Hindu Goddess Lakshmi: ಮನಿ ಪ್ಲಾಂಟ್ ಅತ್ಯಂತ ಶುಭದಾಯಕ ಗಿಡವಾಗಿದೆ. ಮನೆಯ ಮುಂಭಾಗ ಅಥವಾ ಬಾಲ್ಕನಿಯಲ್ಲಿ ಒಂದು ಪಾಟ್ನಲ್ಲಿ ಇದನ್ನು ಬೆಳೆಸಬಹುದು. ಮನಿಪ್ಲಾಂಟ್ ಬಳ್ಳಿ ಮೇಲಕ್ಕೆ ಹಬ್ಬುವಂತೆ ನೆಟ್ಟರೆ ಧನ ವೃದ್ಧಿಯಾಗುತ್ತದೆ.
Vastu Tips For Money: ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ ಕೆಲವು ಕೆಲಸಗಳು ಸಂಪತ್ತಿನ ದೇವತೆಯಾದ ಲಕ್ಷ್ಮಿಗೆ ತುಂಬಾ ಅಹಿತಕರವಾಗಿರುತ್ತದೆ. ಈ ಕೆಲಸ ಮಾಡುವುದರಿಂದ ದೇವಿಗೆ ಕೋಪ ಬರುವ ಸಾಧ್ಯತೆಗಳಿದ್ದು, ಜೀವನದಲ್ಲಿ ಬಡತನವು ತಾಂಡವವಾಡಬಹುದು. ಈ ತಪ್ಪು ಕೆಲಸ ಮಾಡುವುದರಿಂದ ಶ್ರೀಮಂತನೂ ಕೂಡ ಕ್ಷಣಮಾತ್ರದಲ್ಲಿ ಬಡವನಾಗುತ್ತಾನೆ. ಯಾವ ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.
Vastu Remedies for Saving Money: ಮನೆಯಲ್ಲಿ ಸದಾ ಸ್ವಚ್ಛತೆ ಕಾಪಾಡಿ. ಮನೆಯೊಳಗೆ ಕಸ ಸಂಗ್ರಹವಾಗಲು ಎಂದಿಗೂ ಬಿಡಬೇಡಿ. ಮನೆಯಲ್ಲಿ ಕಸ ತುಂಬಿದರೆ ಅಲ್ಲಿ ನಕಾರಾತ್ಮಕ ಶಕ್ತಿ ಮನೆ ಮಾಡುತ್ತದೆ. ಮತ್ತೊಂದೆಡೆ, ಕೊಳಕು ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ಎಂದಿಗೂ ವಾಸಿಸುವುದಿಲ್ಲ. ಕೊಳಕು ಕೂಡ ಹಣದ ನಷ್ಟವನ್ನು ಉಂಟುಮಾಡುತ್ತದೆ.
Plants for Vastu: ಪ್ರತಿಯೊಬ್ಬ ವ್ಯಕ್ತಿಗೂ ಅಧಿಕಾರ, ಉತ್ತಮ ಸ್ಥಾನಮಾನ, ಗೌರವ ಸಿಗಬೇಕೆಂದು ಆಸೆ ಇರುತ್ತದೆ. ಹೀಗಾಗಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲದೆ, ಜ್ಯೋತಿಷ್ಯ, ವಾಸ್ತು ಸಲಹೆಗಳನ್ನು ಅನುಸರಿಸುತ್ತಾರೆ. ಇನ್ನು ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಮತ್ತು ತುಳಸಿಯ ಹೊರತಾಗಿ ಇನ್ನೂ ಕೆಲವು ಸಸ್ಯಗಳನ್ನು ಮನೆಯಲ್ಲಿ ನೆಟ್ಟರೆ ಶುಭ ಎಂದು ಪರಿಗಣಿಸಲಾಗಿದೆ. ಈ ಗಿಡಗಳನ್ನು ನೆಟ್ಟ ತಕ್ಷಣ, ಹಣ ಮತ್ತು ಯಶಸ್ಸು ಅಯಸ್ಕಾಂತದಂತೆ ನಿಮ್ಮ ಬಳಿ ಸೆಳೆಯುತ್ತದೆ.
Vastu Shastra: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರ ಪ್ರಕಾರ, ಕೆಲಸಗಳನ್ನು ಮಾಡಿದರೆ ವ್ಯಕ್ತಿಯು ಯಶಸ್ಸಿನ ಕಡೆ ಸಾಗುತ್ತಾನೆ ಎಂದು ನಂಬಲಾಗಿದೆ. ಒಂದು ವೇಳೆ ತಪ್ಪುಗಳನ್ನು ಮಾಡಿದರೆ, ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ವಾಸ್ತು ಶಾಸ್ತ್ರದಲ್ಲಿ, ಅಂತಹ ಅನೇಕ ವಿಷಯಗಳ ಬಗ್ಗೆ ಹೇಳಲಾಗಿದೆ. ಆ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ವ್ಯಕ್ತಿಯು ಪ್ರಗತಿ ಹೊಂದಬಹುದು. ಇನ್ನು ಕೆಲವೊಂದು ವಸ್ತುಗಳನ್ನು ಬೇರೊಬ್ಬರಿಂದ ಪಡೆಯಬಾರದು ಎಂಬ ಹೇಳಲಾಗುತ್ತದೆ. ಅಂತಹ ವಸ್ತುಗಳು ಯಾವುದೆಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.