10 Rupee Old Note Sell: ನಿಮ್ಮ ಬಳಿ ಹಳೆ ಕರೆನ್ಸಿ ನೋಟುಗಳಿದ್ದರೆ ಅವುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಇಂತಹ ಸುದ್ದಿಗಳನ್ನು ನೀವು ಕೇಳಿರಬಹುದು. ಆದರೆ ಇಂದು ಅದು ನಿಜವಾಗಿದೆ. ನಿಮ್ಮ ಬಳಿ ಇರುವ 10 ರೂಪಾಯಿ ನೋಟಿನಿಂದ 25 ಸಾವಿರ ರೂ,ವರೆಗೆ ಗಳಿಕೆ ಮಾಡುವ ಅವಕಾಶವಿದೆ. ಅದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ.
Indian Currency: ನಿಮ್ಮ ಬಳಿ ಈ 1 ರೂಪಾಯಿ ನಾಣ್ಯವಿದ್ದರೆ, ನೀವು ಮನೆಯಲ್ಲಿಯೇ ಕುಳಿತು 2 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಕ್ವಿಕ್ರ್ ಎಂಬ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ನಿಮಗೆ ಈ ಅವಕಾಶ ಸಿಗುತ್ತಿದೆ.
ಆರ್ಬಿಐ ಈಗಾಗಲೇ 10 ರೂ. ಮುಖಬೆಲೆಯ 100 ಕೋಟಿ ನೋಟುಗಳನ್ನು ಮುದ್ರಿಸಿದೆ. ಈ ಹೊಸ ನೋಟುಗಳು ಚಾಕೊಲೇಟ್ ಬ್ರೌನ್ ಬಣ್ಣದಲ್ಲಿ ಬರುತ್ತದೆ. ಇದಲ್ಲದೆ, ಇದರಲ್ಲಿ ಭದ್ರತೆ ವೈಶಿಷ್ಟ್ಯಗಳನ್ನು ಸುಧಾರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.