whatsapp account ban: ವರದಿಗಳ ಪ್ರಕಾರ, CyberDost I4C, ದೂರಸಂಪರ್ಕ ಇಲಾಖೆಯ ಸಹಯೋಗದೊಂದಿಗೆ, ಆಗ್ನೇಯ ಏಷ್ಯಾದ ಸೈಬರ್ ಅಪರಾಧಿಗಳ ಪಟ್ಟಿಯನ್ನು ಸಂಗ್ರಹಿಸಿದೆ. ಬಳಿಕ ಅವರ ವಾಟ್ಸಾಪ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.
WhatsApp Big Action: ವಾಟ್ಸಾಪ್ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ 71 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಲಾಕ್ ಮಾಡಿದೆ. ವಾಟ್ಸಾಪ್ ನ ಈ ಕಟ್ಟುನಿಟ್ಟಿನ ಕ್ರಮಕ್ಕೆ ಕಾರಣವೇನು ಎಂದು ತಿಳಿಯೋಣ.(Business News In Kannada)
ಅಪ್ಲಿಕೇಶನ್ನಲ್ಲಿ ಹಾನಿಕಾರಕ ಚಟುವಟಿಕೆಯನ್ನು ತಡೆಯಲು 16.66 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ." WhatsApp ಫ್ರೇಮ್ವರ್ಕ್ ಪ್ರಕಾರ, ಬಳಕೆದಾರರು ಅಪ್ಲಿಕೇಶನ್ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಾಗ ಖಾತೆಯನ್ನು ನಿಷೇಧಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಎಲ್ಲರ ಜೀವನಾಡಿ ಆಗಿದೆ. ಆದರೆ ಶೀಘ್ರದಲ್ಲೇ ಈ ಆಪ್ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಕೆಲಸ ಮಾಡುವುದಿಲ್ಲ. ನಿಮ್ಮ ಸ್ಮಾರ್ಟ್ಫೋನ್ ಈ ಪಟ್ಟಿಯಲ್ಲಿ ಇಲ್ಲವೇ ಎಂದು ತಿಳಿಯಲು ನೀವು ಬಯಸಿದರೆ, ಇದನ್ನು ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.