Goddess Lakshmi: ಲಕ್ಷ್ಮೀದೇವಿ ನೆಲೆಸಬೇಕೆಂದರೆ ಮನೆ ಮುಂದೆ ಈ ಗಿಡಗಳನ್ನು ನೆಡಬೇಕು

Hindu Goddess Lakshmi: ಮನಿ ಪ್ಲಾಂಟ್ ಅತ್ಯಂತ ಶುಭದಾಯಕ ಗಿಡವಾಗಿದೆ. ಮನೆಯ ಮುಂಭಾಗ ಅಥವಾ ಬಾಲ್ಕನಿಯಲ್ಲಿ ಒಂದು ಪಾಟ್‌ನಲ್ಲಿ ಇದನ್ನು ಬೆಳೆಸಬಹುದು. ಮನಿಪ್ಲಾಂಟ್ ಬಳ್ಳಿ ಮೇಲಕ್ಕೆ ಹಬ್ಬುವಂತೆ ನೆಟ್ಟರೆ ಧನ ವೃದ್ಧಿಯಾಗುತ್ತದೆ.

Hindu Goddess Lakshmi: ತಾಯಿ ಲಕ್ಷ್ಮೀದೇವಿ ಸದಾ ನಮ್ಮ ಮನೆಯಲ್ಲಿರಬೇಕೆಂದರೆ ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸುವುದು ಉತ್ತಮ. ಮನೆ ಮುಂದೆ ಕೆಲವು ಗಿಡಗಳನ್ನು ಬೆಳೆಸುವುದರಿಂದ ಲಕ್ಷ್ಮೀದೇವಿಯ ಕೃಪೆ ದೊರೆಯುತ್ತದೆ. ಕೆಲವು ಗಿಡಗಳು ಹಣವನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ. ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ನೆಲಸಬೇಕೆಂದರೆ ಅಗತ್ಯವಾಗಿ ಕೆಲವು ಗಿಡಗಳನ್ನು ಮನೆಯ ಮುಂದೆ ಬೆಳಸಬೇಕು. ಯಾವ ಗಿಡಗಳನ್ನು ನೆಟ್ಟರೆ ನಿಮಗೆ ಒಳಿತಾಗಲಿದೆ ಅನ್ನೋದರ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /3

ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನವಾಗಿದೆ. ತುಳಸಿ ಗಿಡವನ್ನು ಲಕ್ಷ್ಮೀದೇವಿ ಎಂದು ಹಿಂದೂಗಳು ಪೂಜಿಸುತ್ತಾರೆ. ಮನೆಯ ದ್ವಾರಕ್ಕೆ ನೇರವಾಗಿ ಕಾಣುವಂತೆ ತುಳಸಿ ಕಟ್ಟೆ ಮಾಡಿ ಅಲ್ಲಿ ಗಿಡ ನೆಟ್ಟರೆ ನಿಮಗೆ ತಾಯಿ ಲಕ್ಷ್ಮೀದೇವಿಯ ಕೃಪೆ ಸಿಗುತ್ತದೆ. ಜೊತೆಗೆ ಅದಕ್ಕೆ ನೀರು ಹಾಕಿ ಬಾಡದಂತೆ ಸದಾ ಕಾಪಾಡಬೇಕು.

2 /3

ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯ ಗಿಡ ಅಥವಾ ಮರವನ್ನು ಮನೆಯ ಮುಂಭಾಗ ಬೆಳೆಸುವುದರಿಂದ ನಿಮಗೆ ತಾಯಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ದೊರೆಯುತ್ತದೆ. ತಾಯಿ ಲಕ್ಷ್ಮೀದೇವಿಯ 16 ಸ್ಥಾನಗಳಲ್ಲಿ ಬಿಲ್ವ ವೃಕ್ಷವೂ ಒಂದಾಗಿರುವುದರಿಂದ ಮನೆಯ ಮುಂಭಾಗ ಬಿಲ್ವ ವೃಕ್ಷವನ್ನು ಪೋಷಿಸಬೇಕು.

3 /3

ಮನಿ ಪ್ಲಾಂಟ್ ಅತ್ಯಂತ ಶುಭದಾಯಕ ಗಿಡವಾಗಿದೆ. ಮನೆಯ ಮುಂಭಾಗ ಅಥವಾ ಬಾಲ್ಕನಿಯಲ್ಲಿ ಒಂದು ಪಾಟ್‌ನಲ್ಲಿ ಇದನ್ನು ಬೆಳೆಸಬಹುದು. ಮನಿಪ್ಲಾಂಟ್ ಬಳ್ಳಿ ಮೇಲಕ್ಕೆ ಹಬ್ಬುವಂತೆ ನೆಟ್ಟರೆ ಧನ ವೃದ್ಧಿಯಾಗುತ್ತದೆ. ಆದರೆ ಅಪ್ಪಿತಪ್ಪಿಯೂ ಇದು ನೆಲದಲ್ಲಿ ಹರಡದಂತೆ ಎಚ್ಚರಿಕೆ ವಹಿಸಬೇಕು.