Chiranjeevi Wedding Card: ಇತ್ತೀಚಿನ ದಿನಗಳಲ್ಲಿ ಪ್ರೀವೆಡ್ಡಿಂಗ್ ಶೂಟ್, ಆಕರ್ಷಕ ಲಗ್ನಪತ್ರಿಕೆಗಳನ್ನು ನೀವು ನೋಡಿರಬಹುದು. ಆದರೆ, ಸಿನಿ ಜಗತ್ತಿನ ಮೆಗಾಸ್ಟಾರ್ ನಾಲ್ಕು ದಶಕಗಳ ಹಿಂದೆಯೇ ಯಾವ ರೇಂಜ್ಗೆ ಇನ್ವಿಟೇಷನ್ ಮಾಡ್ಸಿದ್ರು ಗೊತ್ತಾ...
Wedding Card Viral:ಈ ಕುಟುಂಬ ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಿಂದಿಯಲ್ಲಿ ಮುದ್ರಿಸಿದೆ. ಮಾತ್ರವಲ್ಲ, ಆಮಂತ್ರಣ ಪತ್ರಿಕೆ ಹಿಂದೂ ಸಂಪ್ರದಾಯಗಳನ್ನು ಆಧರಿಸಿದೆ ಎನ್ನುವುದು ಇಲ್ಲಿ ವಿಶೇಷ.
couple invited the Indian Army to the wedding: ಈ ಜೋಡಿ ಕೇರಳದವರಾಗಿದ್ದು, ನವೆಂಬರ್ 10 ರಂದು ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವರನ ಹೆಸರು ರಾಹುಲ್ ಮತ್ತು ವಧುವಿನ ಹೆಸರು ಕಾರ್ತಿಕಾ. ಅವರ ಈ ಉಪಕ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೋಡಿ ತಮ್ಮ ಮದುವೆಯ ಕಾರ್ಡ್ ಜೊತೆಗೆ ಕೈಬರಹದ ಟಿಪ್ಪಣಿಯನ್ನು ಭಾರತೀಯ ಸೇನೆಗೆ ಕಳುಹಿಸಿದ್ದಾರೆ. ಮೊದಲನೆಯದಾಗಿ, ಈ ವೈರಲ್ ಫೋಟೋವನ್ನು ನೀವು ನೋಡಲೇಬೇಕು
ಮದುವೆಯ ಕಾರ್ಡ್ ಮುದ್ರಣವು ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ಹೆಸರು, ವಿಳಾಸ, ಪಠ್ಯ ಅಥವಾ ವೆಬ್ಸೈಟ್ ಹೆಸರಿನಂತಹ ತಪ್ಪುಗಳನ್ನು ಕಾರ್ಡ್ನಲ್ಲಿ ಮಾಡಲಾಗಿರುತ್ತದೆ. ಆದರೆ ಇಲ್ಲೊಂದು ಮದುವೆಯಲ್ಲಿ ಅತಿಥಿಗಳೆಲ್ಲ ದಂಗುಬಡಿಯುವ ರೀತಿಯಲ್ಲಿ ಕಾರ್ಡ್ ಗಳನ್ನು ಮುದ್ರಿಸಲಾಗಿತ್ತು.
ಮೆಹಂದಿ ಸಂಪ್ರದಾಯದೊಂದಿಗೆ ಮೇ 7 ರಂದು ವಿವಾಹ ಸಮಾರಂಭವು ಪ್ರಾರಂಭವಾಗುತ್ತದೆ. ಲಗ್ನ ಪತ್ರಿಕೆ ಪ್ರಕಾರ, ಈ ಕಾರ್ಯಕ್ರಮದ ಡ್ರೆಸ್ ಕೋಡ್ ಬಿಳಿ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಬಿಳಿ ಬಟ್ಟೆಗಳನ್ನೇ ತೊಡಬೇಕು.
ಉತ್ತರಾಖಂಡ್ ಬಿಜೆಪಿ ಶಾಸಕ ಸುರೇಶ್ ರಾಥೋಡ್ ಅವರು ನ್ಯೂಸ್ ಏಜೆನ್ಸಿ ಎಎನ್ಐಗೆ ಸಂದರ್ಶನವೊಂದರಲ್ಲಿ "ನಾನು ಬಡ ಕುಟುಂಬದ ಮಗಳನ್ನು ವಿವಾಹವಾದೆ, ಅವರನ್ನು ನಮ್ಮ ಮನೆ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದೆ." ಇದನ್ನು ಏಕೆ ಜನ ನೋಡುತ್ತಿಲ್ಲ ಎಂದು ಕೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.