Famous Actress: ಬಾಲಿವುಡ್ನಲ್ಲಿ ಅನೇಕ ನಟರ ಪ್ರೇಮ ಜೀವನ ಚರ್ಚೆಯಲ್ಲಿದೆ. ವಿವಾಹಿತ ತಾರೆಗಳ ಅಫೇರ್ಸ್ಗಳೂ ಸಾಕಷ್ಟು ಬೆಳಕಿಗೆ ಬಂದಿವೆ.. ಆದರೆ ಈ ಬಾಲಿವುಡ್ ನಟಿಯ ಹೆಸರು ಒಬ್ಬ ವ್ಯಕ್ತಿಗೆ ಮಾತ್ರ ಸಂಬಂಧಿಸಿದೆ. ಕಳೆದ 52 ವರ್ಷಗಳಿಂದ ಒಬ್ಬನೇ ಒಬ್ಬ ನಟನನ್ನು ಪ್ರೀತಿಸುತ್ತಿದ್ದ ಈಕೆ ಯಾರು ಎಂದು ಈಗ ತಿಳಿಯೋಣ.
Amitabh Bachchan: ಇತ್ತೀಚಿನ ದಿನಗಳಲ್ಲಿ ಅಮಿತಾಬ್ ಬಚ್ಚನ್ ಅವರು ʻಕೌನ್ ಬನೇಗಾ ಕರೋಡ್ಪತಿ 16ʼ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ ಮೂಲಕ ಅವರು ಇನ್ಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಇತ್ತೀಚಿನ ಸಂಚಿಕೆಯಲ್ಲಿಯೂ ಕೂಡ ಅಮಿತಾಬ್ ಬಚ್ಚನ್ ಅವರು ಇನ್ಟ್ರೆಸ್ಟಿಂಗ್ ಮಾಹಿತಿಯೊಂದನ್ನು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದು, ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
Aishwarya Rai Bachchan: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ಬಚ್ಚನ್ ಕುಟುಂಬದಿಂದ ದೂರವಿರುವ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲಿದ್ದಾರೆ. ಸದ್ಯದಲ್ಲೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
Amitabh Bachchan Rekha: ಭಾರತೀಯ ಚಲನಚಿತ್ರೋದ್ಯಮದಲ್ಲಿ ನಐಜ ಪ್ರೇಮ ಕಥೆಗಳನ್ನು ಆಧರಿಸಿದ ಅದೆಷ್ಟೋ ಸಿನಿಮಾಗಳಿವೆ. ಅದರಲ್ಲಿ ಕೆಲವು ಸಿನಿಮಾಗಳು ಅಶಸ್ಸನ್ನು ಕಂಡರೆ ಇನ್ನೂ ಕೆಲವು ಸಿನಿಮಾಗಳು ಗಮ್ಯಸ್ಥಾನವನ್ನು ಪಡೆದಿವೆ ಹಾಗೂ ಇನ್ನೂ ಕೆಲವಂತೂ ಅಪರ್ಣವಾಗಿಯೇ ಉಳಿದಿವೆ. ಅಂತಹ ಒಂದು ಕಥೆ ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರ ಪ್ರೇಮಕಥೆ. ಅವರಿಬ್ಬರ ಪ್ರೇಮಕಥೆಯ ಕಥೆಗಳು ಇಂಡಸ್ಟ್ರಿಯಲ್ಲಿ ಪ್ರತಿ ನಾಲಿಗೆಯಲ್ಲೂ ಇದ್ದ ಕಾಲವೊಂದಿತ್ತು. ಆದರೂ ಇಬ್ಬರೂ ಅದನ್ನು ಒಪ್ಪಿಕೊಳ್ಳಲೇ ಇಲ್ಲ. ಆದರೆ ರೇಖಾ ಕುರಿತು ಯಾಸಿರ್ ಉಸ್ಮಾನ್ ಬರೆದಿರುವ ಪುಸ್ತಕದಲ್ಲಿ ಹಲವು ರಹಸ್ಯಗಳು ಬಯಲಾಗಿದೆ. ಇದರಲ್ಲಿ ಬಿಗ್ ಬಿ ಮತ್ತು ರೇಖಾ ನಡುವಿನ ಫೈಟ್ ಕೂಡ ಪ್ರಸ್ತಾಪವಾಗಿದೆ.
Amitabh Bachchan about Rekha: ಅಮಿತಾಬ್ ಬಚ್ಚನ್ ತಮ್ಮ ನಟನೆ ಹಾಗೂ ಡೈಲಾಗ್ ಡೆಲಿವರಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕೌನ್ ಬನೇಗಾ ಕರೋಡ್ಪತಿಯ ಸೀಸನ್ 16 ರಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಅವರು ತಮ್ಮ ಜೀವನದ ಕಥೆಗಳನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ 43 ವರ್ಷದ ಬ್ಲಾಕ್ಬಸ್ಟರ್ ಚಿತ್ರದ ಸಂಭಾಷಣೆಯ ಕುರಿತು ಮಾತನಾಡುತ್ತಾ ಇದ್ದರು, ಅಮಿತಾಭ್ ಅವರ ಮಾತುಗಳನ್ನು ಕೇಳುತ್ತಿದ್ದ ಅಭಿಮಾನಿಗಳಿಗೆ ತಕ್ಷಣ ನೆನಪಾಗಿದ್ದು ರೇಖಾ.
rekha hugged jaya bachchan: ರೇಖಾ ಮತ್ತು ಜಯಾ ಬಚ್ಚನ್ ಒಟ್ಟಿಗೆ ಪ್ರೀತಿಯಲ್ಲಿ ಇರುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ.. ಇದೀಗ ಇವರಿಬ್ಬರ ಅಚ್ಚರಿಯ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Amitabh Bachchan: ಶತಮಾನದ ಮೆಗಾಸ್ಟಾರ್, ಅಮಿತಾಭ್ ಬಚ್ಚನ್ ತಮ್ಮ ಕ್ವಿಜ್ ಶೋ 'ಕೌನ್ ಬನೇಗಾ ಕರೋಡ್ಪತಿ' ನಲ್ಲಿ ಸ್ಪರ್ಧಿಗಳೊಂದಿಗೆ ಮೋಜು ಮಾಡುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ ಇತ್ತೀಚಿನ ಸಂಚಿಕೆಯಲ್ಲಿ ಬಿಗ್ ಬಿ ಸ್ಪರ್ಧಿಗಳಿಗೆ ಸಲಹೆ ನೀಡುತ್ತಿರುವುದು ಕಂಡುಬಂದಿದೆ. ಇದು ನೆಟ್ಟಿಗರು ಅಚ್ಚರಿ ಪಡುವಂತೆ ಮಾಡಿದೆ.
Aishwarya rai First Salary: ಐಶ್ವರ್ಯ ರೈ... ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ʻಇರುವರ್ʼ ಎಂಬ ತಮಿಳಿನ ಚಿತ್ರದ ಮೂಲಕ ಐಶ್ವರ್ಯ ರೈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಣಿರತ್ನಂ ಅವರು ನಟಿಗೆ ತಮ್ಮ ಸಿನಿಮಾದಲ್ಲಿ ನಟಿಸಲು ಮೊದಲ ಅವಕಾಶ ನೀಡಿದರು. ಆಕೆ ನಟಿಸಿದ ಮೊದಲ ಸಿನಿಮಾದಲ್ಲೇ ಜನರು ಆಕೆಯನ್ನು ನೋಡಿ ಫಿದಾ ಆಗಿದ್ದರು. ಅಷ್ಟೇ, ಅಲ್ಲಿಂದ ಶುರುವಾದ ನಟನೆಯ ಜರ್ನಿ ಅವರ ಜೀವನವನ್ನೇ ಬದಲಿಯಿಸಿ ಬಿಟ್ಟಿತು.
amitabh bachchan and jaya bachchan: ಬಾಲಿವುಡ್ ನ ಬಿಗ್ ಬಿ ಅಥವಾ ಅಮಿತಾಬ್ ಬಚ್ಚನ್ ಎಂದರೆ ಸದಾ ಸುದ್ದಿಯಲ್ಲಿರುವ ಹೆಸರು. ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ಒಂದು ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ..
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈನ ಮತದಾನ ಕೇಂದ್ರವೊಂದಕ್ಕೆ ಆಗಮಿಸಿದ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮತ ಚಲಾಯಿಸಲು ಆಗಮಿಸಿದ್ದರು.
ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್ ದೇಶದವನ್ನು ರಕ್ಷಿಸಬೇಕಾದವರೇ ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.