Mobile Security Alert: ಭದ್ರತಾ ಕಂಪನಿ ಮೇಕ್ಯಾಫೆ ಜಾಗತಿಕ ಮೊಬೈಲ್ ಸಂದೇಶ ಅಧ್ಯಯನವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದ್ದು, 7 ಅಪಾಯಕಾರಿ ಸಂದೇಶಗಳನ್ನು ಪಟ್ಟಿ ಮಾಡಲಾಗಿದೆ, (Technology News In Kannada)
WhatsApp: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ ಫಾಮ್ ಆಗಿರುವ ವಾಟ್ಸಾಪ್ ತ್ವರಿತ ಸಂದೇಶ ರವಾನೆಗಾಗಿ ಹೆಸರುವಾಸಿಯಾಗಿದೆ. ಆದರೆ, ಇತ್ತೀಚೆಗೆ ವಾಟ್ಸಾಪ್ ಸಂಬಂಧಿಸಿದ ಸುದ್ದಿಯೊಂದು ಸಖತ್ ವೈರಲ್ ಆಗಿದ್ದು ಇದರಲ್ಲಿ ವಾಟ್ಸಾಪ್ ಸಂದೇಶಗಳನ್ನು ಸರ್ಕಾರವು ಓದುತ್ತದೆ ಎಂದು ಹೇಳಲಾಗುತ್ತಿದೆ. ಆದರಿದು ಸತ್ಯವೇ? ಇಲ್ಲಿದೆ ಸತ್ಯಾಸತ್ಯತೆಯ ವರದಿ...
WhatsApp Setting:ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನಿಮ್ಮ ಮಕ್ಕಳ ವಾಟ್ಸಾಪ್ ಅನ್ನು ನೋಡಬೇಕಾದರೆ, ಬಹಳ ಸರಳ ಮಾರ್ಗವನ್ನು ಅನುಸರಿಸಬೇಕು. ಈ ಉಪಾಯದ ಮೂಲಕ ಲ್ಯಾಪ್ಟಾಪ್ನಲ್ಲಿ ಅಥವಾ ಸ್ಮಾರ್ಟ್ಫೋನ್ನಲ್ಲಿ ನಿಮ್ಮ ಮಕ್ಕಳ ಚಾಟ್ ವೀಕ್ಷಿಸುವುದು ಸಾಧ್ಯವಾಗುತ್ತದೆ.
MTNL ವಾಟ್ಸಾಪ್ನಲ್ಲಿ KYC ಪರಿಶೀಲನೆಯನ್ನು ಮಾಡುವುದಿಲ್ಲ ಎಂದು ಪೊಲೀಸರು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಇಂತಹ ಮೋಸದ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಜನರಿಗೆ ಸಲಹೆ ನೀಡಿದ್ದಾರೆ.
ನಿಮಗೆ 25 ಲಕ್ಷ ರೂಪಾಯಿ ಲಾಟರಿ ಬಂದಿದೆ ಎಂದು ಈ ಫೋಟೋದಲ್ಲಿ ಬರೆಯಲಾಗಿರುತ್ತದೆ. ಬ್ಯಾಂಕ್ ಖಾತೆಗೆ 25 ಲಕ್ಷ ರೂಪಾಯಿ ಜಮಾ ಆಗುವುದು ಎಂದು ಹೇಳುವ ಆಡಿಯೋದಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಲಾಗುತ್ತದೆ. ಇದೊಂದು ಮಹಾ ಮೋಸ.
WhatsApp Latest News - ಮೆಸೇಜಿಂಗ್ ಆಪ್ WhatsApp ನಲ್ಲಿ WhatsApp KBC Scam ಎಂಬ ಹೊಸ ಹಗರಣವು ಪತ್ತೆಯಾಗಿದೆ. ಇದರಲ್ಲಿ ಬಳಕೆದಾರರು ಕೌನ್ ಬನೇಗಾ ಕರೋಡ್ಪತಿಯ ತಂಡದಿಂದ (KBC Team) ಸಂದೇಶವನ್ನು ಪಡೆಯುತ್ತಾರೆ ಎಂದು ಭಾವಿಸುತ್ತಾರೆ, ಆದರೆ ವಾಸ್ತವದಲ್ಲಿ ಅದೊಂದು ರೀತಿಯ ವಂಚನೆಯ ಸಂದೇಶವಾಗಿದ್ದು, ಟ್ರ್ಯಾಪ್ ಮೂಲಕ ಬಳಕೆದಾರರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಲಾಗುತ್ತಿದೆ.
WhatsApp Friend In Need Scam - ಇತ್ತೀಚಿಗೆ ವಾಟ್ಸಾಪ್ನಲ್ಲಿ ಹಗರಣವೊಂದು ಬೆಳಕಿಗೆ ಬಂದಿದ್ದು, ಇದನ್ನು 'ಫ್ರೆಂಡ್ ಇನ್ ನೀಡ್' ಎಂದು ಹೆಸರಿಸಲಾಗುತ್ತಿದೆ. ಬಳಕೆದಾರರು ಸ್ನೇಹಿತರ ಸಂಖ್ಯೆಗಳಿಂದ ಸಂದೇಶಗಳನ್ನು ಪಡೆಯುತ್ತಾರೆ ಮತ್ತು ಅವರಿಂದ ಹಣವನ್ನು ಕೇಳಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪದೆದುಕೊಳ್ಳೋಣ ಬನ್ನಿ.
WhatsApp Private Message - Propublica ವತಿಯಿಂದ ಬಂದ ವರದಿಯೊಂದು WhatsApp ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ವರದಿಯಲ್ಲಿ Facebook ನಿಮ್ಮ WhatsAppನಲ್ಲಿ ಬರುವ ಖಾಸಗಿ ಸಂದೇಶಗಳನ್ನು ಸುಲಭವಾಗಿ ಓದಬಹುದು ಎಂದು ಹೇಳಲಾಗಿದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ.
ವಾಟ್ಸಾಪ್ ಈಗ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಕಮ್ಯುನಿಕೆಶನ್ ಗಾಗಿ ಬಹುತೇಕ ಮಂದಿ ಬಳಸುವ ಜನಪ್ರಿಯ ಆಪ್ ಇದಾಗಿದೆ. ಆದರೆ ಇದರ ಕೆಲ ಸೆಟ್ಟಿಂಗ್ ಬಳಕೆದಾರರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು.
ಕೆಲವೊಂದು ಸಲ ವಾಟ್ಸಾಪ್ ಮೆಸೆಜುಗಳನ್ನು ಮೂರನೇ ವ್ಯಕ್ತಿ ಓದುವ ಸಾಧ್ಯತೆಗಳಿರುತ್ತವೆ. ವಾಟ್ಸಾಪಿನಲ್ಲಿ ನಮ್ಮ ತೀರಾ ಖಾಸಗೀ ಮೆಸೆಜುಗಳೂ ಇರುತ್ತವೆ. ಮೂರನೇ ವ್ಯಕ್ತಿ ಈ ಮಸೆಜುಗಳನ್ನು ಓದಿ, ನಮ್ಮನ್ನು ಬ್ಲಾಕ್ ಮೇಲ್ ಮಾಡುವ ಅಥವಾ ಬೇರೆ ಇನ್ನೇನೋ ಅಪಾಯ ಉಂಟು ಮಾಡುವ ಸಾಧ್ಯತೆಗಳಿರುತ್ತವೆ.
ಈ ಸಂದೇಶ ಅಮೆಜಾನ್ 30ನೇ ಆಚರಣೆಯಿಂದ (Amazon 30th Celebration) ಎಂಬ ಶೀರ್ಷಿಕೆಯೊಂದಿಗೆ ಬಂದಿದೆ. ಈ ಸಂದೇಶದಲ್ಲಿಅಭಿನಂದನೆಗಳು ಎಂದು ಬರೆಯಲಾಗಿದೆ. ಅಮೆಜಾನ್ನ ಹೆಸರಿನಲ್ಲಿ ಕಳುಹಿಸಲಾದ ಈ ಸಂದೇಶದಲ್ಲಿ, ಕೆಲವೇ ನಿಮಿಷಗಳ ಸಮೀಕ್ಷೆಯಲ್ಲಿ ಭಾಗವಹಿಸುವ ಮೂಲಕ ನೀವು ಹುವಾವೇ ಮೇಟ್ 40 ಪ್ರೊ 5 ಜಿ ಸ್ಮಾರ್ಟ್ಫೋನ್ ಪಡೆಯಬಹುದು ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.