ಮತ್ತೆ ತರಕಾರಿ ಬೆಲೆಯಲ್ಲಿ ಭಾರೀ ವ್ಯತ್ಯಯ: ಹೀಗಿದೆ ನೋಡಿ ಈರುಳ್ಳಿ, ಟೊಮ್ಯಾಟೋ ಬೆಲೆ

ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ತರಕಾರಿ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗಿದೆ. ಕ್ಯಾರೆಟ್‌, ತೊಂಡೆಕಾಯಿ, ಹರಿವೆ ಸೊಪ್ಪು ಸೇರಿದಂತೆ ಅನೇಕ ತರಕಾರಿಗಳ ಬೆಲೆ ಏರಿಕೆಯಾಗಿದೆ.   

Written by - Bhavishya Shetty | Last Updated : Jul 24, 2022, 08:24 AM IST
  • ಧಾರಾಕಾರ ಮಳೆಯ ಪರಿಣಾಮ ತರಕಾರಿ ಬೆಲೆ ಏರಿಕೆ
  • ಅನೇಕ ತರಕಾರಿಗಳ ಬೆಲೆಯಲ್ಲಿ ಏರಿಳಿತವಾಗಿದೆ
  • ಕರ್ನಾಟಕ ತರಕಾರ ಮಾರುಕಟ್ಟೆಯ ಬೆಲೆಯನ್ನು ಇಲ್ಲಿ ನೀಡಲಾಗಿದೆ
ಮತ್ತೆ ತರಕಾರಿ ಬೆಲೆಯಲ್ಲಿ ಭಾರೀ ವ್ಯತ್ಯಯ: ಹೀಗಿದೆ ನೋಡಿ ಈರುಳ್ಳಿ, ಟೊಮ್ಯಾಟೋ ಬೆಲೆ title=
Vegetable Price

ಬೆಂಗಳೂರು: ಕಳೆದ ದಿನ ಯಾವುದೇ ಬದಲಾವಣೆ ಇಲ್ಲದೆ ಮುಂದುವರೆದಿದ್ದ ತರಕಾರಿ ಬೆಲೆಯಲ್ಲಿ ಇಂದು ಭಾರೀ ವ್ಯತ್ಯಯ ಕಂಡುಬಂದಿದೆ. ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ತರಕಾರಿ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗಿದೆ. ಕ್ಯಾರೆಟ್‌, ತೊಂಡೆಕಾಯಿ, ಹರಿವೆ ಸೊಪ್ಪು ಸೇರಿದಂತೆ ಅನೇಕ ತರಕಾರಿಗಳ ಬೆಲೆ ಏರಿಕೆಯಾಗಿದೆ. ಇನ್ನುಳಿದಂತೆ ಇತರ ತರಕಾರಿ ದರ ಕಡಿಮೆಯಾಗಿದ್ದು, ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ. ಇನ್ನು  ಸಂಪೂರ್ಣ ದರ ವಿವರ ಹೀಗಿದೆ.

ಇದನ್ನೂ ಓದಿ: ಕ್ರಿಕೆಟ್ ಆಟಗಾರರ ವಯಸ್ಸು ಪತ್ತೆಗೆ ಸಾಫ್ಟ್‌ವೇರ್ ಬಳಸಲು ಬಿಸಿಸಿಐ ಸಿದ್ಧತೆ..!

ಹರಿವೆ ಸೊಪ್ಪು (ಕೆಜಿ) ರೂ. 9
ನೆಲ್ಲಿಕಾಯಿ ರೂ. 65
ಬೂದು ಕುಂಬಳಕಾಯಿ ರೂ. 24
ಬೇಬಿ ಕಾರ್ನ್ ರೂ. 53
ಬಾಳೆ ಹೂವು ರೂ. 17
ಬೀಟ್‌ರೂಟ್‌ ರೂ.40
ಕ್ಯಾಪ್ಸಿಕಂ ರೂ. 36
ಹಾಗಲಕಾಯಿ  ರೂ. 38
ಸೋರೆಕಾಯಿ ರೂ. 30
ಅವರೆಕಾಳು ರೂ. 42
ಎಲೆಕೋಸು ರೂ. 20
ಕ್ಯಾರೆಟ್ ರೂ. 42
ಹೂಕೋಸು ರೂ. 27
ಗೋರೆಕಾಯಿ ರೂ. 35
ತೆಂಗಿನಕಾಯಿ ರೂ. 32
ಕೆಸುವಿನ ಎಲೆ ರೂ.  13
ಕೊತ್ತಂಬರಿ ಸೊಪ್ಪು ರೂ. 8
ಜೋಳ ರೂ. 27
ಸೌತೆಕಾಯಿ ರೂ. 21
ಕರಿಬೇವು ರೂ. 27
ಸಬ್ಬಸಿಗೆ ರೂ. 14
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 28
ಬದನೆ (ದೊಡ್ಡ) ರೂ. 30
ಸುವರ್ಣಗೆಡ್ಡೆ ರೂ.  30
ಮೆಂತ್ಯ ಸೊಪ್ಪು ರೂ. 9
ಬೀನ್ಸ್ (ಹಸಿರು ಬೀನ್ಸ್) ರೂ. 66
ಬೆಳ್ಳುಳ್ಳಿ ರೂ. 73
ಶುಂಠಿ ರೂ. 39
ಹಸಿರು ಮೆಣಸಿನಕಾಯಿ ರೂ. 33
ಬಟಾಣಿ  ರೂ. 74
ತೊಂಡೆಕಾಯಿ ರೂ. 22
ನಿಂಬೆ ರೂ. 52
ಮಾವು ರೂ. 60
ಪುದೀನಾ ರೂ. 6
ಬೆಂಡೆಕಾಯಿ ರೂ. 35
ಈರುಳ್ಳಿ ದೊಡ್ಡ ಕೆಜಿ ರೂ. 23
ಈರುಳ್ಳಿ ಸಣ್ಣ ರೂ. 31
ಬಾಳೆಹಣ್ಣು ರೂ. 9
ಆಲೂಗಡ್ಡೆ ರೂ. 29
ಸಿಹಿಕುಂಬಳಕಾಯಿ ರೂ. 21
ಮೂಲಂಗಿ ರೂ. 24
ಹೀರೆಕಾಯಿ ರೂ. 27
ಪಡುವಲಕಾಯಿ ರೂ.  30
ಪಾಲಕ್  ರೂ. 11
ಟೊಮೆಟೊ ಕೆಜಿ ರೂ. 19

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News