Vegetable Price: ಏರಿಕೆಯಾಯ್ತು ಈರುಳ್ಳಿ, ಕ್ಯಾರೆಟ್‌ ಬೆಲೆ! ಇಲ್ಲಿದೆ ನೋಡಿ ಇಂದಿನ ತರಕಾರಿ ರೇಟ್‌

 ರಾಜ್ಯದ ನಾನಾ ಭಾಗಗಳಲ್ಲಿ ಸದ್ಯ ಮಳೆಯ ಅಬ್ಬರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆಗಳ ಮೇಲೆ ಪ್ರಭಾವ ಬೀರಿದ್ದು, ಊಹೆಯಂತೆ ದರವೂ ಹೆಚ್ಚಳವಾಗಿದೆ. 

Written by - Bhavishya Shetty | Last Updated : Jul 25, 2022, 08:24 AM IST
  • ತರಕಾರಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಇಲ್ಲ
  • ಕಳೆದ ಕೆಲ ದಿನಗಳ ಹಿಂದೆ ಭಾರೀ ಏರಿಳಿತವಾಗಿದ್ದ ತರಕಾರಿ ಬೆಲೆ
  • ಮಾನ್ಸೂನ್‌ ಮಳೆ ಬೆಳೆಗಳ ಮೇಲೆ ಪ್ರಭಾವ ಬೀರಿದೆ
Vegetable Price: ಏರಿಕೆಯಾಯ್ತು ಈರುಳ್ಳಿ, ಕ್ಯಾರೆಟ್‌ ಬೆಲೆ! ಇಲ್ಲಿದೆ ನೋಡಿ ಇಂದಿನ ತರಕಾರಿ ರೇಟ್‌ title=
Vegetable Price

ಬೆಂಗಳೂರು: ಕಳೆದ ದಿನ ಭಾರೀ ಏರಿಳಿತ ಕಂಡುಬಂದಿದ್ದ ತರಕಾರಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಇಲ್ಲ. ಯಥಾಸ್ಥಿತಿಯಲ್ಲಿ ತರಕಾರಿ ದರ ಮುಂದುವರೆದಿದೆ. ರಾಜ್ಯದ ನಾನಾ ಭಾಗಗಳಲ್ಲಿ ಸದ್ಯ ಮಳೆಯ ಅಬ್ಬರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆಗಳ ಮೇಲೆ ಪ್ರಭಾವ ಬೀರಿದ್ದು, ಊಹೆಯಂತೆ ದರವೂ ಹೆಚ್ಚಳವಾಗಿದೆ. ಆದರೆ ಇಂದು ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇಲ್ಲಿದೆ ನೋಡಿ ಸಂಪೂರ್ಣ ದರ ವಿವರ. 

ಇದನ್ನೂ ಓದಿ: Gold Price Today : ಚಿನ್ನ ಬೆಳ್ಳಿ ಖರೀದಿಗೂ ಮುನ್ನ ತಿಳಿದುಕೊಳ್ಳಿ ಇಂದಿನ ದರ

ಹರಿವೆ ಸೊಪ್ಪು (ಕೆಜಿ) ರೂ. 9
ನೆಲ್ಲಿಕಾಯಿ ರೂ. 65
ಬೂದು ಕುಂಬಳಕಾಯಿ ರೂ. 24
ಬೇಬಿ ಕಾರ್ನ್ ರೂ. 53
ಬಾಳೆ ಹೂವು ರೂ. 17
ಬೀಟ್‌ರೂಟ್‌ ರೂ.40
ಕ್ಯಾಪ್ಸಿಕಂ ರೂ. 36
ಹಾಗಲಕಾಯಿ  ರೂ. 38
ಸೋರೆಕಾಯಿ ರೂ. 30
ಅವರೆಕಾಳು ರೂ. 42
ಎಲೆಕೋಸು ರೂ. 20
ಕ್ಯಾರೆಟ್ ರೂ. 42
ಹೂಕೋಸು ರೂ. 27
ಗೋರೆಕಾಯಿ ರೂ. 35
ತೆಂಗಿನಕಾಯಿ ರೂ. 32
ಕೆಸುವಿನ ಎಲೆ ರೂ.  13
ಕೊತ್ತಂಬರಿ ಸೊಪ್ಪು ರೂ. 8
ಜೋಳ ರೂ. 27
ಸೌತೆಕಾಯಿ ರೂ. 21
ಕರಿಬೇವು ರೂ. 27
ಸಬ್ಬಸಿಗೆ ರೂ. 14
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 28
ಬದನೆ (ದೊಡ್ಡ) ರೂ. 30
ಸುವರ್ಣಗೆಡ್ಡೆ ರೂ.  30
ಮೆಂತ್ಯ ಸೊಪ್ಪು ರೂ. 9
ಬೀನ್ಸ್ (ಹಸಿರು ಬೀನ್ಸ್) ರೂ. 66
ಬೆಳ್ಳುಳ್ಳಿ ರೂ. 73
ಶುಂಠಿ ರೂ. 39
ಹಸಿರು ಮೆಣಸಿನಕಾಯಿ ರೂ. 33
ಬಟಾಣಿ  ರೂ. 74
ತೊಂಡೆಕಾಯಿ ರೂ. 22
ನಿಂಬೆ ರೂ. 52
ಮಾವು ರೂ. 60
ಪುದೀನಾ ರೂ. 6
ಬೆಂಡೆಕಾಯಿ ರೂ. 35
ಈರುಳ್ಳಿ ದೊಡ್ಡ ಕೆಜಿ ರೂ. 23
ಈರುಳ್ಳಿ ಸಣ್ಣ ರೂ. 31
ಬಾಳೆಹಣ್ಣು ರೂ. 9
ಆಲೂಗಡ್ಡೆ ರೂ. 29
ಸಿಹಿಕುಂಬಳಕಾಯಿ ರೂ. 21
ಮೂಲಂಗಿ ರೂ. 24
ಹೀರೆಕಾಯಿ ರೂ. 27
ಪಡುವಲಕಾಯಿ ರೂ.  30
ಪಾಲಕ್  ರೂ. 11
ಟೊಮೆಟೊ ಕೆಜಿ ರೂ. 19

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News