peanuts with beer: ಜನರು ಮದ್ಯಪಾನ ಮಾಡುವಾಗ ಕಡಲೆಕಾಯಿಯನ್ನು ಲಘುವಾಗಿ ತಿನ್ನುತ್ತಾರೆ. ಅದರಲ್ಲೂ ಬಿಯರ್ ಕುಡಿಯುವ ಅಭ್ಯಾಸ ಇರುವವರಿಗೆ ಕಡ್ಲೇ ಬೀಜನೇ ಸಖತ್ ಫೇವರೆಟ್ ಅಂತೆ.. ಹಾಗಾದ್ರೆ ಯಾಕೆ? ಇದರ ಹಿಂದಿದೆಯಾ ಬಹುದೊಡ್ಡ ಕಾರಣ..? ಇಲ್ಲಿ ತಿಳಿಯಿರಿ..
Diabetes: ಮಧುಮೇಹ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ, ಈ ಕಾಯಿಲೆಯಿಂದ ವಯಸ್ಕರು ಅಷ್ಟೆ ಅಲ್ಲದೆ ಯುವಕರು ಕೂಡ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ನಮ್ಮ ಆಹಾರ ಕ್ರಮವನ್ನು ನಾವು ಸರಿಯಾಗಿ ಪಾಲಿಸುವುದರಿಂದ ನಾವು ಬ್ಲಡ್ ಶುಗರ್ ಅನ್ನು ಕಂಟ್ರೋಲ್ಗೆ ತರಬಹುದು. ಅದರಲ್ಲಿ ಈ ತರಕಾರಿ ಕೂಡ ಒಂದು. ನಾವು ಪ್ರತಿನಿತ್ಯ ಈ ತರಕಾರಿಯನ್ನು ಸೇವಿಸುವುದರಿಂದ ಬ್ಲಡ್ ಶುಗರ್ ಅನ್ನು ಕಂಟ್ರೋಲ್ನಲ್ಲಿಡಬಹುದು. ಹಾಗಾದರೆ ಆ ತರಕಾರಿ ಯಾವುದು? ತಿಳಿಯಲು ಮುಂದೆ ಓದಿ...
Star Actor Love Story: ಪಂಕಜ್ ತ್ರಿಪಾಠಿ ಅವರು ನಟನಾ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಲು ಸಾಕಷ್ಟು ಶ್ರಮಿಸಬೇಕಾಯಿತು. ಅವರು ತೆರೆಯ ಮೇಲೆ ಕಾಣಿಸಿಕೊಂಡರೆ ಇಡೀ ಥಿಯೇಟರ್ನಲ್ಲಿ ಚಪ್ಪಾಳೆ ಮೊಳಗುತ್ತದೆ. ಈ ಮೈಲಿಗಲ್ಲು ತಲುಪಲು ನಟನ ಪತ್ನಿ ಕೂಡ ಸಾಕಷ್ಟು ಬೆಂಬಲ ನೀಡಿದ್ದಾರೆ. ತ್ರಿಪಾಠಿ ಅವರ ವೃತ್ತಿಪರ ಜೀವನದ ಜೊತೆಗೆ ವೈಯಕ್ತಿಕ ಜೀವನವೂ ತುಂಬಾ ಆಸಕ್ತಿದಾಯಕವಾಗಿದೆ.
Actress Who ramanced with Sister Husband: ಅನೇಕ ಬಾರಿ, ನಾವು ಜೀವನದಲ್ಲಿ ಎಷ್ಟೇ ಪ್ರಯತ್ನಿಸಿದರೂ ವಿಫಲರಾಗುತ್ತೇವೆ.. ಪ್ರಯತ್ನಪಟ್ಟರೂ ಲಕ್ ಕೈ ಹಿಡಿಯುವುದಿಲ್ಲ.. ಹಾಗೇಯೇ ದುರಾದೃಷ್ಟದಿಂದ ಜೀವನವನ್ನೇ ಕಳೆದುಕೊಂಡ ನಟಿಯ ಬಗ್ಗೆ ಇಲ್ಲಿ ತಿಳಿಯೋಣ..
Diabetes Tips: ನೀವು ಮಧುಮೇಹಿಗಳಾಗಿದ್ದರೆ ಮತ್ತು ಈ ಕಾಯಿಲೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಅದರ ಬಗ್ಗೆ ಚಿಂತಿಸಬೇಡಿ. ಇಲ್ಲಿ ನೀವು ನಿಮ್ಮ ಸಮಸ್ಯೆಗಳನ್ನು ಸುಲಭವಾಗಿ ತೊಡೆದುಹಾಕಬಹುದು. ಪ್ರತಿದಿನ ಕೆಲವು ಸರಳವಾದ ಕೆಲಸಗಳನ್ನು ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು.
ಆರ್ಬಿಐ ಈಗಾಗಲೇ 10 ರೂ. ಮುಖಬೆಲೆಯ 100 ಕೋಟಿ ನೋಟುಗಳನ್ನು ಮುದ್ರಿಸಿದೆ. ಈ ಹೊಸ ನೋಟುಗಳು ಚಾಕೊಲೇಟ್ ಬ್ರೌನ್ ಬಣ್ಣದಲ್ಲಿ ಬರುತ್ತದೆ. ಇದಲ್ಲದೆ, ಇದರಲ್ಲಿ ಭದ್ರತೆ ವೈಶಿಷ್ಟ್ಯಗಳನ್ನು ಸುಧಾರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.