Broad Beans: ಅವರೆಕಾಯಿ ನಿಮ್ಮ ಪ್ಲೇಟ್ಗೆ ಕೇವಲ ರುಚಿಯನ್ನಷ್ಟೆ ಹೆಚ್ಚುಸುವುದಿಲ್ಲ. ಬದಲಿಗೆ ಇದು ಪೌಷ್ಟಿಕಾಂಶದ ಪಂಚ್ ಅನ್ನು ನೀಡುತ್ತದೆ. ಅಲ್ಲದೇ ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೂ ಗಮನಾರ್ಹ ಕೊಡುಗೆ ನೀಡುತ್ತದೆ. ಹಾಗಾದರೆ ಅವರೇಕಾಳನ್ನು ಸೇವಿಸುವುದರಿಂದ ಆರೋಗ್ಯಗಳ ಮೇಲೆ ಬೀರುವ ಪ್ರಯೋಜನಗಳೇನು ಅನ್ನೊದನ್ನ ನೋಡಣ ಬನ್ನಿ.
ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ತರಕಾರಿ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗಿದೆ. ಕ್ಯಾರೆಟ್, ತೊಂಡೆಕಾಯಿ, ಹರಿವೆ ಸೊಪ್ಪು ಸೇರಿದಂತೆ ಅನೇಕ ತರಕಾರಿಗಳ ಬೆಲೆ ಏರಿಕೆಯಾಗಿದೆ.
ಇದು ಬೆಲೆ ಏರಿಕೆ ಮಾಡುವಂತಹ ಪರಿಸ್ಥಿತಿ ಸೃಷ್ಟಿಸಿದೆ. ಈ ಹಿಂದೆ ಸ್ಥಿರವಾಗಿ ನಡೆಯುತ್ತಿದ್ದ ದರ ಇದೀಗ ಮತ್ತೆ ಏರಿಕೆ ಕಂಡಿದೆ. ಇದು ಜಿಎಸ್ಟಿ ನೂತನ ಕಾನೂನಿಂದ ಬಳಲಿ ಹೋಗಿದ್ದ ಸಾರ್ವಜನಿಕರಿಗೆ ಮತ್ತೆ ಬರೆ ಎಳೆದಂತಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಯಥಾಸ್ಥಿತಿಯಲ್ಲಿದ್ದ ತರಕಾರಿ ಬೆಲೆ ಇದೀಗ ಭಾರೀ ಬದಲಾವಣೆ ಕಂಡುಬಂದಿದೆ. ಹರಿವೆ ಸೊಪ್ಪು, ಬದನೆಕಾಯಿ, ನುಗ್ಗೆಕಾಯಿ ಸೇರಿ ಅನೇಕ ತರಕಾರಿ ದರ ಕಡಿಮೆಯಾಗಿದ್ದು, ಮಿಕ್ಕಂತೆ ಬೆಲೆ ಹೆಚ್ಚಳವಾಗಿದೆ.
ಶನಿವಾರದಂದು ನುಗ್ಗೆಕಾಯಿ, ಬಿಳಿ ಬದನೆ ಸೇರಿದಂತೆ ಕೆಲ ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಆದರೆ ಈರುಳ್ಳಿ ಬೆಲೆಯಲ್ಲಿ ಮತ್ತೆ ಹೆಚ್ಚಳ ಉಂಟಾಗಿತ್ತು. ಇಂದು ತರಕಾರಿ ಬೆಲೆ ಹೇಗಿದೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.