Free WiFi : ಇನ್ನು ಮುಂದೆ ವಿಮಾನಯಾನ ಸಂದರ್ಭದಲ್ಲಿ ಕೂಡಾ ಇಂಟರ್ ನೆಟ್ ಬಳಕೆ ಸಾಧ್ಯವಾಗುತ್ತದೆ. ವಿಸ್ತಾರ ತನ್ನ ಪ್ರಯಾಣಿಕರಿಗೆ ಈ ಸೇವೆಯನ್ನು ಒದಗಿಸುತ್ತಿದೆ. ಅದು ಕೂಡಾ ಉಚಿತವಾಗಿ.
Vistara Airline Tickets: ವಿಸ್ತಾರಾ ಏರ್ಲೈನ್ಸ್, ಈ ಹಬ್ಬದ ಸೀಸನ್ನಲ್ಲಿ ಪ್ರಯಾಣ ಮಾಡಲು ಯೋಜಿಸುತ್ತಿರುವ ಪ್ರಯಾಣಿಕರಿಗಾಗಿ ತನ್ನ ದೇಶೀಯ ನೆಟ್ವರ್ಕ್ನಲ್ಲಿ ಮೂರು ದಿನಗಳ ಡಿಸ್ಚೌಂಟ್ ಸೇಲ್ ಫೋಷಿಸಿದೆ. ವಿಸ್ತಾರ ಏರ್ಲೈನ್ಸ್ನ ಎಕನಾಮಿ, ಪ್ರೀಮಿಯಂ ಎಕನಾಮಿ ಮತ್ತು ಬಿಸನೆಸ್ ಕ್ಲಾಸ್ ಎಲ್ಲಾ ಮೂರು ಕ್ಯಾಬಿನ್ ವರ್ಗಗಳ ದರಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತದೆ.
Air India-Vistara merger deal: ಈ ಅನುಮೋದನೆಯೊಂದಿಗೆ ಇಂಡಿಗೋ ನಂತರ ಏರ್ ಇಂಡಿಯಾ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಾಹಕ ಮತ್ತು 2ನೇ ಅತಿದೊಡ್ಡ ದೇಶೀಯ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Tata Group Vistara Sale 2023: ವಿಸ್ತಾರಾ ನಿಮಗೆ ಈ ಸೇಲ್ನಲ್ಲಿ ಕೇವಲ ರೂ.1899ಕ್ಕೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ನೀಡುತ್ತಿದೆ. ಈ ಸೇಲ್ನಲ್ಲಿ ನೀವು ಜನವರಿ 12 ರವರೆಗೆ ಅಗ್ಗವಾಗಿ ಟಿಕೆಟ್ಗಳನ್ನು ಬುಕ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಪ್ರಸ್ತುತ ನೀವು ಟಿಕೆಟ್ ಕಾಯ್ದಿರಿಸಲು 4 ದಿನಗಳ ಕಾಲಾವಕಾಶವಿದೆ.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ Kolkata) ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೆ ನಿಂತಿದ್ದ ವಿಮಾನಗಳಿಗೆ ಜೇನುನೊಣಗಳು ದಾಳಿ ಮಾಡಿದ ವಿಚಿತ್ರ ಘಟನೆ ಸಂಭವಿಸಿದೆ. ಘಟನೆಯಲ್ಲಿ ವಿಸ್ತಾರಾ ಏರ್ಲೈನ್ಸ್ನ ಎರಡು ವಿಮಾನಗಳಿಗೆ ಜೆನುನೋಣಗಳು ಸುತ್ತುವರೆದಿವೆ. ಪ್ರಸ್ತುತ ಘಟನೆಯ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಮಾನದಲ್ಲಿ ಉಚಿತ ವೈಫೈ ಸೇವೆ ನೀಡುವ ಮೊಟ್ಟಮೊದಲ ಏರ್ಲೈನ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಈ ಕಂಪನಿ ಪಾತ್ರವಾಗಲಿದೆ. ಮುಂದಿನ ತಿಂಗಳಿನಿಂದ ಈ ಸೌಲಭ್ಯ ಆರಂಭಗೊಳ್ಳುವ ಸಾಧ್ಯತೆ ಇದೆ. ಸಿಂಗಾಪುರ್ ಏರ್ಲೈನ್ಸ್ ಹಾಗೂ ಟಾಟಾ ಗ್ರೂಪ್ ನ ಜಾಯಿಂಟ್ ವೆಂಚರ್ ಕಂಪನಿಯಾಗಿರುವ ಈ ಕಂಪನಿ 2015ರಲ್ಲಿ ತನ್ನ ಸೇವೆ ಆರಂಭಿಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.