VASTU TIPS FOR BATHROOM: ಬಾತ್ರೂಮ್ ಗೆ ಸಂಬಂಧಿಸಿದ ಈ 5 ವಾಸ್ತು ಸಲಹೆಗಳನ್ನು ಅಪ್ಪಿ-ತಪ್ಪಿಯೂ ಮರೆಯಬೇಡಿ

BATHROOM VASTU TIPS - ಮನೆ ಕಟ್ಟುವಾಗ (VASTU TIPS FOR HOME) ಅಥವಾ ಖರೀದಿಸುವಾಗ ವಾಸ್ತುವಿನ (VASTU TIPS FOR OFFICE) ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಸಾಮಾನ್ಯವಾಗಿ, ಜನರು ಶುಚಿಯಾಗಲು ಸ್ನಾನಗೃಹಕ್ಕೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಸ್ನಾನಗೃಹವು ನಕಾರಾತ್ಮಕ ಶಕ್ತಿಯ ಉಗ್ರಾಣವಾಗಿರಬಾರದು.

BATHROOM VASTU TIPS - ಮನೆ ಕಟ್ಟುವಾಗ (VASTU TIPS FOR HOME) ಅಥವಾ ಖರೀದಿಸುವಾಗ ವಾಸ್ತುವಿನ (VASTU TIPS FOR OFFICE) ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಸಾಮಾನ್ಯವಾಗಿ, ಜನರು ಶುಚಿಯಾಗಲು ಸ್ನಾನಗೃಹಕ್ಕೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಸ್ನಾನಗೃಹವು ನಕಾರಾತ್ಮಕ ಶಕ್ತಿಯ ಉಗ್ರಾಣವಾಗಿರಬಾರದು. ವಾಸ್ತು ಶಾಸ್ತ್ರದ (VASTU TIPS FOR KITCHEN) ತಜ್ಞರ ಪ್ರಕಾರ ಸ್ನಾನಗೃಹದ ನಕಾರಾತ್ಮಕ ಶಕ್ತಿಯಿಂದ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಎನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸ್ನಾನಗೃಹಕ್ಕೆ ಸಂಬಂಧಿಸಿದ ಕೆಲ ವಿಶೇಷ ವಾಸ್ತು ಸಲಹೆಗಳನ್ನು (VASTU TIPS FOR HAPPINESS) ಅರಿತುಕೊಳ್ಳುವುದು ತುಂಬಾ ಮುಖ್ಯ.

 

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ಓದಿ -TURMERIC HEALTH BENEFITS: ಅರಿಶಿಣದ ಈ 5 ಉಪಾಯಗಳು ನಿಮಗೆ ತಿಳಿದಿವೆಯೇ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಬಾತ್ರೂಮ್ ವಾಸ್ತು ಸಲಹೆ 1 - ವಾಸ್ತುಶಾಸ್ತ್ರದ  ಪ್ರಕಾರ ಸ್ನಾನಗೃಹದ ಬಾಗಿಲುಗಳು ಮರದಿಂದ ಮಾಡಿರಬೇಕು. ಸ್ನಾನಗೃಹದಲ್ಲಿ ಕಬ್ಬಿಣ ಅಥವಾ ಉಕ್ಕಿನ ಬಾಗಿಲುಗಳು ನಕಾರಾತ್ಮಕತೆಯನ್ನು ಉತ್ತೇಜಿಸುತ್ತವೆ. ಇದು ಆರೋಗ್ಯದ ಮೇಲೂ ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.  

2 /5

2. ಬಾತ್ರೂಮ್ ವಾಸ್ತು ಸಲಹೆ 2 - ಜನರು ಸಾಮಾನ್ಯವಾಗಿ ಬಾತ್ರೂಮ್ನಲ್ಲಿ ಕನ್ನಡಿಗಳನ್ನು ಹಾಕುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಒಳ್ಳೆಯದು. ಅಲ್ಲದೆ, ವಾಶ್ಬಾಸಿನ್ಗಳನ್ನು ಸ್ಥಾಪಿಸಲು ಕೂಡ  ಅದೇ ದಿಕ್ಕು ಸೂಕ್ತವಾಗಿದೆ.  

3 /5

3. ಬಾತ್ರೂಮ್ ವಾಸ್ತು ಸಲಹೆ 3 - ಮನೆಯ ವಾಯುವ್ಯ ದಿಕ್ಕಿನಲ್ಲಿ ಸ್ನಾನಗೃಹವಿದ್ದರೆ ಉತ್ತಮ. ಕೆಲವರು ನೈಋತ್ಯ ದಿಕ್ಕಿನಲ್ಲಿ ಸ್ನಾನಗೃಹವನ್ನು ನಿರ್ಮಿಸುತ್ತಾರೆ, ಇದು ವಾಸ್ತುವಿನ ದೃಷ್ಟಿಯಿಂದ ಶುಭವಲ್ಲ.  

4 /5

4. ಬಾತ್ರೂಮ್ ವಾಸ್ತು ಸಲಹೆ 4 - ವಾಸ್ತು ಶಾಸ್ತ್ರದ ಪ್ರಕಾರ, ವಾಶ್ಬಾಸಿನ್ ಮತ್ತು ಶವರ್ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಇದಲ್ಲದೆ, ಬಾತ್ರೂಮ್ ನಿಂದ ಹೊರ ಹೋಗುವ ನೀರಿನ ದಿಕ್ಕು ಹಾಗೂ ಚರಂಡಿಯ ದಿಕ್ಕು ಒಂದೇ ಆಗಿರಬೇಕು.  

5 /5

5. ಬಾತ್ರೂಮ್ ವಾಸ್ತು ಸಲಹೆ 5 - ಮನೆಯೊಳಗೆ ನಕಾರಾತ್ಮಕ ಶಕ್ತಿ ಹರಡುವುದನ್ನು ತಡೆಯಲು ಯಾವಾಗಲೂ ಸ್ನಾನದ ಬಾಗಿಲುಗಳನ್ನು ಮುಚ್ಚಿಡಿ. ಈ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸುಖ-ಸಂತೋಷ ನೆಲೆಸುತ್ತದೆ ಎಂದು ನಂಬಲಾಗಿದೆ.