Water Melon benefits : ಯಾವುದೇ ಹಣ್ಣಾಗಲೀ ಆಹಾರವಾಗಲಿ ಅದನ್ನು ಸೇವಿಸುವುದಕ್ಕೆ ಒಂದು ನಿಯಮವಿರುತ್ತದೆ. ಅದನ್ನು ಯಾವಾಗ ತಿನ್ನಬೇಕು ಎಷ್ಟು ತಿನ್ನಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಕೂಡಾ ಮುಖ್ಯವಾಗಿರುತ್ತದೆ. ಈ ವಿಷಯಗಳನ್ನು ಕಲ್ಲಂಗಡಿ ಸೇವಿಸುವ ಮುನ್ನವೂ ತಿಳಿದುಕೊಂಡಿರಬೇಕು.
Watermelon Side Effects : ಕಲ್ಲಂಗಡಿ ಹಣ್ಣನ್ನು ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ತಿನ್ನಬಾರದು. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಹಣ್ಣುಗಳು ನಾಲಗೆ ರುಚಿ ನೀಡುವುದಲ್ಲದೆ ಸಾಕಷ್ಟು ಪೋಷಕಾಂಶಗಳಿಂದ ಕೂಡಾ ತುಂಬಿದೆ. ಬೇಸಿಗೆಯಲ್ಲಿ, ಕಲ್ಲಂಗಡಿ ನಿಮ್ಮ ದೇಹದಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸುವುದು ಮಾತ್ರವಲ್ಲ, ದೇಹಕ್ಕೆ ಶಕ್ತಿಯನ್ನು ಕೂಡಾ ನೀಡುತ್ತದೆ.
ಈ ಹಣ್ಣು ತಿಂದ ನಂತರ ನೀರು ಕುಡಿಯಬೇಡಿ: ನಿಯಮಿತವಾಗಿ ಹಣ್ಣುಗಳನ್ನು ಸೇವಿಸುವುದರಿಂದ ನೀವು ದೀರ್ಘಕಾಲದವರೆಗೆ ಆರೋಗ್ಯವಾಗಿ ಮತ್ತು ಫಿಟ್ ಆಗಿರಬಹುದು. ಆದರೆ ಹಣ್ಣುಗಳನ್ನು ಹೇಗೆ ಸೇವಿಸಬೇಕು? ಹಣ್ಣು ತಿನ್ನುವ ಮೊದಲು ಮತ್ತು ನಂತರ ನೀರು ಕುಡಿಯಬೇಕಾ? ಅಥವಾ ಬೇಡ್ವಾ? ಅನ್ನೋದನ್ನು ತಿಳಿಯುವುದು ಮುಖ್ಯ.
Watermelon Health Benefits: ಕಲ್ಲಂಗಡಿ ಬೀಜಗಳನ್ನು ನಿಯಮಿತವಾಗಿ ತಿನ್ನುವುದರಿಂದ ನಿಮ್ಮ ಮೂಳೆಗಳ ಕ್ಷೀಣತೆಯನ್ನು ತಡೆಯಬಹುದು. ಈ ಬೀಜಗಳಲ್ಲಿರುವ ಪೋಷಕಾಂಶಗಳು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ.
ಹಣ್ಣುಗಳು ಜೀವಸತ್ವಗಳು ಮತ್ತು ನಾರಿನ ಅಂಶಗಳ ಸಮೃದ್ಧ ಮೂಲವಾಗಿವೆ. ಆದರೆ ಹಣ್ಣುಗಳನ್ನು ತಿನ್ನುವಾಗ ನಾವು ಆಗಾಗ ಈ ಪ್ರಮುಖ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತೇವೆ. ಹಣ್ಣುಗಳನ್ನು ತಿನ್ನುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿಯಿರಿ.
ಪುರುಷರು ತಂದೆಯಾಗಲು ಬಯಸಿದರೆ, ಸರಿಯಾದ ವೀರ್ಯ ಎಣಿಕೆಯನ್ನು ಹೊಂದಿರುವುದು ಮುಖ್ಯ, ಇಲ್ಲದಿದ್ದರೆ ಫಲವತ್ತತೆ ದುರ್ಬಲಗೊಳ್ಳುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಬಿರುಕು ಬೀಳುವುದು ಗ್ಯಾರಂಟಿಯಾಗುತ್ತದೆ. ಕಲ್ಲಂಗಡಿ ಹಣ್ಣಿನ ಬೀಜಗಳ ಸಹಾಯದಿಂದ, ನೀವು ವೀರ್ಯ ಸಂಖ್ಯೆಯನ್ನು ಹೆಚ್ಚಿಸಬಹುದು. ಹೇಗೆ ಇಲ್ಲಿದೆ ನೋಡಿ..
ಚಳಿಗಾಲದಲ್ಲಿ ಆರೋಗ್ಯಕರ ಹಣ್ಣುಗಳು: ಚಳಿಗಾಲದಲ್ಲಿ ಅನೇಕರು ಹೊಟ್ಟೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಋತುವಿನಲ್ಲಿ ನೀವು ಆಹಾರದ ಜೊತೆಗೆ ಆರೋಗ್ಯಕರ ಹಣ್ಣುಗಳನ್ನು ಸೇವಿಸಬೇಕು.
Lizard Eating Watermelon: ಈ ವಿಡಿಯೋದಲ್ಲಿ ಕಾಣುವ ಮನುಷ್ಯ ಬಹಳ ವೈವಿಧ್ಯತೆಯ ಮನುಷ್ಯ. ಎಲ್ಲರಂತೆ ಬೆಕ್ಕು, ನಾಯಿ, ಮೊಲ, ಪಕ್ಷಿಗಳನ್ನು ಸಾಕಿಲ್ಲ. ಬದಲಾಗಿ ಇಲ್ಲಿ ಅಪರೂಪದ ಹಲ್ಲಿಯನ್ನು ಮನೆಯಲ್ಲಿ ಸಾಕುತ್ತಿದ್ದಾನೆ. ಈ ಯುವಕ ತಾನು ಸಾಕುತ್ತಿರುವ ಹಲ್ಲಿಯ ಜೊತೆ ಕಲ್ಲಂಗಡಿಯನ್ನು ತಿನ್ನುತ್ತಿದ್ದಾನೆ.
ಕೊಪ್ಪಳ ತಾಲೂಕಿನ ಮುಸಲಾಪುರ, ಗಂಗನಾಳ, ಸುಳಿಕೇರಿ, ಚಳ್ಳಾರಿ, ಹಾಸಗಲ್ ಗ್ರಾಮದಲ್ಲಿ ಕರಡಿ ಹಾವಳಿ ಮಿತಿ ಮೀರಿದೆ.. ಕಳೆದ ಕೆಲ ದಿನಗಳಿಂದ ಕರಡಿಗಳು ಕಲ್ಲಂಗಡಿ ನಾಶ ಮಾಡ್ತಿದೆ. ಜಮೀನಿನಲ್ಲಿರೋ ಮನೆಯ ಮಾಳಿಗೆ ಏರ್ತಿವೆ.. ಜನ ಕರಡಿ ಓಡಿಸಲು ಬೆನ್ನತ್ತಿ ಓಡಿದ್ದಾರೆ.. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೇಸಿಗೆಯಲ್ಲಿ, ನಿಮ್ಮ ಆಹಾರದ ಬಗ್ಗೆ ನೀವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಅದರ ಕೆಟ್ಟ ಪರಿಣಾಮವು ಹೊಟ್ಟೆಯ ಮೇಲೆ ಕಂಡುಬರಬಹುದು. ದೇಹದ ಉಷ್ಣತೆ ಕಾಪಾಡಲು ಉಪಯುಕ್ತವಾಗುವಂತಹ ಆಹಾರಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸುತ್ತೇವೆ.
Cold Watermelon Side Effects: ಸುಡುವ ಬಿಸಿಲು ಮತ್ತು ಬೆವರಿನ ಪರಿಸ್ಥಿತಿಯಲ್ಲಿ ತಮ್ಮನ್ನು ಹೈಡ್ರೀಕರಿಸಲು ಜನರು ತಾಜಾ ಮತ್ತು ರಸಭರಿತವಾದ ಹಣ್ಣುಗಳನ್ನು ಸೇವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಮೊದಲು ನೆನಪಾಗುವ ಹೆಸರು ಕಲ್ಲಂಗಡಿ ಹಣ್ಣು. ಆದರೆ, ಕೆಲವರು ಇದನ್ನು ಫ್ರಿಡ್ಜ್ನಲ್ಲಿ ಇಟ್ಟು ಬಳಿಕ ಸೇವಿಸುತ್ತಾರೆ. ಇದರಿಂದ ನಿಮ್ಮ ಆರೋಗ್ಯಕ್ಕೆ ಲಾಭದ ಬದಲು ಆಗುವ ನಷ್ಟವೇ ಅಧಿಕ ಎಂದು ನಿಮಗೆ ತಿಳಿದಿದೆಯೇ?
ಕೆಲವು ಹಣ್ಣುಗಳ ಮೂಲಕವೂ ಹೊಟ್ಟೆಯ ಸುತ್ತಲಿನ ಫ್ಯಾಟ್ ಕರಗಿಸಬಹುದು, ತೂಕ ಇಳಿಸಬಹುದು ಎಂದು ಹೇಳಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕಲ್ಲಂಗಡಿ ತಿನ್ನುವುದರಿಂದ ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.