಲೆ 10.10 ಲಕ್ಷ ರೂ.ವರೆಗೆ ಇದೆ.  Hyundai Exterನ ಎಲ್ಲಾ ರೂಪಾಂತರಗಳ ಬೆಲೆ ಪಟ್ಟಿಯನ್ನು  ನೋಡೋಣ. 

ಹುಂಡೈ ಎಕ್ಸ್‌ಟರ್‌ನ ಎಲ್ಲಾ ರೂಪಾಂತರಗಳ ಬೆಲೆಗಳು : 
1.2 l Kappa Petrol 5-Speed Manual EXTER - EX: 5,99,900 ರೂಪಾಯಿ 
1.2 l Kappa Petrol 5-Speed Manual EXTER - EX (O): 6,24,990 ರೂಪಾಯಿ 
1.2 l Kappa Petrol 5-Speed Manual EXTER - S: 7,26,990 ರೂಪಾಯಿ 
1.2 l Kappa Petrol 5-Speed Manual EXTER - S (O): 7,41,990 ರೂಪಾಯಿ 
1.2 l Kappa Petrol Smart Auto AMT EXTER - S: 7,96,980 ರೂಪಾಯಿ 
1.2 l Kappa Petrol 5-Speed Manual EXTER - SX: 7,99,990 ರೂಪಾಯಿ 

ಇದನ್ನೂ ಓದಿ : ಸೊಳ್ಳೆ ಬತ್ತಿ, ಲಿಕ್ವಿಡ್ ಅಗತ್ಯವೇ ಇಲ್ಲ ! ಸೊಳ್ಳೆ ಕಾಟದಿಂದ ಮುಕ್ತಿ ನೀಡಲು ಈ App ಸಾಕು

1.2 l Kappa Petrol 5-Speed Manual EXTER - SX Dual Tone: 8,22,990 ರೂಪಾಯಿ 
1.2 l Kappa Petrol 5-Speed Manual EXTER - SX (O): 8,63,990 ರೂಪಾಯಿ 
1.2 l Kappa Petrol Smart Auto AMT EXTER - SX: 8,67,990 ರೂಪಾಯಿ 
1.2 l Kappa Petrol Smart Auto AMT EXTER - SX Dual Tone: 8,90,990 ರೂಪಾಯಿ 
1.2 l Kappa Petrol 5-Speed Manual EXTER - SX (O) Connect: 9,31,990 ರೂಪಾಯಿ 
1.2 l Kappa Petrol Smart Auto AMT EXTER - SX (O): 9,31,990 ರೂಪಾಯಿ 
1.2 l Kappa Petrol 5-Speed Manual EXTER - SX (O) Connect Dual Tone: 9,41,990 ರೂಪಾಯಿ 
1.2 l Kappa Petrol Smart Auto AMT EXTER - SX (O) Connect: 9,99,990 ರೂಪಾಯಿ 
1.2 l Kappa Petrol Smart Auto AMT EXTER - SX (O) Connect Dual Tone: 10,09,990 ರೂಪಾಯಿ 
1.2 l Kappa Bi-Fuel CNG 5-Speed Manual EXTER - S CNG: 8,23,990 ರೂಪಾಯಿ 
1.2 l Kappa Bi-Fuel CNG 5-Speed Manual EXTER - SX CNG: 8,96,990ರೂಪಾಯಿ 

ಇದನ್ನೂ ಓದಿ : ವೇದಾಂತಾ ಜೊತೆಗಿನ ಸೆಮಿಕಂಡಕ್ಟರ್ ಜಂಟಿ ಉದ್ಯಮದಿಂದ ಹಿಂದಕ್ಕೆ ಸರಿದ ಫಾಕ್ಸ್ ಕಾನ್, ಸರ್ಕಾರ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News