ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಮಹಿಳೆಯರ ದಂಡು ಭಾನುವಾರ ಹಿನ್ನೆಲೆ ಹಲವೆಡೆ ಟ್ರಿಪ್ ಹೊರಟ ಮಹಿಳೆಯರು ನಿನ್ನೆ ರಾತ್ರಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹೊರಟ ಹೆಂಗಳೆಯರು ಕುಟುಂಬ ಸಮೇತ ಪುಣ್ಯ ಕ್ಷೇತ್ರಗಳತ್ತ ಮಹಿಳೆಯರ ಪ್ರಯಾಣ ನಿನ್ನೆ ಕೂಡ ಧರ್ಮಸ್ಥಳ ಸೇರಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿದ್ರು ಇಂದು ಭಾನುವಾರ ಹಿನ್ನೆಲೆ ಉಚಿತ ಬಸ್ ಹತ್ತಿ ಹೊರಟ ಮಹಿಳೆಯರು
ನೀವು ವಾರಾಂತ್ಯದಲ್ಲಿ ಪ್ರವಾಸ ಹೋಗಲು ಯೋಜಿಸುತ್ತಿದ್ದರೆ ರಾಷ್ಟ್ರ ರಾಜಧಾನಿ ದೆಹಲಿಯ ಕೆಲ ಪ್ರದೇಶಗಳಿಗೆ ಭೇಟಿ ನೀಡಬಹುದು. ದೆಹಲಿಯ ಸಮೀಪದಲ್ಲಿ ನಿಮ್ಮ ವಾರಾಂತ್ಯವನ್ನು ಸ್ಮರಣೀಯವಾಗಿಸಲು ಹಲವು ಸ್ಥಳಗಳಿವೆ. ಫೋಟೋಗಳಲ್ಲಿ ಈ ಸ್ಥಳಗಳ ಸೌಂದರ್ಯವನ್ನು ನೋಡಿ ಮತ್ತು ನಿಮ್ಮ ಮುಂದಿನ ವಾರಾಂತ್ಯದ ಪ್ರವಾಸಕ್ಕೆ ಸಿದ್ಧರಾಗಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.