7.5 ಕೆಜಿಯ ಈ Fully Automatic ವಾಷಿಂಗ್‌ ಮಷಿನ್‌ ಮೇಲೆ ಭಾರಿ ರಿಯಾಯಿತಿ!

Flipkart Discount: ಫ್ಲಿಪ್‌ಕಾರ್ಟ್‌ನಲ್ಲಿ ಆಫರ್‌ ನೀಡಲಾಗುತ್ತಿರುವ ವಾಷಿಂಗ್ ಮಷಿನ್ ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಇದರೊಂದಿಗೆ ಹಲವು ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ನೀಡಲಾಗಿದೆ. ಈ ವೈಶಿಷ್ಟ್ಯಗಳು ಬಳಕೆದಾರರಿಗೆ ಸಾಕಷ್ಟು ಅನುಕೂಲಗಳನ್ನು ಒದಗಿಸುತ್ತವೆ.

Written by - Chetana Devarmani | Last Updated : Nov 26, 2022, 02:15 PM IST
  • ಫ್ಲಿಪ್‌ಕಾರ್ಟ್‌ನಲ್ಲಿ ವಾಷಿಂಗ್ ಮಷಿನ್ ಮೇಲೆ ಭರ್ಜರಿ ಆಫರ್‌
  • 7.5 ಕೆಜಿಯ ಈ Fully Automatic ವಾಷಿಂಗ್‌ ಮಷಿನ್‌ ಮೇಲೆ ಭಾರಿ ರಿಯಾಯಿತಿ
  • ಗ್ರಾಹಕರು ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುತ್ತದೆ
7.5 ಕೆಜಿಯ ಈ Fully Automatic ವಾಷಿಂಗ್‌ ಮಷಿನ್‌ ಮೇಲೆ ಭಾರಿ ರಿಯಾಯಿತಿ! title=
ವಾಷಿಂಗ್ ಮಷಿನ್

Thomson Washing Machine: ಫ್ಲಿಪ್‌ಕಾರ್ಟ್‌ನಲ್ಲಿ ಥಾಮ್ಸನ್ ವಾಷಿಂಗ್ ಮಷಿನ್ ಖರೀದಿಯ ಮೇಲೆ ಬಲವಾದ ರಿಯಾಯಿತಿಯನ್ನು ನೀಡಲಾಗುತ್ತಿದೆ. ರಿಯಾಯಿತಿಯು ತುಂಬಾ ಪ್ರಬಲವಾಗಿದೆ. ಗ್ರಾಹಕರು ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಈ ವಾಷಿಂಗ್ ಮಷಿನ್ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ನೀವೂ ಇದರ ಬಗ್ಗೆ ತಿಳಿದುಕೊಳ್ಳಲು ಮತ್ತು ಮನೆಗೆ ತರಲು ಬಯಸಿದರೆ, ಈ ವಾಷಿಂಗ್ ಮಷಿನ್ ಯಾವುದು ಮತ್ತು ಅದರ ವಿಶೇಷತೆ ಏನು ಎಂದು ನಾವು ಇಂದು ಹೇಳಲಿದ್ದೇವೆ.

ಇದನ್ನೂ ಓದಿ :  Free Netflix ಮತ್ತು Amazon Prime ನೊಂದಿಗೆ ಅನಿಯಮಿತ ಕರೆ ನೀಡುತ್ತೆ Jioದ ಈ ಅಗ್ಗದ ಪ್ಲಾನ್‌!

ಫ್ಲಿಪ್‌ಕಾರ್ಟ್ ಥಾಮ್ಸನ್ 7.5 ಕೆಜಿ ಸಂಪೂರ್ಣ ಸ್ವಯಂಚಾಲಿತ ಫ್ರಂಟ್ ಲೋಡ್ ವಾಷಿಂಗ್ ಮಷಿನ್ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ. ಇದು ತುಂಬಾ ವಿಶೇಷವಾಗಿದೆ. ಈ ವಾಷಿಂಗ್ ಮಷಿನ್‌ನಲ್ಲಿ ನೀವು ಇನ್‌ಬಿಲ್ಟ್ ಹೀಟರ್ ಅನ್ನು ಪಡೆಯುತ್ತೀರಿ ಅದು ಬಟ್ಟೆಗಳನ್ನು ಸರಿಯಾಗಿ ಒಣಗಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಬಟ್ಟೆ ಒಣಗಿಸುವ ತಲೆಬಿಸಿ ತಪ್ಪುತ್ತದೆ.

ಈ ವಾಷಿಂಗ್ ಮಷಿನ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಗ್ರಾಹಕರು ಅದರಲ್ಲಿ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯನ್ನು ಪಡೆಯುತ್ತಾರೆ. ಇದು Semiautomatic ವಾಷಿಂಗ್ ಮಷಿನ್‌ ಉತ್ತಮವಾಗಿದೆ. ಈ ವಾಷಿಂಗ್ ಮಷಿನ್ ಫ್ರಂಟ್‌ ಲೋಡಿಂಗ್ ಆಗಿದೆ. ಆದ್ದರಿಂದ ನೀವು ಬಟ್ಟೆಗಳನ್ನು ತೆಗೆದು ಹಾಕುವ ಅಗತ್ಯವಿಲ್ಲ. 

ಈ ವಾಷಿಂಗ್ ಮಷಿನ್ ಮುಂಭಾಗದ ಮುಚ್ಚಳವನ್ನು ತೆರೆದು, ನೇರವಾಗಿ ಇಲ್ಲಿ ಬಟ್ಟೆಗಳನ್ನು ಹಾಕಿ. ಅವುಗಳನ್ನು ಸ್ವಚ್ಛಗೊಳಿಸಬಹುದು. ಇದರ ಸ್ಪಿನ್ ವೇಗವು 1000 rpm ಆಗಿದೆ. ಇದರಿಂದಾಗಿ ಬಟ್ಟೆಗಳನ್ನು ವೇಗವಾಗಿ ಸ್ವಚ್ಛಗೊಳಿಸಲಾಗುತ್ತದೆ. ವಾಷಿಂಗ್ ಸಮಯ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಸ್ವಯಂಚಾಲಿತ ವಾಷಿಂಗ್ ಮಷಿನ್ ಸಾಮರ್ಥ್ಯ 7.5 ಕೆ.ಜಿ ಆಗಿದೆ. 

ಇದನ್ನೂ ಓದಿ :  ತ್ವರಿತವಾಗಿ ಚಾರ್ಜ್ ಆಗಬಲ್ಲ 108MP ಕ್ಯಾಮೆರಾದ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ OPPO

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News