SBI: ಬ್ಯಾಂಕ್ ಖಾತೆ ತೆರೆಯುವುದು ಸುಲಭ. ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಮ್ಯಾನೇಜ್ ಮಾಡುವುದು ಕಷ್ಟ. ಏನೇನೋ ಕಾರಣಕ್ಕೆ ಉಳಿತಾಯ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಮ್ಯಾನೇಜ್ ಮಾಡದೆ ಇದ್ರೆ ದಂಡ ಹಾಕಲಾಗುತ್ತದೆ. ಗ್ರಾಹಕರ ಈ ಸಮಸ್ಯೆಗೆ ಎಸ್ಬಿಐ ಈಗ ಪರಿಹಾರೋಪಾಯ ಕಂಡುಹಿಡಿದಿದೆ. ನೀವು ಈಗ ಬ್ಯಾಂಕಿಂಗ್ ಭಾಷೆಯಲ್ಲಿ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (BSBDA) ಎಂದು ಕರೆಯಲಾಗುವ ಖಾತೆ ತೆರೆದರೆ ಶೂನ್ಯ ಬ್ಯಾಲೆನ್ಸ್ ಇದ್ದರೂ ಯಾವುದೇ ರೀತಿಯ ದಂಡ ಬೀಳುವುದಿಲ್ಲ. ಜೊತೆಗೆ ಬೇರೆ ರೀತಿಯ ಪ್ರಯೋಜನಗಳು ಕೂಡ ಇವೆ.
Bank Overdraft: ಕಷ್ಟದ ಸಮಯದಲ್ಲಿ ನಿಮಗೆ ತುರ್ತಾಗಿ ಹಣದ ಅಗತ್ಯವಿದ್ದರೆ ನೀವು ಈ ಓವರ್ಡ್ರಾಫ್ಟ್ ಸೌಲಭ್ಯವನ್ನು ಪಡೆಯಬಹುದು. ಜನ್ ಧನ್ ಖಾತೆ ಹೊಂದಿರುವ ಬಳಕೆದಾರರಿಗೂ ಈ ಸೌಲಭ್ಯ ಸಿಗುತ್ತದೆ.
ಪಿಎಂ ಜನ್ ಧನ್ ಖಾತೆ (PM Jan dhan Account) : ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೂ, ನೀವು ಜನ್ ಧನ್ ಖಾತೆಯನ್ನು ಹೊಂದಿದ್ದರೆ, ಓವರ್ಡ್ರಾಫ್ಟ್ ಮೂಲಕ ನಿಮ್ಮ ಖಾತೆಯಿಂದ ಹೆಚ್ಚುವರಿ 10,000 ರೂ.ಗಳನ್ನು ಹಿಂಪಡೆಯಬಹುದು.
Pradhan Mantri Jan Dhan Yojana : ಪ್ರಧಾನ್ ಮಂತ್ರಿ ಜನ ಧನ್ ಖಾತೆ ಎಂದರೆ, ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬ್ಯಾಲೆನ್ಸ್ ನೊಂದಿಗೆ ದೇಶದ ಬಡವರಿಗಾಗಿ ಖಾತೆ ತೆರೆಯುವ ಯೋಜನೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.