Tips For Better Internet Speed At Home: ಸಾಮಾನ್ಯವಾಗಿ ಮನೆಯಲ್ಲಿ ವೇಗದ ಇಂಟರ್ನೆಟ್ ಪಡೆಯಲು ಜನರು ವೈಫೈ ರೌಟರ್ ಅಳವಡಿಸಿರುತ್ತಾರೆ. ಆದರೆ, ಕೆಲವೊಮ್ಮೆ ರೌಟರ್ ಅಳವಡಿಸಿದರೂ ಕೂಡ ಇಂಟರ್ನೆಟ್ ವೇಗ ಬೇಕಾದಷ್ಟೂ ಸಿಗುವುದಿಲ್ಲ. ಇದರ ಕಾರಣವೆಂದರೆ ನಾವು ರೌಟರ್ ಇನ್ಸ್ಟಾಲ್ ಮಾಡಿದ ಜಾಗ. ವೈಫೈ ರೌಟರ್ ಅನ್ನು ಯಾವ ದೀಕ್ಕಿನಲ್ಲಿ ಸ್ಥಾಪಿಸುವುದರಿಂದ ಅದರ ವೇಗ 4 ಪಟ್ಟು ಹೆಚ್ಚಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ. ಬನ್ನಿ ತಿಳಿದುಕೊಳ್ಳೋಣ. (Technology News In Kannada)
WiFi Router Side Effects: ನೀವು ದಿನದ 24 ಗಂಟೆಗಳ ಕಾಲ ವೈಫೈ ರೌಟರ್ ಬಳಸುತ್ತಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. ಈ ಕಾರಣದಿಂದಾಗಿ ನೀವು ಈ ಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗಬಹುದು (Technology News In Kannada).
Wi-Fi Router Tips: ಪವರ್ ಕಟ್ ಆದ ನಂತರ ವೈ-ಫೈ ಕೂಡ ಆಫ್ ಆಗುತ್ತೆ. ಇದರಿಂದಾಗಿ ಬಹುತೇಕ ಸಂದರ್ಭಗಳಲ್ಲಿ ಮನೆಯಲ್ಲಿ ವೈ-ಫೈ ಇದ್ದರೂ ಸಹ ನಮಗೆ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಆದರೆ, ಸಾಕೆಟ್ನಲ್ಲಿ ಒಂದು ಅಗ್ಗದ ಸಾಧನವನ್ನು ಅಳವಡಿಸುವುದರಿಂದ ನಿಮ್ಮ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಯಾವುದಾ ಡಿವೈಸ್ ಎಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.