ಮಹಿಳೆಯರು ಈ ದಿನ ತಲೆ ಸ್ನಾನ ಮಾಡಿದರೆ ಪತಿಯ ಆಯಸ್ಸು,ಐಶ್ವರ್ಯ ಎರಡಕ್ಕೂ ಬರುವುದು ಕುತ್ತು!ಸಂಸಾರದ ಸುಖ, ಶಾಂತಿಗೆ ಬರುವುದು ಆಪತ್ತು !

Bathing Rules in Vastu : ಮದುವೆಯಾದ ಮಹಿಳೆ ಕೆಲವು ದಿನಗಳಲ್ಲಿ ತಲೆಗೆ ಸ್ನಾನ ಮಾಡಬಾರದು ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಇದರಿಂದ ಪತಿಯ ಆಯಸ್ಸು, ಐಶ್ವರ್ಯ ಎರಡೂ ಕಡಿಮೆಯಾಗುವುದಂತೆ. ಇನ್ನು ಮದುವೆಯಾದವರು ಈ ದಿನ ತಲೆ ಸ್ನಾನ ಮಾಡಿದರೆ ಮದುವೆ ತಡವಾಗುವುದಂತೆ.  

ಬೆಂಗಳೂರು : ವಾಸ್ತುವಿನಲ್ಲಿ ಅನೇಕ ವಿಚಾರಗಳ ಬಗ್ಗೆ ಹೇಳಲಾಗಿದೆ. ಇದನ್ನು ಅನುಸರಿಸಿಕೊಂಡು ಹೋದರೆ ಜೀವನದಲ್ಲಿ ಎಲ್ಲವೂ ಸುಖಮಯ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ನಮ್ಮ ಹಿರಿಯರು  ಈ ದಿನ ಕೂದಲು ಕತ್ತರಿಸಬಾರದು, ಉಗುರು ಕತ್ತರಿಸಬಾರದು, ಎನ್ನುವ ಕಟ್ಟುಪಾಡುಗಳನ್ನು ಹೇಳುತ್ತಾರೆ.ಹಾಗೆಯೇ ಸುಮಂಗಲಿಯರು ಕೆಲವು ದಿನ ತಲೆ ಸ್ನಾನ ಮಾಡಬಾರದು.

2 /8

ಈ ಎಲ್ಲಾ ಕಟ್ಟು ಕಟ್ಟಳೆಯನ್ನು ನಮ್ಮ ವಾಸ್ತುಗ್ರಂಥದಲ್ಲಿ ಬರೆಯಲಾಗಿದೆ. ಈ ನಿಯಮಗಳನ್ನು ಅನುಸರಿಸುವುದರಿಂದ ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗುವುದು. 

3 /8

ಮದುವೆಯಾಗದ ಹೆಣ್ಣು ಮಕ್ಕಳು ಬುಧವಾರದ ದಿನ ತಲೆ ಸ್ನಾನ ಮಾಡಬಾರದು.ಒಂದು ವೇಳೆ ಹೀಗೆ ಮಾಡಿದರೆ ಅವರ ಮದುವೆ ತಡವಾಗುತ್ತದೆಯಂತೆ.ಮಾತ್ರವಲ್ಲ ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಿ ಬರಬಹುದು ಎಂದು ಹೇಳಲಾಗುತ್ತದೆ.   

4 /8

ವಿವಾಹಿತ ಮಹಿಳೆಯರು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ತಲೆ ಸ್ನಾನ ಮಾಡಬಾರದು.ಆ ದಿನಗಳಲ್ಲಿ ಸ್ನಾನ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ.ಆರ್ಥಿಕ ಸಮಸ್ಯೆ ಎದುರಾಗಿ, ಸಾಲದ ಹೊರೆ ಕೂಡಾ ಹೆಚ್ಚುತ್ತದೆಯಂತೆ. 

5 /8

ಸುಮಂಗಲಿಯರು ಗುರುವಾರ ತಲೆ ಸ್ನಾನ ಮಾಡಿದರೆ ಗಂಡನ ಆಯುಷ್ಯ ಕಡಿಮೆಯಾಗುತ್ತದೆಯಂತೆ. ಇದರ ಜೊತೆಗೆ ಮನೆಗೆ ದುರಾದೃಷ್ಟ ಪ್ರವೇಶವಾಗುತ್ತದೆಯಂತೆ.   ಇದು ವಿಷ್ಣು ಮತ್ತು ಲಕ್ಷ್ಮೀಯ ಕೋಪಕ್ಕೂ ಕಾರಣವಾಗುತ್ತದೆಯಂತೆ.  

6 /8

ವಿವಾಹಿತ ಮಹಿಳೆಯರು ಶನಿವಾರ ತಲೆಗೆ ಸ್ನಾನ ಮಾಡಿದರೆ ಶನಿದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.ಇದರ ಜೊತೆಗೆ ವಿವಾಹಿತ ಮಹಿಳೆಯರು ಅಮವಾಸ್ಯೆ, ಹುಣ್ಣಿಮೆ ಮತ್ತು ಏಕಾದಶಿಯಂದು ಕೂಡಾ ತಲೆ ಸ್ನಾನ ಮಾಡಬಾರದು. 

7 /8

ವಿವಾಹಿತ ಮಹಿಳೆಯರು ಬುಧವಾರ ಮತ್ತು ಶುಕ್ರವಾರ ತಲೆ ಸ್ನಾನ ಮಾಡಿದರೆ ಸಂಪತ್ತು ಹೆಚ್ಚುತ್ತದೆಯಂತೆ. ಬೇಗನೆ ಶ್ರೀಮಂತರಾಗಬೇಕೆಂದರೆ ಬುಧವಾರ ಮತ್ತು ಶುಕ್ರವಾರ ತಲೆ ಸ್ನಾನ ಮಾಡಿ.    

8 /8

ಸೂಚನೆ: ಈ ಲೇಖನವು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ನೀಡಲಾಗಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.