Pushya Nakshatra: ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸಲು ಆಯ್ಕೆ ಮಾಡಿಕೊಂಡಿರುವ ದಿನ ಮತ್ತು ಸಮಯ ಅತ್ಯಂತ ಶುಭಕರವಾಗಿದೆ. ಪ್ರಧಾನಿ ಮೋದಿ ಮೇ 14 ಮಂಗಳವಾರ ಬೆಳಗ್ಗೆ 11.40ಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಗಂಗಾ ಸಪ್ತಮಿ ಇರುವುದರಿಂದ ಈ ಬಾರಿ ವಿಶೇಷವಾಗಿದೆ.
IRCTC Tour Package: ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಬಯಸುವ ಯಾತ್ರಾರ್ಥಿಗಳಿಗಾಗಿ ಐಆರ್ಸಿಟಿಸಿ ಅದ್ಭುತ ಪ್ರವಾಸಿ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಟೂರ್ ಪ್ಯಾಕೇಜ್ನಲ್ಲಿ ಅಯೋಧ್ಯೆ, ಪ್ರಯಾಗರಾಜ್, ಚಿತ್ರಕೂಟ ಮತ್ತು ವಾರಣಾಸಿಗೆ ಪ್ರವಾಸ ಕೈಗೊಳ್ಳಬಹುದಾಗಿ. ಈ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಯೋಧ್ಯೆ ರಾಮಮಂದಿರ 'ಪ್ರಾಣ ಪ್ರತಿಷ್ಠಾಪನ' ಸಮಾರಂಭದಲ್ಲಿ ರಾಮ ಮತ್ತು ಭಕ್ತರಿಗೆ ಅರ್ಪಿಸಲು ವಾರಣಾಸಿ ಮತ್ತು ಗುಜರಾತ್ನ ಬಾಣಸಿಗರು ವಿಶೇಷ ಸಿಹಿ ತಿನಿಸುಗಳನ್ನ ಸಿದ್ಧಪಡಿಸಿದ್ದಾರೆ.. ದೇಸಿ ತುಪ್ಪವನ್ನು ಬಳಸಿ ಲಡ್ಡುವನ್ನು ತಯಾರಿಸಿದ್ದು, ರಾಮಮಂದಿರಕ್ಕೆ ಲಡ್ಡು ಸಮರ್ಪಣೆಯಾಗಲಿದೆ..
Ram Mandir Themed Necklace: ರಸೇಶ್ ಜ್ಯುವೆಲ್ಸ್ನ ನಿರ್ದೇಶಕ ಕೌಶಿಕ್ ಕಾಕಾಡಿಯಾ, ರಾಮಮಂದಿರದ ಥೀಮ್ನಲ್ಲಿ 5,000 ಕ್ಕೂ ಹೆಚ್ಚು ಅಮೇರಿಕನ್ ವಜ್ರಗಳು ಹಾಗೂ 2 ಕೆಜಿ ಬೆಳ್ಳಿಯಿಂದ ನೆಕ್ಲೇಸ್ ಮಾಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
Gyanvapi Survey: ಜ್ಞಾನವಾಪಿ ಸಮೀಕ್ಷೆಯ ಸಮಯದಲ್ಲಿ ಹಿಂದೂಗಳಿಗೆ ಬಹುದೊಡ್ಡ ಸಾಕ್ಷಿ ಪತ್ತೆಯಾಗಿದೆ. ಈ ಸಮೀಕ್ಷೆ ಪೂರ್ಣಗೊಂಡ ನಂತರ ಕಾನೂನು ವಿವಾದವನ್ನು ಸರಿಯಾಗಿ ಪರಿಹರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ನಂಬಿದ್ದಾರೆ.
ಇಲ್ಲಿನ ಲಂಕಾ ಪ್ರದೇಶದಲ್ಲಿ ತರಕಾರಿ ಮಾರಾಟಗಾರರೊಬ್ಬರು ಇಬ್ಬರು ಸೆಕ್ಯುರಿಟಿ ಗಾರ್ಡ್ಗಳನ್ನು ನಿಯೋಜಿಸಿದ್ದು, ಖರೀದಿದಾರರು ಆಕ್ರಮಣಕಾರಿಯಾಗದಂತೆ ತಡೆಯಲು, ದೇಶಾದ್ಯಂತ ಬಹುತೇಕ ಗಗನಕ್ಕೇರಿರುವ ಟೊಮೆಟೊ ಬೆಲೆಗಳನ್ನು ವಾಸ್ತವಿಕವಾಗಿ ಐಷಾರಾಮಿ ವಸ್ತುವನ್ನಾಗಿ ಮಾಡಿದ್ದಾರೆ.
Awadesh Rai Murder Case: ಅವಧೇಶ್ ರಾಯ್ ಹತ್ಯೆ ಪ್ರಕರಣದಲ್ಲಿ ಮುಕ್ತಾರ್ ಅನ್ಸಾರಿಗೆ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ವಾರಣಾಸಿಯ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಿದೆ.
ರಂಗಭರಿ ಏಕಾದಶಿ 2023 ದಿನಾಂಕ: ಫಾಲ್ಗುಣ ಮಾಸದ ಶುಕ್ಲ ಪಕ್ಷದ ಅಮಲಕಿ ಏಕಾದಶಿಯನ್ನು ರಂಗಭರಿ ಏಕಾದಶಿ ಎಂತಲೂ ಕರೆಯಲಾಗುತ್ತದೆ. ಕಾಶಿಯಲ್ಲಿ ಹೋಳಿ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ವರ್ಷ ರಂಗಭರಿ ಏಕಾದಶಿಯನ್ನು ಮಾರ್ಚ್ 3ರ ಗುರುವಾರ ಆಚರಿಸಲಾಗುತ್ತದೆ.
ಜ್ಞಾನವಾಪಿ ವಿವಾದವು ನಂಬಿಕೆಯ ಕೆಲವು ವಿಷಯಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗ'ವನ್ನು ಹುಡುಕುವ ಮೂಲಕ ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
Gyanvapi Survey Latest Update: ವಕೀಲ ಕಮಿಷನರ್ ಅಜಯ್ ಮಿಶ್ರಾ ಅವರು ಜ್ಞಾನವಾಪಿ ಸಮೀಕ್ಷೆಯ ವರದಿ ಸಿದ್ಧಪಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಡ್ವೊಕೇಟ್ ಕಮಿಷನರ್ ಇಂದು ನ್ಯಾಯಾಲಯದಲ್ಲಿ ಸಮೀಕ್ಷೆಯ ವರದಿಯನ್ನು ಸಲ್ಲಿಸಲು ಇನ್ನೂ ಎರಡರಿಂದ ಮೂರು ಸಮಯ ಕೋರಬಹುದು ಎಂದು ಹೇಳಲಾಗಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.