ನವೀ ಮುಂಬಯಿಯ ತಾಲೋಜ ಜೈಲಿನಿಂದ ಮುಂಬೈನ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲ್ಪಟ್ಟ ಎಲ್ಗರ್ ಪರಿಷತ್ ಪ್ರಕರಣದ ಆರೋಪಿ ಕವಿ ಮತ್ತು ಕಾರ್ಯಕರ್ತ ವರವರ ರಾವ್ ಅವರಿಗೆ COVID-19 ಪಾಸಿಟಿವ್ ಧೃಢಪಟ್ಟಿದೆ.
ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಿರುವುದಕ್ಕೆ ಸೂಕ್ತ ದಾಖಲೆಯನ್ನು ಪೊಲೀಸರು ಒದಗಿಸದಿದ್ದರೆ ಕೇಸ್ ನ್ನು ರದ್ದು ಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ನಿಮ್ಮ ಪತಿ ದಲಿತರು, ಅವರು ಸಂಪ್ರದಾಯ ಪಾಲಿಸಲ್ಲ ಎಂಬುದು ಸರಿ, ಆದರೆ ನೀವು ಬ್ರಾಹ್ಮಣರಾಗಿದ್ದುಕೊಂಡು ಸಂಪ್ರದಾಯ ಏಕೆ ಪಾಲಿಸುತ್ತಿಲ್ಲ? ಎಂದು ಪೊಲೀಸರು ಪ್ರೊಫೆಸರ್ ಸತ್ಯನಾರಾಯಣ್ ಅವರ ಪತ್ನಿಯನ್ನು ಪ್ರಶ್ನಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.