ಆಂಧ್ರಪ್ರದೇಶದ ಅನಂತಪುರ ಬಳಿ ಲಾರಿ ತಡೆದ ಪೊಲೀಸರು

  • Zee Media Bureau
  • May 3, 2024, 03:57 PM IST

ನಾಲ್ಕು ಲಾರಿಗಳಲ್ಲಿ ಸರಿಸುಮಾರು 2000 ಸಾವಿರ ಕೋಟಿ ರೂಪಾಯಿಗಳಷ್ಟು ನಗದು ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಬಳಿ ನಡೆದಿದೆ.

Trending News