ವಿಟಮಿನ್ ಸಿ ಒಂದು ಸರಳವಾದ ಆದರೆ ಪರಿಣಾಮಕಾರಿ ವಿಟಮಿನ್ ಆಗಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವಲ್ಲಿ ಅದರ ಪಾತ್ರ ಮಹತ್ವದ್ದಾಗಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಶೀತ, ನೆಗಡಿಯಿಂದ ಹಿಡಿದು ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡಲು ವಿಟಮಿನ್ ಸಿ ಅತ್ಯಗತ್ಯ.
ನಿಮ್ಮ ಜೀರ್ಣಕ್ರಿಯೆ ಸುಧಾರಿಸಲು ಬಯಸಿದರೆ ಆಹಾರದಲ್ಲಿ ನೆಲ್ಲಿಕಾಯಿ ಸೇರಿಸಿಕೊಳ್ಳಬೇಕು. ನೆಲ್ಲಿಕಾಯಿ ನಿಮ್ಮ ಚರ್ಮದ ಸಮಸ್ಯೆಯನ್ನು ನಿವಾರಿಸಲು ಸಹ ಕೆಲಸ ಮಾಡುತ್ತದೆ. ಆದರೆ ಕೆಲವು ಕಾಯಿಲೆಗಳನ್ನು ಹೊಂದಿರುವವರು ನೆಲ್ಲಿಕಾಯಿಯನ್ನು ಅಪ್ಪಿತಪ್ಪಿಯೂ ಸೇವಿಸಬಾರದು.
Hair Care: ಉತ್ತಮವಾದ ಆರೋಗ್ಯಕ್ಕೆ ವಿಟಮಿನ್ ಸಿ ತುಂಬಾ ಮುಖ್ಯವಾದ ಪೋಷಕಾಂಶವಾಗಿದೆ. ವಿಟಮಿನ್ ಸಿ ವಿಶೇಷವಾಗಿ ನಮ್ಮ ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ಸ್ಟ್ರಾಂಗ್ ಆದ, ಕಾಂತಿಯುತವಾದ ಕೂದಲಿಗಾಗಿ ವಿಟಮಿನ್ ಸಿ ಇರುವ ಆಹಾರಗಳು ತುಂಬಾ ಪ್ರಯೋಜನಕಾರಿ ಆಗಿವೆ. ಅಂತಹ ಆಹಾರಗಳ ಬಗ್ಗೆ ತಿಳಿಯೋಣ...
Vitamin Deficiency: ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಆಗಾಗ್ಗೆ ತೀವ್ರವಾದ ಹಲ್ಲು ನೋವನ್ನು ಅನುಭವಿಸುತ್ತಾರೆ. ಮಾತ್ರವಲ್ಲ, ಒರಲ್ ಹೆಲ್ತ್ ಬಗ್ಗೆ ಎಷ್ಟೇ ಗಮನಹರಿಸಿದರೂ ಸಹ ಬಾಯಿಯ ದುರ್ವಾಸನೆ ಮುಜಗರಕ್ಕೆ ಈಡುಮಾಡುತ್ತದೆ. ಇದಕ್ಕೆ ಜೀವಸತ್ವಗಳ ಕೊರತೆಯೂ ಸಹ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ?
ನಿಂಬೆ ನೀರು, ನಿಂಬೆ ಪಾನಕ ಇತ್ಯಾದಿಗಳ ರೂಪದಲ್ಲಿ ಸೇವಿಸಬಹುದಾದ ವಿಟಮಿನ್ ಸಿ ಯ ಅತ್ಯುತ್ತಮ ಮೂಲಗಳಲ್ಲಿ ನಿಂಬೆಹಣ್ಣು ಒಂದಾಗಿದೆ. ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ, ರುಚಿಯೆಂದು ಅತಿಯಾಗಿ ನಿಂಬೆಹಣ್ಣನ್ನು ಬಳಸಿದ್ರೆ ಈ ತೊಂದರೆ ತಪ್ಪಿದ್ದಲ್ಲ.
Green chillies: ಹಸಿರು ಮೆಣಸಿನಕಾಯಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ತೂಕವನ್ನು ಕಡಿಮೆ ಮಾಡುವುದರಿಂದ ಹಿಡಿದು ಅನೇಕ ರೋಗಗಳ ವಿರುದ್ಧ ಹೋರಾಡಲು ಹಸಿರು ಮೆಣಸಿನಕಾಯಿ ಪ್ರಯೋಜನಕಾರಿಯಾಗಿದೆ.
Benefits Of Amla In Winter Season - ಬೆಟ್ಟದ ನೇರಳೆ ಹಣ್ಣು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ ಮತ್ತು ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಚಳಿಗಾಲದಲ್ಲಿ (Winter Season) ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
ಕರುಳಿನ ಆರೋಗ್ಯಕ್ಕೆ ವಿಟಮಿನ್ ಸಿ ಯ ಒಂದು ದೊಡ್ಡ ಪ್ರಯೋಜನವೆಂದರೆ ಅದು ನಿಮ್ಮ ಕರುಳಿನ ಸೂಕ್ಷ್ಮಜೀವಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ನಡುವಿನ ಸಮತೋಲನವನ್ನು ನಿರ್ವಹಿಸುತ್ತದೆ.
ವಿಟಮಿನ್ ಸಿಯುಕ್ತ ಟ್ಯಾಬ್ಲೆಟ್ ಬದಲು ನ್ಯಾಚುರಲ್ ಹಣ್ಣುಗಳನ್ನು (Fruits) ತಿನ್ನುವುದು ಈ ಹೊತ್ತಿನಲ್ಲಿ ಬಹಳ ಉಪಯುಕ್ತ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 5 ಹಣ್ಣುಗಳ ಬಗ್ಗೆ ತಿಳಿದುಕೊಳ್ಳೋಣ..
ದೇಹದಲ್ಲಿ ವಿಟಮಿನ್ ಸಿ ಕೊರತೆಯಿದ್ದರೆ, ಈ ಕಾರಣದಿಂದಾಗಿ, ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಒಸಡುಗಳಿಂದ ರಕ್ತಸ್ರಾವದ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. ಅದನ್ನು ಹೇಗೆ ನಿರ್ವಹಿಸುವುದು ಎಂದು ಇಲ್ಲಿ ತಿಳಿಯಿರಿ.
Vitamin C Side Effects: ವಿಟಮಿನ್ ಸಿ ಮಾತ್ರೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಳದ ಕೆಲಸ ಮಾಡುತ್ತದೆ. ಕೊರೊನಾ ವೈರಸ್ ಕಾಲಾವಧಿಯಲ್ಲಿ ಜನರು ಭಯದಲ್ಲಿ ವಿಟಮಿನ್ ಸಿ ಮಾತ್ರೆಯನ್ನು ಭಾರಿ ಪ್ರಮಾಣದಲ್ಲಿ ಸೇವಿಸಿದ್ದಾರೆ. ಆದರೆ ಈ ಮಾತ್ರ ಆರೋಗ್ಯಕ್ಕೆ ಹಾನಿಕಾರಕ ಎಂದೂ ಕೊಡ ಸಾಬೀತಾಗಬಹುದು. ಹಾಗಾದರೆ ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.
ಕಿವಿ (Kiwi) ಅದರ ವಿಭಿನ್ನ ರುಚಿಗೆ ಇಷ್ಟವಾಗುತ್ತದೆ, ಇದು ಅನೇಕ ವಿಧಗಳಲ್ಲಿ ಬಹಳ ಪ್ರಯೋಜನಕಾರಿ ಹಣ್ಣು. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ಕೆ, ಇ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಇರುತ್ತದೆ. ಇದಲ್ಲದೆ ಹಣ್ಣುಗಳಲ್ಲಿ ಬಹಳಷ್ಟು ಆಂಟಿಆಕ್ಸಿಡೆಂಟ್ಗಳಿವೆ.
ಉತ್ತಮ ಜೀವನ ನಡೆಸಲು, ಉತ್ತಮ ಆರೋಗ್ಯ ಹೊಂದಲು ಎಲ್ಲಕ್ಕಿಂತ ಹೆಚ್ಚು ಮುಖ್ಯವಾದುದು ಉಸಿರಾಡಲು ಶುದ್ಧ ಗಾಳಿ. ಆದರೆ ಇತ್ತೀಚಿನ ದಿನಗಳಲ್ಲಿ ಅತಿಯಾದ ವಾಯು ಮಾಲಿನ್ಯದಿಂದಾಗಿ ಉಸಿರಾಡಲು ಶುದ್ಧವಾದ ಗಾಳಿ ದೊರೆಯುವುದು ಕಷ್ಟಸಾಧ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.