WPI Inflation:ಮೇ, 2020 ರಲ್ಲಿ ಸಗಟು ಹಣದುಬ್ಬರವು (-) 3.37 ರಷ್ಟು ಇತ್ತು. ಸರ್ಕಾರದ ಅಂಕಿಅಂಶಗಳ ಪ್ರಕಾರ, ಮೇ ತಿಂಗಳಲ್ಲಿ ಆಹಾರ ಹಣದುಬ್ಬರವು ಶೇಕಡಾ 1.51 ಕ್ಕೆ ಇಳಿದಿದೆ. ಏಪ್ರಿಲ್ನಲ್ಲಿ ಶೇ 3.54ರಷ್ಟಿತ್ತು.
Wholesale Price Index: ಹಣದುಬ್ಬರವು ಏಪ್ರಿಲ್ನಲ್ಲಿ 34 ತಿಂಗಳ ಕನಿಷ್ಠ ಮಟ್ಟ ಅಂದರೆ ಮೈನಸ್ ಶೇ.0.92 ಕ್ಕೆ ಜಾರಿದೆ. ಈ ಮೂಲಕ ಸಗಟು ಹಣದುಬ್ಬರ ದರ ಕಳೆದ ಮೂರು ವರ್ಷಗಳ ದಾಖಲೆಯನ್ನು ಮುರಿದಿದೆ.
Medicines Price Hike: ಹಣದುಬ್ಬರದಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಮತ್ತೊಂದು ಶಾಕ್ ಸಿಗಲಿದೆ. ಏಕೆಂದರೆ ಏಪ್ರಿಲ್ 1ರಿಂದ ನೋವು ನಿವಾರಕ, ಆ್ಯಂಟಿಬಯೋಟಿಕ್ ಸೇರಿದಂತೆ ಹಲವು ಅಗತ್ಯ ಔಷಧಿಗಳ ಬೆಲೆ ಏರಿಕೆಯಾಗಲಿದೆ.
ಅಕ್ಟೋಬರ್ನಲ್ಲಿ, ಸಗಟು ಬೆಲೆ ಸೂಚ್ಯಂಕವು (WPI) 12.54 ಕ್ಕೆ ಏರಿದೆ, ಇದು ಸೆಪ್ಟೆಂಬರ್ನಲ್ಲಿ 10.66 ರಷ್ಟು ಇತ್ತು. ಸರ್ಕಾರದ ಅಂಕಿಅಂಶಗಳ ಪ್ರಕಾರ, ಹಣದುಬ್ಬರವು 5 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.