Ancestors Photos Vastu rules: ಪೂಜಾ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಪೂರ್ವಜರ ಫೋಟೋ ಹಾಕಬಾರದು. ಹೀಗೆ ಮಾಡಿದ್ರೆ ನಿಮಗೆ ದೊಡ್ಡ ಮಟ್ಟದ ನಷ್ಟ ಉಂಟಾಗಲಿದೆ, ನಿಮ್ಮ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ. ಸುಖ-ಸಂತೋಷದಿಂದ ಕೂಡಿದ ಮನೆಯಲ್ಲಿ ದುಃಖದ ಛಾಯೆ ಮೂಡಲಿದೆ.
Bathing Rules in Vastu : ಮದುವೆಯಾದ ಮಹಿಳೆ ಕೆಲವು ದಿನಗಳಲ್ಲಿ ತಲೆಗೆ ಸ್ನಾನ ಮಾಡಬಾರದು ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಇದರಿಂದ ಪತಿಯ ಆಯಸ್ಸು, ಐಶ್ವರ್ಯ ಎರಡೂ ಕಡಿಮೆಯಾಗುವುದಂತೆ. ಇನ್ನು ಮದುವೆಯಾದವರು ಈ ದಿನ ತಲೆ ಸ್ನಾನ ಮಾಡಿದರೆ ಮದುವೆ ತಡವಾಗುವುದಂತೆ.
ಮಲಗುವ ಕೋಣೆಯ ವಾಸ್ತು ಶಾಸ್ತ್ರ: ಮಲಗುವ ಕೋಣೆ ಮನೆಯ ಪ್ರಮುಖ ಭಾಗವಾಗಿದೆ. ಪ್ರತಿಯೊಬ್ಬರೂ ತಮ್ಮ ಮಲಗುವ ಕೋಣೆಯನ್ನು ಚೆನ್ನಾಗಿ ಮತ್ತು ಸುಂದರವಾಗಿ ಮಾಡುತ್ತಾರೆ. ಮಲಗುವ ಕೋಣೆಗೆ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಕೆಲವು ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇವುಗಳನ್ನು ಪಾಲಿಸುವುದರಿಂದ ನಿಮಗೆ ಸುಖ-ಶಾಂತಿ, ನೆಮ್ಮದಿಯ ಬದುಕು ಲಭಿಸುತ್ತದೆ.
Broom Vastu Tips: ಒಂದು ವೇಳೆ ಮನೆಗೆ ಹೊಸ ಪೊರಕೆಯನ್ನು ಖರೀದಿ ಮಾಡಬೇಕು ಎನ್ನುವಂತಹ ಪ್ಲ್ಯಾನ್ ಇದ್ದರೆ ಶುಕ್ರವಾರ ಹಾಗೂ ಮಂಗಳವಾರದ ದಿನದಂದು ಖರೀದಿಸಬೇಕು. ಇದರಿಂದ ತಾಯಿ ಲಕ್ಷ್ಮಿದೇವಿಯ ಕೃಪೆ ನಿಮ್ಮ ಜೀವನದಲ್ಲಿ ಇರುತ್ತದೆ. ಇನ್ನೂ ಅಕ್ಷಯ ತೃತೀಯದ ದಿನದಂದು ಕೂಡ ನೀವು ಪೊರಕೆಯನ್ನು ಖರೀದಿ ಮಾಡುವುದು ಸಾಕಷ್ಟು ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ.
Tulsi plant Vastu tips: ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಹಣವು ನಿಮ್ಮ ಮನೆಗೆ ಅಯಸ್ಕಾಂತದಂತೆ ಆಕರ್ಷಿಸುತ್ತದೆ. ಜೀವನದಲ್ಲಿ ಯಾವಾಗಲೂ ಶಾಂತಿ ಮತ್ತು ಸಂತೋಷ ಇರುತ್ತದೆ. ಹಾಗೆಯೇ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ.
ಎಷ್ಟೇ ಭಕ್ತಿ ಇದ್ದರೂ ಪ್ರತಿ ದಿನ ದೇವಸ್ಥಾನಕ್ಕೆ ಹೋಗುವುದು ಸಾಧ್ಯವಿಲ್ಲ. ಹಾಗಾಗಿಯೇ ಮನೆಯಲ್ಲಿ ದೇವರಿಗೆಂದು ಒಂದು ಜಾಗ ಮಾಡಿ ನಿತ್ಯ ಪೂಜೆ ಪುನಸ್ಕಾರ ಮಾಡಲಾಗುತ್ತದೆ. ಆದರೆ ದೇವರ ಕೋಣೆಯ ಬಗ್ಗೆ ಕೂಡಾ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ವಾಸ್ತು ದೋಷ ಉಂಟಾಗುವುದಲ್ಲದೆ, ಪೂಜಾ ಫಲ ಕೂಡಾ ಸಿಗುವುದಿಲ್ಲ.
ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಮನೆ ಅಥವಾ ಕಟ್ಟಡದಲ್ಲಿ ಖಾಲಿ ಜಾಗ ಎಲ್ಲಿರಬೇಕು? ಇದು ಶುಭ ಅಥವಾ ಅಶುಭನಾ? ಎಂಬುವುದನ್ನ ತಿಳಿಸುತ್ತದೆ. ಈ ವಾಸ್ತು ನಿಯಮಗಳು ಮನೆಯ ಸಮೃದ್ಧಿ, ಸಂಪತ್ತು ಮತ್ತು ಸಂತೋಷವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ, ಮಹಾನಗರಗಳಲ್ಲಿ ಫ್ಲ್ಯಾಟ್ಗಳು, ಸೊಸೈಟಿಗಳು ಮತ್ತು ಬಹುಮಹಡಿ ಕಟ್ಟಡ ಗಳ ನಿರ್ಮಾಣ ಸಾಮಾನ್ಯ ಸಂಗತಿಯಾಗಿ ಮಾರ್ಪಟ್ಟಿದೆ. ದೊಡ್ಡ ನಗರಗಳಲ್ಲಿ ಫ್ಲ್ಯಾಟ್ಗಳನ್ನು ಖರೀದಿಸುವುದು ಸಹ ಕಡ್ಡಾಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.