Sexual Harassment: ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ಕೊಟ್ಟು ಕೌನ್ಸಿಲಿಂಗ್ ನಡೆಸಿದ ಬಳಿಕ ವಿದ್ಯಾರ್ಥಿನಿ ದೂರಿನ ಮೇರೆಗೆ ಅಟೆಂಡರ್ ನಾಗರಾಜು ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿದೆ.
ನಾರ್ವೆಯ ಸಣ್ಣ ಹಳ್ಳಿಯೊಂದರಲ್ಲಿ ಹಲವಾರು ಮಹಿಳೆಯರ ಮೇಲೆ ದೈಹಿಕ ದೌರ್ಜನ್ಯದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. 55 ವರ್ಷದ ಅರ್ನೆಬೈ, ಮಾಜಿ ವೈದ್ಯನ ಮೇಲೆ 87 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಅವರ ವೀಡಿಯೊಗಳನ್ನು ಮಾಡಿದ ಆರೋಪವಿದೆ. ಈ ಪ್ರಕರಣವು ನಾರ್ವೆಯ ಇತಿಹಾಸದಲ್ಲಿ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಹಗರಣ ಎಂದು ಹೇಳಲಾಗುತ್ತದೆ.
ಮಲಯಾಳ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯ ಕುರಿತು ರಚಿಸಲಾಗಿದ್ದ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಕೇರಳದಲ್ಲಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯಗಳು ನಡೆದಿವೆ. ಈ ಕುರಿತಂತೆ ಸಮಿತಿ ರಚಿಸುವಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನೇತೃತ್ವದಲ್ಲಿ ನಟ ಸುದೀಪ್, ರಮ್ಯಾ ಸೇರಿದಂತೆ 153 ಮಂದಿ ಸಹಿ ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ಮಲಯಾಳಂ ಖ್ಯಾತ ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ನಿವಿನ್ ಕಳೆದ ನವೆಂಬರ್ನಲ್ಲಿ ದುಬೈಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
assault on a graduate student: ಸಂತ್ರಸ್ತೆ, ಕೋರಮಂಗಲದ ಪಬ್ ಒಂದರಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದಾಳೆ. ತನ್ನ ವೋಕ್ಸ್ ವ್ಯಾಗನ್ ಕಾರಿನಲ್ಲಿ ತೆರಳುವಾಗ ಕೋರಮಂಗಲದ ಎಂಪೈರ್ ಸರ್ಕಲ್ ಬಳಿ ಆಟೋವೊಂದಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಫೋರಂ ಮಾಲ್ ಬಳಿ ಇದೆ ವಿಚಾರಕ್ಕೆ ಗಲಾಟೆ ಸಹ ಆಗಿದೆ.
ರಾಧಾಕೃಷ್ಣ ಪಿಳ್ಳೈ ಅವರು ಶಾಲೆಯಿಂದ ಮನೆಗೆ ಬಸ್ನಲ್ಲಿ ಹಿಂದಿರುಗುತ್ತಿದ್ದ 17 ವರ್ಷದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನಂತರ ಮಗು ಜಂಕ್ಷನ್ನಲ್ಲಿ ಬಸ್ನಿಂದ ಇಳಿದು ತಾಯಿಗೆ ತಿಳಿಸಿದೆ... ಆಗ .. ಮುಂದೆನಾಯ್ತು..
ಹಾಸನದಲ್ಲಿ ಎಂಎಲ್ಸಿ ಸೂರಜ್ ರೇವಣ್ಣ ಮೊದಲ ಪ್ರತಿಕ್ರಿಯೆ
ಎಸ್ಐಟಿ ತನಿಖೆ ನಡೆಯುತ್ತಿದೆ, ತನಿಖೆಯಲ್ಲಿ ಸತ್ಯ ತಿಳಿಯಲಿದೆ
ಸಾವಿರ ಎಫ್ಐಆರ್ ಆದ್ರೂ ತಲೆ ಬಿಸಿಯಿಲ್ಲ, ಪ್ರಜ್ವಲ್ ಬಗ್ಗೆ ಗೊತ್ತಿಲ್ಲ
Pakistan: ಪಾಕಿಸ್ತಾನದಲ್ಲಿ ಕ್ರೌರ್ಯ ಎಷ್ಟು ಹೆಚ್ಚಾಗಿದೆ ಎಂದರೆ ಜನರು ಮೃತದೇಹಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗಾಗಿ, ಜನರು ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ. ಪಾಕಿಸ್ತಾನದ ದಿನಪತ್ರಿಕೆ ಡೈಲಿ ಟೈಮ್ಸ್ 'ಅನ್ ಸೇಫ್ ಇನ್ ಗ್ರೇವ್ಸ್' ಎಂಬ ಸ್ಟಿಂಗ್ ಅನ್ನು ನಡೆಸಿತು, ಅದರಲ್ಲಿ ಬಹಿರಂಗಪಡಿಸಿದ ಸಂಗತಿಗಳು ಜನರನ್ನು ಬೆಚ್ಚಿಬೀಳಿಸುವಂತಿವೆ.
ಬಾಲಸುಬ್ರಮಣಿಯನ್ ಮನೆಗೆಲಸ ಮಾಡುವ ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಇದೇ ನವೆಂಬರ್ 16 ರಂದು ಮೊಮ್ಮಗನನ್ನ ಶಾಲೆಗೆ ಬಿಟ್ಟು ಬಳಿಕ ಮಹಿಳೆಯ ಮನೆಗೆ ತೆರಳಿದ್ದ. ಮನೆಗೆ ಕರೆ ಮಾಡಿದ್ದ ವೃದ್ಧ ಸ್ವಲ್ಪ ಕೆಲಸ ಇದೆ. ಮನೆಗೆ ತಡವಾಗಿ ಬರುತ್ತೇನೆ ಎಂದಿದ್ದ.
Danushka Gunatilaka Arrest: ಆನ್ಲೈನ್ ಡೇಟಿಂಗ್ ಅಪ್ಲಿಕೇಶನ್ನ ಮೂಲಕ ಹಲವಾರು ದಿನಗಳವರೆಗೆ ವ್ಯಕ್ತಿಯೊಬ್ಬರ ಜೊತೆ ಮಾತುಕತೆ ನಡೆಸಿದ್ದ ಮಹಿಳೆ ಬಳಿಕ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ನವೆಂಬರ್ 2ರ ಸಂಜೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಹೇಳಿಕೆ ತಿಳಿಸಿದೆ.
ಜೈಲಿನ ನಿಯಾಮಾವಳಿ ಪ್ರಕಾರ, ಆರೋಪಿಯು ಒಮ್ಮೆ ಜೈಲಿಗೆ ಹೋದರೆ ಆತನನ್ನ 15 ದಿನಕ್ಕೊಮ್ಮೆ ಸಂದರ್ಶಕರು ಒಮ್ಮೆ ಭೇಟಿಯಾಗಲು ಅವಕಾಶವಿದೆ. ಆದರೆ ವಿಚಾರಣಾಧೀನ ಖೈದಿಯಾಗಿರುವ ಶಿವಮೂರ್ತಿ ಸ್ವಾಮೀಜಿ ವಿಷಯದಲ್ಲಿ ಕಾನೂನನ್ನ ಗಾಳಿಗೆ ತೂರಿರುವ ಜೈಲಾಧಿಕಾರಿಗಳು ಅಕ್ಟೋಬರ್ 7ರಿಂದ 29ರವರೆಗೆ ಸುಮಾರು 23 ಮಂದಿಗೆ ಭೇಟಿ ಮಾಡಲು ಅವಕಾಶ ಕಲ್ಪಿಸಿರುವುದು ಬಯಲಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚಿತ್ರದುರ್ಗ ಜಿಲ್ಲಾ ಸರ್ಜನ್ ಡಾ.ಬಸವರಾಜ್ , ‘ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ರಸ್ತೆ ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.
ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ಗೆ ಸಂಬಂಧಿಸಿದಂತೆ ಬಾಲಕಿಯರು ಇಂದು ಕೋರ್ಟ್ಗೆ ಹಾಜರ್ ಆಗೋ ಸಾಧ್ಯತೆ ಇದೆ.. ಇದಕ್ಕೂ ಮೊದಲು ಪೊಲೀಸರ ಎದುರು ಮಕ್ಕಳ ಹೇಳಿಕೆ ದಾಖಲು ಮಾಡಲಾಗುತ್ತೆ. ರಾಜ್ಯ ಮಕ್ಕಳ ಸಮಿತಿ ಸಮ್ಮುಖದಲ್ಲಿ ಹೇಳಿಕೆಯ ವಿಡಿಯೋ ಚಿತ್ರೀಕರಣ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.