ಹುಬ್ಬಳ್ಳಿ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟು ನೋಡಿ ಎಂದು ಧಾರವಾಡದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ... ಈ ಕುರಿತು ಮಾತನಾಡಿರುವ ಅವರು, ಶಾಸಕಾಂಗ ಕಾರ್ಯಾಂಗಕ್ಕೆ ಕೈ ಹಾಕಿದ್ರೆ ಇದೆಲ್ಲ ಆಗುತ್ತದೆ. ಪೊಲೀಸ ಅಧಿಕಾರಿಗಳನ್ನು ತಮಗೇ ಬೇಕಾದವರನ್ನು ಹಾಕಿಕೊಳ್ಳುತ್ತಾರೆ. ಎಂಎಲ್ಎ, ಮಿನಿಸ್ಟರ್ಗಳು ತಮಗೆ ಬೇಕಾದವರನ್ನು ಹಾಕೋತಾರೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ ಆದರೆ ಲಕ್ಷಾಂತರ ರೂಪಾಯಿ ಪಡೆದುಕೊಂಡು ಹಾಕಿಕೊಳ್ಳುತ್ತಾರೆ. ಹಾಗೆ ಬಂದವನ ನಿಷ್ಠೆ ಯಾರಿಗೆ ಇರುತ್ತೆ?
ರಣಬೀರ್, ಆಲಿಯಾ ಭಟ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.. ಕ್ಯೂಟ್ ಜೋಡಿ ಮದುವೆಗೆ ಕುಟುಂಬಸ್ಥರು ಆಪ್ತರು ಸಾಕ್ಷಿಯಾಗಿದ್ದರು. ಸದ್ಯದಲ್ಲೇ ರಿಸೆಪ್ಷನ್ ನಡೆಯಲಿದ್ದು, ಇಡೀ ಬಾಲಿವುಡ್ಗೆ ಆಹ್ವಾನ ನೀಡಲಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಭೈರತ್ನಹಳ್ಳಿ ಗ್ರಾಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸವಿನೆನಪಿನಲ್ಲಿ ರಾಜ್ಯ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಬೈರತ್ನಹಳ್ಳಿ ಗ್ರಾಮಸ್ಥರ ನೇತೃತ್ವದಲ್ಲಿ ಏರ್ಪಡಿಸಿದ್ದಾರೆ. ಇನ್ನೂ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಗಳಿಗೆ ಮಕ್ಕಳ ತಜ್ಞ ಡಾ.ಕಿರಣ್ ಸೋಮಣ್ಣ ಅವರು ಚಾಲನೆ ನೀಡಿದರು.
ಕಮಿಷನ್ ವಿಚಾರವಾಗಿ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದು, ಇದೊಂದೇ ವಿಕೆಟ್ ಅಲ್ಲ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದ್ರೆ ಸರ್ಕಾರದ ಅರ್ಧ ಕ್ಯಾಬಿನೆಟ್ ಖಾಲಿಯಾಗುತ್ತದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸೂಪರ್ ಹಿಟ್ ಸಿನಿಮಾ 'ಅಮೇರಿಕಾ-ಅಮೇರಿಕಾ' ತೆರೆಕಂಡು ಭರ್ತಿ 25 ವರ್ಷಗಳು ಕಳೆದವು.ಈ ಸಿನಿಮಾಗೆ 25ವರ್ಷ ಕಳೆದ ಖುಷಿಯಲ್ಲಿ ಚಿತ್ರತಂಡ ಬೆಂಗಳೂರಿನಲ್ಲಿ ಸಂಭ್ರಮವನ್ನ ಸೆಲೆಬ್ರೇಟ್ ಮಾಡಿದ್ದು ಹೀಗೆ ನೋಡಿ
ಸೂಪರ್ ಹಿಟ್ ಸಿನಿಮಾ 'ಅಮೇರಿಕಾ-ಅಮೇರಿಕಾ' ತೆರೆಕಂಡು ಭರ್ತಿ 25 ವರ್ಷಗಳು ಕಳೆದವು.ಈ ಸಿನಿಮಾಗೆ 25ವರ್ಷ ಕಳೆದ ಖುಷಿಯಲ್ಲಿ ಚಿತ್ರತಂಡ ಬೆಂಗಳೂರಿನಲ್ಲಿ ಸಂಭ್ರಮವನ್ನ ಸೆಲೆಬ್ರೇಟ್ ಮಾಡಿದ್ದು ಹೀಗೆ ನೋಡಿ
ಕ್ಷಮೆ ಕೇಳುವುದು ಒಂದು ಧೈರ್ಯ, ಹೇಡಿಗಳು ಮಾತ್ರ ವಾದ ಮಾಡ್ತಾರೆ. ಹೇಡಿಗಳಲ್ಲಿ ಅಂಜಿಕೆ ಇರುತ್ತದೆ. ಆಕಸ್ಮಾತಾಗಿ ನಾನು ಕ್ಷಮೆ ಕೇಳಿದ್ರೆ ಮುಂದೆ ನಮ್ಮ ಮೇಲೆ ಅಧಿಕಾರ ಚಲಾಯಿಸ್ತಾರೆ ಅನ್ನೋ ಭಾವನೆ ಕ್ಷಮೆ ಕೇಳದವರಲ್ಲಿ ಇರುತ್ತೆ. ತಪ್ಪು ಇಲ್ಲವೆಂದರೂ ಕ್ಷಮೆ ಕೇಳುವವನು ತುಂಬ ದೊಡ್ಡ ವ್ಯಕ್ತಿ ಆಗ್ತಾನೆ. ಕ್ಷಮೆ ಕೇಳಿದ್ರೆ ವಾತಾವರಣ ತಿಳಿ ಆಗತ್ತೆ. ದಯವಿಟ್ಟು ಈ ರೀತಿಯ ರಿಯಾಕ್ಟ್ ಮಾಡಿ. ಕ್ಷಮೆ ಕೇಳಿ. ನಿಮ್ಮ ಮನಸ್ಸು ತಿಳಿಯಾಗುತ್ತದೆ.
ಮನೆಗೆ ಬಂದ ಸೊಸೆ ಕೆಲಸ ಮಾಡಲು ಮಾತ್ರ ಸೀಮಿತ ಆಗಿಬಿಟ್ಟಿದ್ದಾರಾ..? ಮನೆಯ ಕೆಲಸ ಮಾಡೋದೆ ಹೆಣ್ಣಿನ ಕೆಲಸಾನಾ..? ಹಾಗಿದ್ರೆ ನಿಜವಾಗ್ಲೂ ಹೆಣ್ಣಿಗೆ ಸಮಾಜದಲ್ಲಿ ಪ್ರಾಮುಖ್ಯತೆ ಇದೀಯಾ..? ಆದ್ರೆ ಪರಸ್ಪರ ಒಪ್ಪಿ ಮದುವೆ ಆದಾಗ ಗಂಡು ಹೆಣ್ಣು ಇದರ ಬಗ್ಗೆ ಯೋಚನೆ ಮಾಡಬೇಕು.
ಆಧುನಿಕತೆ ಬೆಳೆದಂತೆ ಹೆಣ್ಣು ಕೂಡ ಸ್ವಾವಲಂಬಿ ಜೀವನ ಮಾಡುತ್ತಿದ್ದಾಳೆ. ಆದ್ರೆ ಹುಟ್ಟಿದಾಗಿನಿಂದ ಲಿಂಗ ತಾರತಮ್ಯ ಎದುರಿಸುವ ಹೆಣ್ಣಿನ ಬಗ್ಗೆ ತಂದೆ ತಾಯಿಗಳು ಅನುಮಾನ ಪಡುವಂತ ಪರಿಸ್ಥಿತಿ ಎದುರಾಗಿದೆ.
'ವೆಡ್ಡಿಂಗ್ ಗಿಫ್ಟ್' ಸಿನಿಮಾದ ಎರಡು ಹಾಡನ್ನ ಚಿತ್ರತಂಡ ರಿಲೀಸ್ ಮಾಡಿದೆ. ವೆಡ್ಡಿಂಗ್ ಗಿಫ್ಟ್ ಸಿನಿಮಾದಲ್ಲಿ ನಟಿ ಪ್ರೇಮ ಡಿಫರೆಂಟ್ ರೋಲ್ ಮಾಡೋದ್ರ ಮೂಲಕ ಸುದ್ದಿಯಲ್ಲಿದ್ದಾರೆ. ವಿಕ್ರಂ ಪ್ರಭು ಈ ಸಿನಿಮಾದ ನಿರ್ದೇಶಕ. ಜೂನ್ ತಿಂಗಳಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ನಾಯಕಿಯಾಗಿ ಸೋನು ಗೌಡ ಕಾಣಿಸಿಕೊಂಡಿದ್ದಾರೆ.
ಕಳೆದ ವರ್ಷದ ಬಜೆಟ್ ಯಾವುದೂ ಅನುಷ್ಠಾನಗೊಂಡಿಲ್ಲ. ಕಳೆದ ಬಾರಿ ಒಂದು ವಾರ್ಡೆಗೆ ಕೇವಲ 60 ಲಕ್ಷ ಕೊಟ್ಟಿದ್ದಾರೆ.ಅದೂ ಕೂಡಾ ಈಗಷ್ಟೇ ಟೆಂಡರ್ ಕರೆಯಲಾಗ್ತಿದೆ ಎಂದು ಮಾಜಿ ಹಿರಿಯ ಪಾಲಿಕೆ ಸದಸ್ಯ ಅಸಮಾಧಾನ ಹೊರಹಾಕಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.