Natural Hair Dye At Home: ಕೂದಲು ಬೆಳ್ಳಗಾಗಲು ಹಲವು ಕಾರಣಗಳಿವೆ. ಅದರಲ್ಲಿ, ನಾವು ತಿನ್ನುವ ಆಹಾರ, ನಮ್ಮ ಲೈಫ್ ಸ್ಟೈಲ್ ಪ್ರಮುಖ ಪಾತ್ರವಹಿಸುತ್ತವೆ. ಆದರೆ, ಮನೆಮದ್ದುಗಳನ್ನು ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಅಷ್ಟೇ ಅಲ್ಲ, ಕೂದಲುದುರುವಿಕೆ, ತಲೆಹೊಟ್ಟಿನಂತಹ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.
Natural Remedy For white hair : ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಈ ಎಲೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಇದರ ರಸವನ್ನು ತೆಂಗಿನೆಣ್ಣೆಯೊಂದಿಗೆ ಬಳಸಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.
Hair Care Tips :ಜನರು ತಮ್ಮ ಬಿಳಿ ಕೂದಲನ್ನು ಮರೆಮಾಡಲು ವಿವಿಧ ರೀತಿಯ ಹೇರ್ ಕಲರ್ ಗಳ ಮೊರೆ ಹೋಗುತ್ತಾರೆ. ಇನ್ನು ಕೆಲವರು ಬಹಳ ಸುಲಭ ಎನ್ನುವ ಕಾರಣಕ್ಕೆ ಹೇರ್ ಡೈ ಮಾಡಿ ಬಿಡುತ್ತಾರೆ. ಆದರೆ ಇದು ಬಿಳಿ ಕೂದಲಿನ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿ ಬಿಡುತ್ತದೆ.
White Hair Natural Remedy : ಈ ಎಲೆಯ ರಸವನ್ನು ತೆಂಗಿನೆಣ್ಣೆಗೆ ಬೆರೆಸಿ ಕೂದಲಿಗೆ ಹಚ್ಚುತ್ತಾ ಬಂದರೆ ಬಿಳಿ ಕೂದಲು ಸಂಪೂರ್ಣವಾಗಿ ಕಪ್ಪಾಗುವುದು. ಮಾತ್ರವಲ್ಲ ಕೂದಲು ಉದುರುವುದು ನಿಲ್ಲುತ್ತದೆ. ಜೊತೆಗೆ ಉದುರಿದ ಜಾಗದಲ್ಲಿ ಮತ್ತೆ ಕೂದಲು ದಟ್ಟವಾಗಿ ಬೆಳೆಯುತ್ತದೆ.
White Hair Natural Remedy: ನಿಮ್ಮ ಕೂದಲನ್ನು ಬಿಳಿ ಬಣ್ಣದಿಂದ ಕಪ್ಪು ಬಣ್ಣಕ್ಕೆ ಬದಲಾಯಿಸಲು ಮತ್ತು ಅದನ್ನು ಬಲಪಡಿಸಲು ನೀವು ಬಯಸುತ್ತಿದ್ದರೆ, ನೀವು ಗೋರಂಟಿ ಅಂದರೆ ಮೆಹಂದಿಯಲ್ಲಿ ಒಂದು ವಿಶೇಷ ಸಂಗತಿಯನ್ನು ಬೆರೆಸಿ ಅದನ್ನು ಕೂದಲಿಗೆ ಅನ್ವಯಿಸಬೇಕು, ಬನ್ನಿ ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ.
White hair natural remedy : ಇತ್ತೀಚಿನ ದಿನಗಳಲ್ಲಿ ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಆಹಾರ ಮತ್ತು ಕಳಪೆ ಜೀವನಶೈಲಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೂದಲು ಬೆಳ್ಳಗಾದರೆ ಆತ್ಮ ವಿಶ್ವಾಸ ಕೂಡಾ ಕುಸಿಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.