ಕರಡಿ ಬೆನ್ನತ್ತಿ ಓಡಿದ ಜನ..!

  • Zee Media Bureau
  • Jun 30, 2022, 04:19 PM IST

ಕೊಪ್ಪಳ ತಾಲೂಕಿನ ಮುಸಲಾಪುರ, ಗಂಗನಾಳ, ಸುಳಿಕೇರಿ, ಚಳ್ಳಾರಿ, ಹಾಸಗಲ್ ಗ್ರಾಮದಲ್ಲಿ ಕರಡಿ ಹಾವಳಿ ಮಿತಿ ಮೀರಿದೆ.. ಕಳೆದ ಕೆಲ ದಿನಗಳಿಂದ ಕರಡಿಗಳು ಕಲ್ಲಂಗಡಿ ನಾಶ ಮಾಡ್ತಿದೆ. ಜಮೀನಿನಲ್ಲಿರೋ‌ ಮನೆಯ ಮಾಳಿಗೆ ಏರ್ತಿವೆ.. ಜನ ಕರಡಿ ಓಡಿಸಲು ಬೆನ್ನತ್ತಿ ಓಡಿದ್ದಾರೆ.. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. 

Trending News