ಮೊದಲ ದಿನ 6೦ ಸಾವಿರಕ್ಕೂ ಹೆಚ್ಚು ಅರ್ಜಿಗಳ ನೊಂದಣಿ
ಮೊಬೈಲ್ ಮೂಲಕ 15,276 ಮಹಿಳೆಯರು ಅರ್ಜಿ ಸಲ್ಲಿಕೆ.!
ವೆಬ್ ಅಪ್ಲೀಕೆಷನ್ ಮೂಲಕ 44,946 ಮಹಿಳೆಯರ ಅರ್ಜಿ
ಮೊದಲ ದಿನ ಒಟ್ಟು 60,222 ಮಹಿಳೆಯರಿಂದ ಅರ್ಜಿ ಸಲ್ಲಿಕೆ
ಸ್ವಿಫ್ಟ್ ಕಾರಿನಲ್ಲಿ ಬಂದ 4- 5 ಜನರಿಂದ ಕಿಡ್ನಾಪ್
HSR ಲೇಔಟ್ನ ಹ್ಯಾಂಗ್ ಒವರ್ ಪಬ್ ಬಳಿ ಘಟನೆ
ರಾತ್ರಿ ಹನ್ನೆರಡರ ವೇಳೆ ಆರೋಪಿಗಳಿಂದ ಕಿಡ್ನಾಪ್
ದುಷ್ಕರ್ಮಿಗಳ ಕೃತ್ಯ ವ್ಯಕ್ತಿಯೊಬ್ಬರ ಮೊಬೈಲ್ನಲ್ಲಿ ಸೆರೆ
ಹಣಕಾಸು ವಿಚಾರದಲ್ಲಿ ಗಲಾಟೆ ನಡೆದು ಕಿಡ್ನಾಪ್ ಆಗಿರೋ ಶಂಕೆ
HSR ಲೇಔಟ್ನ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
ಇವರು ಚೇಲಾ ಅಂತಾರೆ, ಬಿ.ಎಲ್ ಸಂತೋಷ್ ಚೇಳು ಅಂತಾರೆ
ಸಂತೋಷ್ ಬುಟ್ಟಿಯಲ್ಲಿ ಇಂಥ ಚೇಳುಗಳೇ ಬಹಳ ಇರಬೇಕು
ಸಂಸದ ಪ್ರತಾಪ ಸಿಂಹ ವಿರುದ್ಧ ಎಂ.ಬಿ ಪಾಟೀಲ್ ವಾಗ್ದಾಳಿ
ಇವತ್ತು ಅವರಿಗೆ ಕಡಿಯಿರಿ, ನಾಳೆ ಇವರಿಗೆ ಕಡಿಯಿರಿ ಅಂತ
ಸಂತೋಷ್ ಚೇಳು ಬಿಡ್ತಾರೆ ಅನಿಸುತ್ತದೆ ಎಂದು MBP ಕಿಡಿ
ಇವೆಲ್ಲಾ ಸುಳ್ಳು, ಸರ್ಕಾರಕ್ಕೆ ಕೆಟ್ಟ ಹೆಸ್ರು ತರಲು ಪ್ರಯತ್ನ
ಜನರ ಮನಸ್ಸನ್ನ ಬೇರೆ ಕಡೆ ತಿರಗಿಸಲು ಹೀಗೆ ಮಾಡ್ತಾರೆ
ಗದಗದಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಆಕ್ರೋಶ
ಹೈಕಮಾಂಡ್ ಮೇಲೆ ಗೂಬೆ ಕೂರಿಸಬೇಕು ಅಂತ ಮಾಡ್ತೀದ್ದೀರಿ
ನಿಮ್ಮ ಪ್ರಯತ್ನದಲ್ಲಿ ಯಾವುದೇ ಅರ್ಥ ಇಲ್ಲ, ಹುರುಳಿಲ್ಲ
ಬಿಜೆಪಿ ನಾಯಕರ ವಿರುದ್ಧ ಹೆಚ್.ಕೆ.ಪಾಟೀಲ್ ವಾಗ್ದಾಳಿ
FCI ಅವರೇ ಹೇಳಿದ್ದಾರೆ, ಅಕ್ಕಿ ಸ್ಟಾಕ್ ಇದೆ ಕೊಡ್ತೀವಿ ಅಂದಿದ್ದಾರೆ
ಅಕ್ಕಿ ವಾಪಸ್ ಹೋಗಿದ್ಯಲ್ಲ, ಕೊಳೆಯಲು ಬಿಟ್ಟಿದ್ದೀರಾ ಸಿಟಿ ರವಿಯವ್ರೇ
ಚಿಕ್ಕಮಗಳೂರಿನಲ್ಲಿ ಸಿಟಿ ರವಿ ವಿರುದ್ಧ ಸಚಿವ ಕೆಜೆ ಜಾರ್ಜ್ ವಾಗ್ದಾಳಿ
ಅಕ್ಕಿ ಇದೆ ಕೊಡ್ತೀವಿ ಅಂತ ಅವರೇ ಲೆಟರ್ ಬರೆದು ಕೊಟ್ಟಿದ್ದಾರೆ
ಪಾಪ...ಸಿ.ಟಿ.ರವಿ ಅವರಿಗೆ ಅದೆಲ್ಲಾ ಗೊತ್ತಾಗುತ್ತಾ ಎಂದು ಜಾರ್ಜ್ ಕಿಡಿ
ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆದಿದ್ದ ಸಿಇಟಿ
ಈ ಬಾರಿ ಸಿಇಟಿಯಲ್ಲೂ ಬಾಲಕಿಯರದ್ದೇ ಮೇಲುಗೈ
ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ಪ್ರಥಮ ಸ್ಥಾನ
ಇಂಜಿನಿಯರಿಂಗ್ ವಿಭಾಗದಲ್ಲಿ ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನ
ಅನ್ನಭಾಗ್ಯ ಯೋಜನೆ ಜಾರಿಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚೆ
ಮುಕ್ತ ಮಾರುಕಟ್ಟೆಯಿಂದ ನೇರ ಖರೀದಿಗೆ ತೀರ್ಮಾನ ಸಾಧ್ಯತೆ
ಹೆಚ್ಚಿನ ಅನುದಾನ ಹಂಚಿಕೆ ಮೂಲಕ ಯೋಜನೆ ಜಾರಿಗೆ ಕಸರತ್ತು
ಅನ್ನಭಾಗ್ಯ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ
ವಿದ್ಯುತ್ ದರ ಹಚ್ಚಳದಿಂದ ಎದುರಾಗಿರುವ ಸಮಸ್ಯೆ ಪರಿಹರಿಸಲು ಚರ್ಚೆ
ಗೃಹಜ್ಯೋತಿ, ಶಕ್ತಿ ಹಾಗೂ ಉಳಿದ ಯೋಜನೆಗಳ ಅನುಷ್ಟಾನದ ಬಗ್ಗೆ ಚೆರ್ಚೆ
ಗೃಹಜ್ಯೋತಿ ಯೋಜನೆ ಅನುಷ್ಠಾನ ವಿಚಾರ
ಜೂನ್ 18 ರಿಂದ ಅರ್ಜಿ ಸಲ್ಲಿಸಲು ಅವಕಾಶ
ಬೆಸ್ಕಾಂನಿಂದ ಸಂಜೆ ವೇಳೆಗೆ ಅಧಿಕೃತ ಅದೇಶ ಪ್ರಕಟ
ಈ ಹಿಂದೆ 15ಕ್ಕೆ ಅರ್ಜಿ ಸಲ್ಲಿಸಲು ಆರಂಭ ಎನ್ನಲಾಗಿತ್ತು
ಆದ್ರೆ ಇದೀಗ 15ರ ಬದಲು 18ಕ್ಕೆ ಅಧಿಕೃತ ದಿನಾಂಕ ಪಿಕ್ಸ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.