Vastu tips for eating food: ಇದೀಗ ನವರಾತ್ರಿ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ. ಇನ್ನೇನು ಒಂದೆರಡು ದಿನಗಳಲ್ಲಿ ವಿಜಯದಶಮಿಯೂ ಬರಲಿದೆ. ದುಷ್ಟ ರಾಕ್ಷಸನನ್ನು ಸಂಹರಿಸಿದ ವಿಜಯ ಸಾಧಿಸಿದ ಸಂಭ್ರವನ್ನು ಮಹಾದೇವಿ ಆಚರಿಸಿದ ಆ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. ಇಂತಹ ಮಹತ್ವದ ದಿನದಂದು ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶುಭ ಪ್ರಾಪ್ತಿಯಾಗುತ್ತದೆ. ಅದರಲ್ಲಿ ಒಂದು ಊಟ ಮಾಡುವ ವಾಸ್ತು.
Vastu Tips : ಮನೆಯ ವಾಸ್ತು ಸರಿಯಾಗಿದ್ದರೆ ಮನಸ್ಸು ಸರಿಯಾಗಿರುತ್ತದೆ ಅಂತ ಹಿರಿಯರು ಹೇಳುತ್ತಾರೆ. ವಾಸ್ತು ಸರಿಯಾಗಿದ್ದರೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ, ಆರೋಗ್ಯವೂ ಚೆನ್ನಾಗಿರುತ್ತದೆ. ಅಂತಹ ಒಂದು ಪ್ರಯೋಜನಕಾರಿ ನಿಯಮವನ್ನು ಇಂದು ತಿಳಿಯೋಣ..
ವಾಸ್ತು ಶಾಸ್ತ್ರದ ಪ್ರಕಾರ, ಆಹಾರ ಸೇವಿಸುವಾಗ ಸರಿಯಾದ ದಿಕ್ಕಿನಲ್ಲಿ ಕುಳಿತು ತಿನ್ನುವುದು ಬಹಳ ಮುಖ್ಯ. ಇಲ್ಲದಿದ್ದರೆ, ಇದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.
Vastu Tips for Eating Food: ನಾವು ಆಹಾರದಿಂದ ಶಕ್ತಿಯನ್ನು ಪಡೆಯುತ್ತೇವೆ. ಶಕ್ತಿಯು ಧನಾತ್ಮಕವಾಗಿದ್ದರೆ ಅದು ಜೀವನದಲ್ಲಿ ಉತ್ತಮತೆಯನ್ನು ತರುತ್ತದೆ. ವ್ಯಕ್ತಿಯ ಆರೋಗ್ಯವು ಉತ್ತಮವಾಗಿರುತ್ತದೆ, ಅವನ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ನಕಾರಾತ್ಮಕ ಶಕ್ತಿಯು ಅನೇಕ ರೀತಿಯಲ್ಲಿ ಹಾನಿಯನ್ನುಂಟುಮಾಡುತ್ತದೆ.
Vastu Tips for Eating Food: ದೇಹಕ್ಕೆ ಶಕ್ತಿ ಸಿಗಲಿ ಎಂಬ ಉದ್ದೇಶದಿಂದ ನಾವು ಆಹಾರ ಸೇವನೆಯನ್ನು ಮಾಡುತ್ತೇವೆ. ಒಂದು ವೇಳೆ ಈ ಶಕ್ತಿ ಸಕಾರಾತ್ಮಕವಾಗಿದ್ದರೆ, ಜೀವನವೇ ಅತ್ಯುತ್ತಮಗೊಳ್ಳುತ್ತದೆ. ವ್ಯಕ್ತಿಯ ಆರೋಗ್ಯ ಉತ್ತಮವಾಗಿರುತ್ತದೆ, ವ್ಯಕ್ತಿಯ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ನಕಾರಾತ್ಮಕ ಶಕ್ತಿ ಹಲವು ರೀತಿಯ ಹಾನಿಗಳನ್ನು ಉಂಟುಮಾಡುತ್ತದೆ.
Vastu Tips For Good Health and Money:ನಾವು ಆಹಾರದಿಂದ ಶಕ್ತಿಯನ್ನು ಪಡೆಯುತ್ತೇವೆ. ಅದರ ಮೂಲಕ ನಾವು ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ, ಆಹಾರವನ್ನು ಬೇಯಿಸುವುದು ಮತ್ತು ತಿನ್ನುವ ಆಹಾರಕ್ಕಾಗಿ ಕೆಲವು ಪ್ರಮುಖ ನಿಯಮಗಳನ್ನು ಹೇಳಲಾಗಿದೆ.
ಯಾವುದೇ ಅಡಿಗೆ ಪಾತ್ರೆ, ತಟ್ಟೆ ಅಥವಾ ಬೌಲ್ ಮುರಿದುಹೋಗಿದ್ದರೆ ಅದನ್ನು ಅಡುಗೆ ಮನೆಯಿಂದ (Kitchen) ಹೊರ ಹಾಕಿ. ಮುರಿದ ಪಾತ್ರೆಗಳಲ್ಲಿ ಆಹಾರವನ್ನು ತಯಾರಿಸಿ, ಸೇವಿಸುವುದರಿಂದ ಜೀವನದಲ್ಲಿ ದಾರಿದ್ರ್ಯ ಎದುರಾಗುತ್ತದೆಯಂತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.