WhatsApp: ವಾಟ್ಸಾಪ್ ಆಗಾಗ್ಗೆ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಾಳೆ ಇರುತ್ತದೆ. ಇದೀಗ, ವಾಟ್ಸಾಪ್ ಸಂದೇಶವನ್ನು ಮತ್ತಷ್ಟು ಮೋಜುಗೊಳಿಸಲು ಕಂಪನಿಯು ಮಾತೊಂದು ಹೊಸ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ.
WhatsApp Blue Tick : WhatsApp ಕುರಿತು ಮಾಹಿತಿ ನೀಡುವಲ್ಲಿ ಸಾಕಷ್ಟು ವಿಶ್ವಾಸಾರ್ಹವಾಗಿರುವ WhatsAppinfo ಹೆಸರಿನ ವೆಬ್ಸೈಟ್ ಈ ಸುದ್ದಿಯನ್ನು ನೀಡಿದೆ. ಮುಂಬರುವ ಅಪ್ಡೇಟ್ ನೊಂದಿಗೆ WhatsAppನಲ್ಲಿ ಹೊಸ ವೈಶಿಷ್ಟ್ಯವು ಬರಲಿದೆ ಎನ್ನಲಾಗಿದೆ.
WhatsApp new feature : ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ತರುತ್ತಿದ್ದು ಅದು ಬಳಕೆದಾರರಿಗೆ ಪಠ್ಯಗಳೊಂದಿಗೆ 30 ಸೆಕೆಂಡುಗಳ ಧ್ವನಿ ಸ್ಥಿತಿಯನ್ನು ಕಳುಹಿಸಲು ಅನುಮತಿಸುತ್ತದೆ. ಸ್ಟೇಟಸ್ನಲ್ಲಿ 30 ಸೆಕೆಂಡ್ಗಳ ವಾಯಸ್ ನೋಟ್ ಅನ್ನು ಹಾಕಬಹುದಾದ ಹೊಸ ನವೀಕರಣವನ್ನು ವಾಟ್ಸಾಪ್ ತರಲಿದೆ.
WhatsApp New Features: ವಿಶ್ವದ ಅತ್ಯಂತ ಜನಪ್ರಿಯ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ಗಳಲ್ಲಿ ಒಂದು WhatsApp. ಇನ್ನಷ್ಟು ಹೊಸ ಮತ್ತು ಉತ್ತೇಜಕ WhatsApp ವೈಶಿಷ್ಟ್ಯಗಳು ಶೀಘ್ರದಲ್ಲೇ ಬರಲಿವೆ ಎಂದು WABetaInfo ತಿಳಿಸಿದೆ.
WhatsApp Upcoming Features: ವಾಟ್ಸಾಪ್ ಪ್ರೀಮಿಯಂ ಚಂದಾದಾರಿಕೆಯಿಂದ ಹಿಡಿದು ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡುವ ಆಯ್ಕೆಯವರೆಗೆ, ಮುಂಬರುವ ದಿನಗಳಲ್ಲಿ ವಾಟ್ಸಾಪ್ನಲ್ಲಿ ಯಾವ ಹೊಸ ಸೌಲಭ್ಯಗಳು ಲಭ್ಯವಿದೆ ಎಂದು ತಿಳಿಯೋಣ...
WhatsApp New Features: ವಾಟ್ಸಾಪ್ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ವಾಟ್ಸಾಪ್ ಶೀಘ್ರದಲ್ಲೇ ಅದ್ಭುತ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಿದೆ.
WhatsApp New Features: ವಾಟ್ಸಾಪ್ನಲ್ಲಿ ಚಾಟ್ ಮಾಡುವುದು ಈಗ ನಿಮಗೆ ಹೆಚ್ಚು ರೋಮಾಂಚನಕಾರಿಯಾಗಲಿದೆ. ಮೆಟಾ ಕಂಪನಿಯು ಈ ಚಾಟಿಂಗ್ನಲ್ಲಿ 5 ಹೊಸ ಉತ್ತಮ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಆ ಹೊಸ ವೈಶಿಷ್ಟ್ಯಗಳೇನು ಎಂದು ತಿಳಿಯೋಣ...
WhatsApp New Feature: ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಇದು ಬಳಕೆದಾರರು ಅಳಿಸಿದ ಸಂದೇಶಗಳನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಈ ಬಟನ್ ಅನ್ನು ಯಾವಾಗ ಮತ್ತು ಹೇಗೆ ಬಳಸಬೇಕೆಂದು ತಿಳಿಯಿರಿ...
Whatsapp: ವಾಟ್ಸಾಪ್ನಲ್ಲಿ ಶೀಘ್ರದಲ್ಲೇ ಹೊಸ ವೈಶಿಷ್ಟ್ಯವು ಬರಲಿದೆ, ಇದು ಗುಂಪುಗಳಲ್ಲಿ ಬರುವ ಸ್ಪ್ಯಾಮ್ ಸಂದೇಶಗಳು ಮತ್ತು ನಕಲಿ ಸುದ್ದಿಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹೊಸ ಐಒಎಸ್ ಆವೃತ್ತಿಯಲ್ಲಿ ಹೊಸ ವೈಶಿಷ್ಟ್ಯವನ್ನು ಹೊರತರಲಾಗುತ್ತಿದೆ. ಈ ವೈಶಿಷ್ಟ್ಯದ ಬಗ್ಗೆ ತಿಳಿಯೋಣ...
WhatsApp New Features - ಸಾಮಾಜಿಕ ಮಾಧ್ಯಮ ವೇದಿಕೆ WhatsApp ವಿಶ್ವಾದ್ಯಂತ ಬಳಕೆಯಾಗುವ ಅತ್ಯಂತ ಜನಪ್ರೀಯ ವೇದಿಕೆಯಾಗಿದೆ. ಚಾಟಿಂಗ್ ಜೊತೆಗೆ, ಈ ಅಪ್ಲಿಕೇಶನ್ ಮುಂದೆಯೂ ಕೂಡ ಅನೇಕ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು (WhatsApp Notifications) ನೀಡುತ್ತಿದೆ.
WhatsApp ಫೋಟೋ, ವಿಡಿಯೋ ನೋಡಿದ ಮೇಲೆ ಅಟೋಮೆಟಿಕ್ ಡಿಲೀಟ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ Third Party ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಅಗತ್ಯವಿಲ್ಲ. ಬದಲಿಗೆ ಈ ಆಯ್ಕೆಯೇ ನಿಮ್ಮ ವಾಟ್ಸಾಪ್ನಲ್ಲಿದೆ.
WhatsApp ಇತ್ತೀಚೆಗೆ ತನ್ನ ವೆಬ್ ಆವೃತ್ತಿಗಾಗಿ ಮೂರು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ, ಅವುಗಳಲ್ಲಿ ಒಂದನ್ನು ನೀವು ಈಗ ನಿಮ್ಮ ಫೋಟೋಗಳನ್ನು ಕಳುಹಿಸುವ ಮೊದಲು ವೆಬ್ನಲ್ಲಿ ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ತಿಳಿಯೋಣ.
ವಾಟ್ಸ್ಆ್ಯಪ್ನ ಅನೇಕ Tips & Tricks ಬಹಳಷ್ಟು ಜನರಿಗೆ ತಿಳಿದಿಲ್ಲ. ಅಂತಹ ಒಂದು ಹೊಸ ಟ್ರಿಕ್ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ. ಇದು ವಾಟ್ಸ್ಆ್ಯಪ್ನ ಪ್ರೊಫೈಲ್ ಫೋಟೋಗೆ ಸಂಬಂಧಿಸಿದೆ.
Whatsapp Tips And Tricks:ಗುಡ್ ಮಾರ್ನಿಂಗ್ , ಗುಡ್ ನೈಟ್ ಮೆಸೇಜ್ ಗಳಿಂದಲೇ ಮೊಬೈಲ್ ಜಾಗವನ್ನು ತುಂಬುತ್ತದೆ. ಫೋನ್ನ ಗ್ಯಾಲರಿಯು ಪ್ರತಿದಿನ ಬರುವ ಈ ಫೋಟೋಗಳಿಂದ ಕೂಡಿದೆ. ನಂತರ ಫೋನ್ ಸ್ಟೋರೇಜ್ ಖಾಲಿಯಾದ ನಂತರ, ಈ ಫೋಟೋಗಳನ್ನು ಡಿಲೀಟ್ ಮಾಡಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.