Whatapp New Update: WhatsApp ನ ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಸಾಬೀತುಪಡಿಸಬಹುದು.ಇದರೊಂದಿಗೆ ಬಳಕೆದಾರರು ತಮ್ಮ ನೆಚ್ಚಿನ ಜನರ ಸ್ಟೇಟಸ್ ಅನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. "ನಿಮ್ಮ ನೆಚ್ಚಿನ ಸಂಪರ್ಕಗಳಾಗಿರುವ ಜನರ ಸ್ಟೇಟಸ್ ನವೀಕರಣಗಳ ನೋಟಿಫಿಕೆಶನ್ ಅನ್ನು ಬಹುಶಃ ವಾಟ್ಸಾಪ್ ಮೊದಲು ನೀಡುತ್ತದೆ.
WhatsApp Update: ನೀವು Facebook ಹಾಗೂ Instagram ನಲ್ಲಿ ವಾಟ್ಸ್ ಆಪ್ ಸ್ಥಿತಿಯನ್ನು ಹಂಚಿಕೊಳ್ಳಲು ಇನ್ಮುಂದೆ ಸಾಧ್ಯವಾಗಲಿದೆ. ಶೀಘ್ರದಲ್ಲೇ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ಹೊಸ ವೈಶಿಷ್ಟ್ಯವನ್ನು ತರಲಿದೆ. ಬನ್ನೀ ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ, (Technology News In Kannada)
WhatsApp: ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವವರು ತಮ್ಮ ವಾಟ್ಸಾಪ್ ಸ್ಟೇಟಸ್ ಅನ್ನು ಪ್ರತಿದಿನ ಅಪ್ಡೇಟ್ ಮಾಡುತ್ತಾರೆ. ನೀವೂ ಹಾಗೆ ಮಾಡುತ್ತಿದ್ದರೆ. ಇದೀಗ ನೀವು ತುಂಬಾ ಯೋಚಿಸಿ WhatsApp ಸ್ಟೇಟಸ್ ಹಾಕುವ ಕಾಲ ಬಂದಿದೆ. ಯಾರೊಬ್ಬರ ಭಾವನೆಗಳಿಗೆ ಧಕ್ಕೆಯಾದರೆ, ಅದು ನಿಮಗೆ ದುಬಾರಿ ಪರಿಣಮಿಸಬಹುದು.
WhatsApp call back update : ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಸದಾ ಹೊಸದನ್ನು ನೀಡಲು ಶೋಧಿಸುತ್ತಿರುತ್ತದೆ. ಇದೀಗ ಹೊಸ ಫೀಚರ್ ಒಂದನ್ನು ಪರಿಚಯಿಸಿದ್ದು, ಬಳಕೆದಾರರಿಗೆ ಕಾಲ್ ಬ್ಯಾಕ್ ಸೇವೆಯನ್ನು ನೀಡಲು ಮುಂದಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ ನೋಡಿ.
WhatsApp ತನ್ನ ಪ್ಲಾಟ್ಫಾರ್ಮ್ನಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸಲು ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಲೇ ಇರುತ್ತದೆ. ವಾಟ್ಸಾಪ್ ಇತ್ತೀಚೆಗೆ ಪೋಲ್, ಆನ್ಲೈನ್ ಸ್ಟೇಟಸ್ ಹೈಡ್, ಡಿಪಿ ಹೈಡ್, ಕಮ್ಯೂನಿಟಿ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ.
WhatsApp Update Voice Notes on Status : ಇತ್ತೀಚಿನ ವರದಿಯ ಅನುಸಾರ, WhatsApp ಹೊಸ ವೈಶಿಷ್ಟ್ಯವನ್ನು ಹೊರತರುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ವೈಶಿಷ್ಟ್ಯವು WhatsApp ಸ್ಟೇಟಸ್ ಅಪ್ಡೇಟ್ ಗೆ ಸಂಬಂಧಿಸಿದ್ದಾಗಿದೆ.
WhatsApp Update Latest Feature 2022: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಅದ್ಭುತ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ 'ಮಾಂತ್ರಿಕ' ವೈಶಿಷ್ಟ್ಯದ ಬಗ್ಗೆ ವಿವರವಾಗಿ ತಿಳಿಯೋಣ.
ಪ್ರತಿದಿನ ಹೊಸ ಅಪ್ಡೇಟ್ ಗಳ ಮೂಲಕ ಬಳಕೆದಾರರ ಗಮನ ಸೆಳೆದಿರುವ ವಾಟ್ಸಪ್, ಈಗ ಬಳಕೆದಾರರಿಗೆ ಮತ್ತೊಂದು ಅಪ್ಡೇಟ್ ನೀಡಲು ಮುಂದಾಗಿದೆ.ಎಮೋಜಿ ಪ್ರತಿಕ್ರಿಯೆಗಳು ಇತರ ಜನರ ಸ್ಟೋರಿಗಳು ಅಥವಾ ಸ್ಟೇಟಸ್ ನವೀಕರಣಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ನಿಮಗೆ ಅನುಮತಿಸುತ್ತದೆ.
WhatsApp New Feature - ಶೀಘ್ರದಲ್ಲಿಯೇ WhatsApp ನಲ್ಲಿ ಇದುವರೆಗಿನ ಅತ್ಯಂತ ರೋಚಕ ವೈಶಿಷ್ಟ್ಯ ಬಿಡುಗಡೆಯಾಗುತ್ತಿದೆ. ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಸದಸ್ಯರು WhatsApp ಗ್ರೂಪ್ ಚಾಟ್ನಲ್ಲಿ ಮತ ಚಲಾಯಿಸಲು (Voting) ಸಾಧ್ಯವಾಗಲಿದೆ.
WhatsApp ನ ಹೊಸ ಅಪ್ಡೇಟ್ WhatsAppನಲ್ಲಿ 24-ಗಂಟೆಗಳವರೆಗೆ ಹಾಕುವ ಸ್ಟೇಟಸ್ ಗೆ ಸಂಬಂಧಿಸಿದ್ದಾಗಿದೆ. ಈ ಅಪ್ಡೇಟ್ನ ನಂತರ, ಬಳಕೆದಾರರು ತಾವು ಹಾಕಿರುವ ಸ್ಟೇಟಸ್ ಅನ್ನು ಎಡಿಟ್ ಮಾಡುವುದು ಸಾಧ್ಯವಾಗುತ್ತದೆ.
ಹೊಸ ವೈಶಿಷ್ಟ್ಯದೊಂದಿಗೆ ವಾಟ್ಸಾಪ್ ಶೀಘ್ರದಲ್ಲೇ ಬರಲಿದೆ. ಇದು ಆಂಡ್ರಾಯ್ಡ್ ಬಳಕೆದಾರರಿಗೆ ಚಾಟ್ ಬ್ಯಾಕಪ್ ವ್ಯವಸ್ಥೆಯನ್ನು ಸ್ವಲ್ಪ ಬದಲಾಯಿಸುತ್ತದೆ. ಈ ಬದಲಾವಣೆಯು ವಾಟ್ಸಾಪ್ ಸ್ಟೇಟಸ್ ಬ್ಯಾಕಪ್ ಮಾಡುವುದನ್ನು ನಿಲ್ಲಿಸುತ್ತದೆ.
ಹೊಸ ವೈಶಿಷ್ಟ್ಯದೊಂದಿಗೆ ವಾಟ್ಸಾಪ್ ಶೀಘ್ರದಲ್ಲೇ ಬರಲಿದೆ. ಇದು ಆಂಡ್ರಾಯ್ಡ್ ಬಳಕೆದಾರರಿಗೆ ಚಾಟ್ ಬ್ಯಾಕಪ್ ವ್ಯವಸ್ಥೆಯನ್ನು ಸ್ವಲ್ಪ ಬದಲಾಯಿಸುತ್ತದೆ. ಈ ಬದಲಾವಣೆಯು ವಾಟ್ಸಾಪ್ ಸ್ಟೇಟಸ್ ಬ್ಯಾಕಪ್ ಮಾಡುವುದನ್ನು ನಿಲ್ಲಿಸುತ್ತದೆ.
WhatsApp ನ ಅತ್ಯಂತ ಜನಪ್ರೀಯ ವೈಶಿಷ್ಟ್ಯಗಳಲ್ಲಿ WhatsApp ಸ್ಟೇಟಸ್ ಕೂಡ ಒಂದು. ಈ ವೈಶಿಷ್ಟ್ಯದ ದೊಡ್ಡ ನೂನ್ಯತೆ ಎಂದರೆ ಬೇರೊಬ್ಬರು ಹಂಚಿಕೊಂಡಿರುವ ಸ್ಟೇಟಸ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ, ಇದಕ್ಕೆ ಸಂಬಂಧಿಸಿದ ಒಂದು ಟ್ರಿಕ್ ಅನ್ನು ನಾವು ನಿಮಗೆ ಹೇಳಲಿದ್ದು, ಇದರ ಸಹಾಯದಿಂದ ನೀವು ಬೇರೊಬ್ಬರ ಸ್ಟೇಟಸ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.