ರಿಷಭ್ ಪಂತ್ ನಾಯಕತ್ವದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸತತ 2 ಪಂದ್ಯಗಳಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಸರಣಿ ಸೋಲಿನಿಂದ ಪಾರಾಗಲು ಪಂತ್ 3ನೇ ಟಿ-20 ಪಂದ್ಯದಲ್ಲಿ ತಂಡದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಉಮ್ರಾನ್ ಮಲಿಕ್ ಅವರನ್ನು ಹೆಸರಿಸಿದಾಗಿನಿಂದಲೂ ಹೆಚ್ಚು ಸುದ್ದಿಯಲ್ಲಿದ್ದಾರೆ, ಹೌದು, ಈ ಆಟಗಾರ ನಿಖರ ಮತ್ತು ವೇಗದ ಬೌಲಿಂಗ್ ಗೆ ಹೆಸರು ವಾಸಿಯಾಗಿದ್ದಾರೆ.ಈಗ ಅವರ ಬೌಲಿಂಗ್ ಗೆ ಹಲವು ಮಾಜಿ ಆಟಗಾರರು ಕೂಡ ಫಿದಾ ಆಗಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಟೀಂ ಇಂಡಿಯಾದ ಬೌಲಿಂಗ್ ತುಂಬಾ ಬಲಿಷ್ಠವಾಗಿದೆ. ವೇಗದ ಬೌಲರ್ಗಳ ಬಲದಿಂದ ಭಾರತ ವಿಶ್ವದ ಕ್ರಿಕೆಟ್ ಟೀಂಗಳಿಗೆ ತೊಡೆ ತಟ್ಟುತ್ತಿದೆ. ಕ್ಯಾಪ್ಟನ್ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧ ಮೂವರು ಬೌಲರ್ಗಳಿಗೆ ಅವಕಾಶ ನೀಡಲಿದ್ದಾರೆ.
ಟೀಂಗೆ ಈಗ ಇಬ್ಬರು ಅಪಾಯಕಾರಿ ವೇಗದ ಬೌಲರ್ಗಳನ್ನ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಯ ಪ್ಲೇಯಿಂಗ್ 11ನೇ ನಲ್ಲಿ ಅವಕಾಶ ಸಿಗಲಿದೆ. ಈ 2 ವೇಗದ ಬೌಲರ್ಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ವರ್ಷ ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು, ಅಕ್ಟೋಬರ್ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಭಾರತದ ಉಮ್ರಾನ್ ಮಲಿಕ್ ಮುಖಾಮುಖಿಯಾಗಬಹುದು.
ಸಾಮಾನ್ಯವಾಗಿ ಡೆತ್ ಓವರ್ ಗಲ್ಲಿ ಬೌಲಿಂಗ್ ಮಾಡುವುದೆಂದರೆ ಅದು ಸಾಮಾನ್ಯ ಕೆಲಸವಲ್ಲ,ಅದರಲ್ಲೂ ಟಿ20ಯಂತಹ ಪಂದ್ಯಗಳಲ್ಲಿ ಇದು ಇನ್ನೂ ಕಷ್ಟದ ಕೆಲಸ ಎಂದು ಹೇಳಬಹುದು.ಇಂತಹ ಸಂದರ್ಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಉಮ್ರಾನ್ ಮಲಿಕ್ ಪಂಜಾಬ್ ಕಿಂಗ್ಸ್ ವಿರುದ್ಧ ಅಪರೂಪದ ದಾಖಲೆಗೆ ಕಾರಣಕರ್ತರಾಗಿದ್ದಾರೆ.
IPL 2022 Mega Auction: ಇದೀಗ ಎಲ್ಲರ ಚಿತ್ತ ಐಪಿಎಲ್ ಮೆಗಾ ಹರಾಜಿನ (IPL 2022 Mega Auction) ಮೇಲೆ ನೆಟ್ಟಿದೆ. ಈ ಸಂದರ್ಭದಲ್ಲಿ ಐಪಿಎಲ್ಗೆ ಸಂಬಂಧಿಸಿದ ಹಲವು ರೋಚಕ ವರದಿಗಳು ದಿನನಿತ್ಯ ವರದಿಯಾಗುತ್ತಲೇ ಇವೆ. ಇಂದು ನಾವು ನಿಮಗೆ ಐಪಿಎಲ್ ಧಾರಣದಲ್ಲಿ ಶ್ರೀಮಂತರಾದ ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.