Reel got Guinness record : ಆಗೊಮ್ಮೆ ಈಗೊಮ್ಮೆ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಆದರೆ ಯುವಕನೊಬ್ಬನ ವಿಡಿಯೋ ಒಂದು ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿದೆ. ಅಸಲಿಗೆ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..
spot a horse without tail: ಈ ಫೋಟೋದಲ್ಲಿ ನೀವು ಅನೇಕ ಕುದುರೆಗಳನ್ನು ಓಡುವುದನ್ನು ನೋಡಬಹುದು. ಆದರೆ ಬಾಲವಿಲ್ಲದ ಕುದುರೆಯನ್ನು ನೀವು ಗುರುತಿಸಬೇಕು.. ನಿಮ್ಮ ಸಮಯ ಕೇವಲ 5 ಸೆಕೆಂಡುಗಳು ಮಾತ್ರ..
Video Viral 2023: ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಂಕೆಂಬುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಹೇಗಾದರೂ ಹೆಸರ ಮಾಡಬೇಕು ಎನ್ನುವುದು ಹಂಬಲವಾಗಿದೆ. ಹಾಗೆಯೇ ಇಲ್ಲೊಂದು ವರ್ಗ ಉದ್ದ ಗಡ್ಡ & ಮೀಸೆ ಬಿಟ್ಟು ʼಚಾಂಪಿಯನ್ ಪಟ್ಟʼ ಪಡೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Shocking Case: ಇಂಟರ್ನೆಟ್ ನಲ್ಲಿ ವಿಚಿತ್ರ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಹಾವಿನ ಉಪಟಳಕ್ಕೆ ಓರ್ವ ಯುವಕ ಸೇರಿದಂತೆ ಇಡೀ ಗ್ರಾಮದ ಜನರೇ ಬೆಚ್ಚಿಬಿದ್ದಿದ್ದಾರೆ.
Cobra Attack: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿ ಕೆಲ ಕ್ಷಣ ನಮ್ಮ ಉಸಿರಾಟವೆ ನಿಂತುಹೋಗುತ್ತದೆ. ಈ ವಿಡಿಯೋದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿರುವುದನ್ನು ನೀವು ಗಮನಿಸಬಹುದು
Lion Kissed Dog: ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಂದು ವಿಡಿಯೋ ಭಾರಿ ಟ್ರೆಂಡ್ ಸೃಷ್ಟಿಸುತ್ತಿದೆ.ಈ ವಿಡಿಯೋವನ್ನು ನೋಡಿ ನೀವು ನಿಮ್ಮ ಕೈಯಾರೆ ನಿಮ್ಮ ತಲೆಯನ್ನು ಹಿಡಿದುಕೊಳ್ಳುವಿರಿ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸಿಂಹವೊಂದು ನಾಯಿ ಕೈಗೆ ಮುತ್ತಿಕ್ಕುತ್ತಿರುವುದನ್ನು ನೀವು ನೋಡಬಹುದು.
Husband Wife Fight Video: ಪತಿ-ಪತ್ನಿಯರ ನಡುವೆ ಸಣ್ಣ ಪುಟ್ಟ ವಿಷಯಕ್ಕೆ ಜಗಳ ನಡೆಯುವುದು ಸಾಮಾನ್ಯ ಸಂಗತಿ, ಇದೇ ರೀತಿ ಒಂದು ಜೋಡಿಯ ನಡುವೆ ಜಗಳ ನಡೆದಿದೆ. ಆದರೆ, ಜಗಳದ ನಂತರ ಪತ್ನಿ ಮಾಡಿದ ಕೆಲಸ ಮಾತ್ರ ಬೆಚ್ಚಿಬೀಳಿಸುವಂತಿದೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿ ನೀವೂ ಕೂಡ ಒಂದು ಕ್ಷಣ ನಗೆಗಡಲಲ್ಲಿ ತೇಲಾಡುವಿರಿ. ವಾಸ್ತವದಲ್ಲಿ ಜಗಳದ ಬಳಿಕ ಪತ್ನಿ ಬೆಡ್ ಮೇಲೆಯೇ ಇಟ್ಟಿಗೆಯಿಂದ ಗೋಡೆಯನ್ನು ನಿರ್ಮಿಸಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.