Mayank Dagar: ವೀರೇಂದ್ರ ಸೆಹ್ವಾಗ್ ಬಗ್ಗೆ ಪರಿಚಯದ ಅಗತ್ಯವೇ ಇಲ್ಲ. ಟೀಂ ಇಂಡಿಯಾ ಕಂಡ ದಿಗ್ಗಜ ಕ್ರಿಕೆಟಿಗರಲ್ಲಿ ಅವರೂ ಒಬ್ಬರು. ಇದೀಗ ಕ್ರಿಕೆಟ್ ಲೋಕಕ್ಕೆ ಅವರ ಸೋದರಳಿಯ ಕೂಡ ಎಂಟ್ರಿ ಕೊಟ್ಟಿದ್ದಾರೆ.
Virender Sehwag- Aarti Ahlawat Love Story: ಟೀಂ ಇಂಡಿಯಾದ ಅನೇಕ ಕ್ರಿಕೆಟಿಗರು ಪ್ರೀತಿಸಿಯೇ ಮದುವೆಯಾದವರು. ಅದರಲ್ಲೂ ಕೆಲ ಕ್ರಿಕೆಟಿಗರ ಲೈಫ್ ಸ್ಟೋರಿ ಸಖತ್ ಇಂಟರೆಸ್ಟಿಂಗ್. ಅಂತಹ ಪ್ರೇಮ ಕಹಾನಿಯಲ್ಲಿ ವಿರೇಂದ್ರ ಸೆಹ್ವಾಗ್ ಕೂಡ ಒಬ್ಬರು.
ಜೀ ನ್ಯೂಸ್ ಚಾನೆಲ್ನಲ್ಲಿ ಕುಟುಕು ಕಾರ್ಯಾಚರಣೆಯ ನಂತರ ಆರು ತಿಂಗಳ ಹಿಂದೆ ಚೇತನ್ ಶರ್ಮಾ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿರಿಯ ಪುರುಷರ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಸಮಿತಿ ಅಧ್ಯಕ್ಷರನ್ನು ಹುಡುಕುತ್ತಿದೆ.
Virendra Sehwag: ಟೆಸ್ಟ್ ಕ್ರಿಕೆಟ್ ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ. ಈಗಾಗಲೇ ಎರಡು ಸರಣಿ ನಡೆದಿದ್ದು, ಅದರಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಮಾರ್ಚ್ 1 ರಿಂದ ಇಂದೋರ್’ನಲ್ಲಿ ನಡೆಯುತ್ತಿದೆ. ಇವೆಲ್ಲದರ ಹೊರತಾಗಿ ಟೆಸ್ಟ್ ಕ್ರಿಕೆಟ್’ನಲ್ಲಿ ಯಾರೂ ಮಾಡಲಾಗದ ದಾಖಲೆಯೊಂದನ್ನು ಟೀಂ ಇಂಡಿಯಾದ ಅನುಭವಿ ಒಬ್ಬರು ಮಾಡಿದ್ದಾರೆ. ಅವರು ಯಾರೆಂದು ತಿಳಿದಿದೆಯೇ?
ಭಾರತದ ಬ್ಯಾಟಿಂಗ್ ತಂಡವ ಆಟದ ಎರಡೂ ಸ್ವರೂಪಗಳಲ್ಲಿ ವಿಶ್ವದ ಪ್ರಬಲ ಆಟಗಾರರನ್ನು ಹೊಂದಿತ್ತು,ಈ ಯುಗದಲ್ಲಿ ಸೆಹ್ವಾಗ್ ಕೂಡ ಭಾರತ ತಂಡದ ಭಾಗವಾಗಿದ್ದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿ.ವಿ.ಎಸ್. ಲಕ್ಷ್ಮಣ್ ಅವರಂತೆಯೇ ತಮ್ಮದೇ ಆದ ರೀತಿಯಲ್ಲಿ ಭಿನ್ನ ಆಟಗಾರರಾಗಿದ್ದರು.
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರು ಇಮ್ರಾನ್ ನಜೀರ್ಗೆ ವೀರೇಂದ್ರ ಸೆಹ್ವಾಗ್ಗಿಂತ ಹೆಚ್ಚಿನ ಪ್ರತಿಭೆ ಇದೆ ಆದರೆ ಸೆಹ್ವಾಗ್ ನಂತೆ ಬುದ್ದಿ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಧುನಿಕ ಕ್ರಿಕೆಟ್ ಯುಗದ ತಾಲಿಸ್ಮನ್ ಎಂದು ಪರಿಗಣಿಸಲ್ಪಟ್ಟಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪದ ಕ್ರಿಕೆಟ್ ನಲ್ಲಿ ಸತತವಾಗಿ ರನ್ ಗಳಿಸುತ್ತಿದ್ದಾರೆ.ಇನ್ನೊಂದೆಡೆ ಅವರು ಸಚಿನ್ ತೆಂಡೂಲ್ಕರ್ ಅವರ ಏಕದಿನ ದಾಖಲೆಯನ್ನು ಅತಿ ಶೀಘ್ರದಲ್ಲಿಯೇ ಮೀರಿಸಲು ಸಜ್ಜಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.