Mango In Diabetes: ಕೇಜ್ರಿವಾಲ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಇಡಿ ನ್ಯಾಯಾಲಯದ ಮುಂದೆ ಟೈಪ್ -2 ಮಧುಮೇಹದಿಂದ ಬಳಲುತ್ತಿದ್ದರೂ, ಅರವಿಂದ್ ಕೇಜ್ರಿವಾಲ್ ಅವರು ಪ್ರತಿದಿನ ಮಾವಿನಹಣ್ಣು ಮತ್ತು ಸಿಹಿತಿಂಡಿಗಳಂತಹ ಹೆಚ್ಚಿನ ಸಕ್ಕರೆಯ ಆಹಾರವನ್ನು ಸೇವಿಸುತ್ತಾರೆ.
Salt side effect : ಇತ್ತೀಚಿನ ಅಧ್ಯಯನಗಳು ಉಪ್ಪಿನ ಅತಿಯಾದ ಸೇವನೆಯು ಮಧುಮೇಹಕ್ಕೆ ಕಾರಣವಾಗಬಹುದು ಎಂದು ಹೇಳುತ್ತಿವೆ. ಇದಲ್ಲದೆ, ಇದರಿಂದ ಕೆಲವರಿಗೆ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳೂ ಸಹ ಬರುತ್ತವೆ ಎಂದು ತಿಳಿಸಿವೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..
Diabetes control Foods: ದೇಹದಲ್ಲಿ ಗ್ಲೂಕೋಸ್ ಮಟ್ಟವು ಅಧಿಕವಾಗಿದ್ದರೆ, ಅದನ್ನು ಹೈಪರ್ಗ್ಲೈಸೀಮಿಯಾ ಎಂದು ಕರೆಯಲಾಗುತ್ತದೆ. ಹೈಪರ್ಗ್ಲೈಸೀಮಿಯಾವು ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್, ಗರ್ಭಾವಸ್ಥೆಯ ಮಧುಮೇಹ ಮತ್ತು ಕೆಲವು ಔಷಧಿಗಳು ಸೇರಿದಂತೆ ಹಲವು ಕಾರಣಗಳನ್ನು ಹೊಂದಿರಬಹುದು.
Type 1 Diabetes Preventative Treatment:
ಟೈಪ್ 1 ಡಯಾಬಿಟೀಸ್ ಅನ್ನು ತಡೆಗಟ್ಟುವ ಚಿಕಿತ್ಸೆಗೆ ಅಮೆರಿಕ ತನ್ನ ಅನುಮೋದನೆಯನ್ನು ನೀಡಿದೆ. ಈ ಔಷಧಿಯನ್ನು ಪ್ರೊವೆನ್ಬಿಯೊ ಮತ್ತು ಸನೋಫಿ ಎಂಬ ಔಷಧೀಯ ಕಂಪನಿ ಹೊರ ತಂದಿದೆ.
ಮೊಟ್ಟೆ ತಿಂದರೆ ದೇಹಕ್ಕೆ ಹಲವಾರು ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಆಗಾಗ ಹೇಳುತ್ತಿರುತ್ತಾರೆ. ಹೌದು, ಪ್ರತಿದಿನ ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ವಿಶೇಷವಾಗಿ ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಮೊಟ್ಟೆ ತಿನ್ನುವುದರಿಂದ ಈ ಅಪಾಯದಿಂದ ದೂರವಾಗಬಹುದು ಅಂತ ಸಂಶೋಧನೆಯೊಂದು ಹೇಳಿದೆ.
Fruit To Avoid In Diabetes: ಮಧುಮೇಹವು ತುಂಬಾ ಅಪಾಯಕಾರಿ ಕಾಯಿಲೆಯಾಗಿದೆ. ಮಧುಮೇಹಿಗಳು ತಮ್ಮ ಆಹಾರ-ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಡಯಾಬಿಟಿಸ್ ಇರುವವರಿಗೆ ಕೆಲವು ಹಣ್ಣುಗಳು ತುಂಬಾ ಹಾನಿಯನ್ನು ಉಂಟುಮಾಡಬಹುದು. ಈ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಇದನ್ನು ತಪ್ಪಿಸಲು ನಿಮ್ಮ ಡಯಟ್ನಿಂದ ಕೆಲವು ಹಣ್ಣುಗಳನ್ನು ದೂರವಿಡಬೇಕು.
ಮಧುಮೇಹ ಎಂಬುದು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿದೆ. ಈ ಕುರಿತು ಚಿಕಿತ್ಸೆಗೂ ಹೆಚ್ಚಾಗಿ ಜಾಗೃತಿಗೆ ಆದ್ಯತೆ ನೀಡಬೇಕು. ಜಾಗೃತಿ ಜತೆಗೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಕಾರ ನೀಡಿ ಅವರ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.