ಆ ಬಳಿಕ ಸ್ಥಿರವಾಗಿ ಮುಂದುವರೆದಿದ್ದ ತರಕಾರಿ ಬೆಲೆ ಇಂದು ಮತ್ತೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯು ಗ್ರಾಹಕರಿಗೆ ಸಂಕಷ್ಟ ತಂದೊಡ್ಡಿದೆ. ಸದ್ಯ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ ನೋಡಿ.
ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ತರಕಾರಿ ಬೆಲೆ ಮೇಲೆ ಪ್ರಭಾವ ಬೀರುತ್ತದೆ. ತಿಂಗಳ ಆರಂಭದಲ್ಲಿಯೇ ತರಕಾರಿ ಬೆಲೆ ಏರಿಳಿತವಾಗಿದ್ದು, ಜನರಲ್ಲಿ ಕೊಂಚ ಅಸಮಾಧಾನ ಮೂಡಿಸಿತ್ತು.
ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ತರಕಾರಿ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗಿದೆ. ಕ್ಯಾರೆಟ್, ತೊಂಡೆಕಾಯಿ, ಹರಿವೆ ಸೊಪ್ಪು ಸೇರಿದಂತೆ ಅನೇಕ ತರಕಾರಿಗಳ ಬೆಲೆ ಏರಿಕೆಯಾಗಿದೆ.
ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತರಕಾರಿ ಬೆಳೆಯಲ್ಲಿ ವ್ಯತ್ಯಾಸ ಬೀರಿದೆ. ಇನ್ನು ಜಿಎಸ್ಟಿ ನೂತನ ಕಾನೂನಿಂದ ಬಳಲಿ ಹೋಗಿದ್ದ ಸಾರ್ವಜನಿಕರಿಗೆ ಈ ದರ ಏರಿಕೆ ಮತ್ತಷ್ಟು ಸಂಕಷ್ಟ ನೀಡಿದೆ.
ಇದು ಬೆಲೆ ಏರಿಕೆ ಮಾಡುವಂತಹ ಪರಿಸ್ಥಿತಿ ಸೃಷ್ಟಿಸಿದೆ. ಈ ಹಿಂದೆ ಸ್ಥಿರವಾಗಿ ನಡೆಯುತ್ತಿದ್ದ ದರ ಇದೀಗ ಮತ್ತೆ ಏರಿಕೆ ಕಂಡಿದೆ. ಇದು ಜಿಎಸ್ಟಿ ನೂತನ ಕಾನೂನಿಂದ ಬಳಲಿ ಹೋಗಿದ್ದ ಸಾರ್ವಜನಿಕರಿಗೆ ಮತ್ತೆ ಬರೆ ಎಳೆದಂತಾಗಿದೆ.
ಹಸಿಮೆಣಸು, ಆಲೂಗಡ್ಡೆ, ನೆಲ್ಲಿಕಾಯಿ, ತೆಂಗಿನಕಾಯಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಕಳೆದ ದಿನ ಯಥಾಸ್ಥಿತಿಯಲ್ಲಿದ್ದ ಬೆಲೆ ಇಂದು ಏರಿಳಿತವಾಗಿದೆ. ಈ ಬೆಲೆ ಏರಿಕೆಯು ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಯಥಾಸ್ಥಿತಿಯಲ್ಲಿದ್ದ ತರಕಾರಿ ಬೆಲೆ ಇದೀಗ ಭಾರೀ ಬದಲಾವಣೆ ಕಂಡುಬಂದಿದೆ. ಹರಿವೆ ಸೊಪ್ಪು, ಬದನೆಕಾಯಿ, ನುಗ್ಗೆಕಾಯಿ ಸೇರಿ ಅನೇಕ ತರಕಾರಿ ದರ ಕಡಿಮೆಯಾಗಿದ್ದು, ಮಿಕ್ಕಂತೆ ಬೆಲೆ ಹೆಚ್ಚಳವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.