How to beat fatigue?: ನೀವು ದಿನವಿಡೀ ದಣಿವು ಮತ್ತು ಬಲಹೀನತೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು. ಶಕ್ತಿಯನ್ನು ಹೆಚ್ಚಿಸುವ ಆಹಾರಗಳ ಬಗ್ಗೆ ತಿಳಿಯಿರಿ...
ಬೆಕ್ಕಿನಲ್ಲಿ ರೇಬೀಸ್ ರೋಗಲಕ್ಷಣಗಳು ಕಂಡುಬಂದರೂ ಸಹ ಆತನ ಕುಟುಂಬಸ್ಥರು ನಿರ್ಲಕ್ಷಿಸಿದ್ದರು. ಮೊದಲು ಶಿಕ್ಷಕನಿಗೆ ನಂತರ ಅವರ 24ರ ಹರೆಯದ ಮಗನಿಗೆ ಬೆಕ್ಕು ಕಚ್ಚಿತ್ತು. ಹೀಗಾಗಿ ರೇಬೀಸ್ ರೋಗದಿಂದ ಒಂದೇ ವಾರದಲ್ಲಿ ತಂದೆ-ಮಗ ಸಾವನ್ನಪ್ಪಿದ್ದಾರೆ.
Butterfly Yoga For Men : ಇದು ದೇಹ ಮತ್ತು ಮನಸ್ಸು ಎರಡಕ್ಕೂ ಆರೋಗ್ಯವನ್ನು ನೀಡುವ ಕೆಲಸ ಮಾಡುತ್ತದೆ. ಯೋಗದಿಂದ, ಎಲ್ಲಾ ನಕಾರಾತ್ಮಕ ಶಕ್ತಿಯು ದೇಹದ ಹೊರಗೆ ಹೋಗುತ್ತದೆ, ಇದು ಅಂತಿಮವಾಗಿ ನಮ್ಮ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ವಿವಾಹಿತ ಪುರುಷರು ವಿಶೇಷ ರೀತಿಯ ಯೋಗದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ, ಅದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ..
ಚಳಿಗಾಲದಲ್ಲಿ, ಪ್ರತಿಯೊಬ್ಬರೂ ಸಾಮಾನ್ಯವಾಗಿ ಶುಂಠಿ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಶುಂಠಿ ಚಹಾದ ಅತಿಯಾದ ಸೇವನೆಯು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವೆಂದು ನಿಮಗೆ ತಿಳಿದಿದೆಯೇ? ಶುಂಠಿ ಚಹಾದ ಅತಿಯಾದ ಸೇವನೆಯಿಂದ ಉಂಟಾಗುವ ಹಾನಿ ಬಗ್ಗೆ ತಿಳಿಯಿರಿ.
ಯಾವುದೇ ಓರ್ವ ವ್ಯಕ್ತಿಯ ನಡುವಳಿಕೆ ಒಂದೆಡೆ ಆತನ ಶಕ್ತಿಯಾದರೆ ಇನ್ನೊಂದೆಡೆ ಆ ವ್ಯಕ್ತಿಯ ದುರ್ಬಲ್ಯ ಕೂಡ ಆಗಿರುತ್ತದೆ. ಜೀವನದಲ್ಲಿ ಮುಂದುವರೆಯಲು ನಮ್ಮಲ್ಲಿರುವ ಶಕ್ತಿಯ ಜೊತೆಗೆ ನಮ್ಮಲ್ಲಿರುವ ದೌರ್ಬಲ್ಯದ ಜ್ಞಾನವೂ ನಮಗಿರಬೇಕು. ನಮ್ಮಲ್ಲಿರುವ ದೌರ್ಬಲ್ಯಗಳ ಮೇಲೆ ನಿಯಂತ್ರಣ ಸಾಧಿಸಿ ಜೀವನದ ಪ್ರಗತಿಯ ಹಾದಿಯಲ್ಲಿ ಮುಂದುವರೆಯಬಹುದು ಎಂದು ಹಿರಿಯರು ಹೇಳುತ್ತಾರೆ. ನಮ್ಮಲ್ಲಿರುವ ದೌರ್ಬಲ್ಯತೆಯ ಕುರಿತು ನಮ್ಮ ರಾಶಿ ಏನು ಹೇಳುತ್ತದೆ ತಿಳಿಯೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.