Viral Video: ಮೊಸಳೆಗೆ ಮುತ್ತಿಕ್ಕಲು ಹೋದ ಈ ವ್ಯಕ್ತಿಗೆ ನಂತರ ಏನಾಗಿದೆ ನೀವೇ ನೋಡಿ!

Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಓರ್ವ ವ್ಯಕ್ತಿಯು ತನ್ನ ಕೈಯಲ್ಲಿ ಮೊಸಳೆಯನ್ನು ಹಿಡಿದಿರುವುದನ್ನು ನೀವು ನೋಡಬಹುದು. ಬಳಿಕ ಆತ ಮೊಸಳೆಗೆ ಮುತ್ತಿಕ್ಕಲು ಯತ್ನಿಸುತ್ತಾನೆ.  ಅದರ ನಂತರೆ ನಂತರ ಏನಾಗುತ್ತದೆ ಎಂಬುದನ್ನು  ನೋಡಿದರೆ ನೀವೂ ಕೂಡ ಬೆಚ್ಚಿಬೀಳುವಿರಿ (Viral News In Kannada)   

Written by - Nitin Tabib | Last Updated : Feb 18, 2024, 05:19 PM IST
  • ವೈರಲ್ ಆಗುತ್ತಿರುವ ಈ ವೀಡಿಯೊವನ್ನು Instagram ನಲ್ಲಿ @lounatic11 ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ.
  • ಇದುವರೆಗೆ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋಗೇ ಲೈಕ್ ಪ್ರತಿಕ್ರಿಯೆ ನೀಡಿದ್ದಾರೆ.
  • ಈ ಬಗ್ಗೆ ಜನರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ
Viral Video: ಮೊಸಳೆಗೆ ಮುತ್ತಿಕ್ಕಲು ಹೋದ ಈ ವ್ಯಕ್ತಿಗೆ ನಂತರ ಏನಾಗಿದೆ ನೀವೇ ನೋಡಿ! title=

Viral Video: ಸಾಮಾಜಿಕ ಮಾಧ್ಯಮದಲ್ಲಿ ನೀವು ಆಗಾಗ್ಗೆ ವಿವಿಧ ರೀತಿಯ ವೀಡಿಯೊಗಳನ್ನು ವೀಕ್ಷಿಸಿರಬಹುದು. ಕೆಲ ನೃತ್ಯದ ವಿಡಿಯೋಗಳಾದರೆ, ಕೆಲ ಹಾಡಿನ ವಿಡಿಯೋಗಲಾಗಿರುತ್ತವೆ. ಇದರ ಜೊತೆಗೆ ಅಪಘಾತ ತಂದ ಕೆಲವು ವಿಡಿಯೋಗಳೂ ಇವೆ. ಜನರು ತಮ್ಮ ಹವ್ಯಾಸಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅಂತಹದೊಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬ ವಿಚಿತ್ರ ಚಟುವಟಿಕೆಗಳನ್ನು ಮಾಡುತ್ತಿರುವುದನ್ನು ನೀವು ನೋಡಬಹುದು. ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಮೊಸಳೆಯನ್ನು ಹಿಡಿದು ಅದನ್ನು ಚುಂಬಿಸಲು ಪ್ರಯತ್ನಿಸುತ್ತಿದ್ದಾನೆ. ಏತನ್ಮಧ್ಯೆ ಸಂಭವಿಸುವ ಘಟನೆಯಿದ ಜನ ದಿಗ್ಭ್ರಾಂತರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ. (Viral News In Kannada) 

ಇದನ್ನೂ ಓದಿ-Viral Video: ಡಮ್ಮಿ ಲವ್ವಿಡವ್ವಿಯನ್ನು ಬೈಕ್ ಮೇಲೆ ಕೂರಿಸಿ ದಿಮಾಕಿನಲ್ಲಿ ವ್ಯಾಲೆಂಟೈನ್ ಡೇ ಆಚರಿಸಿಕೊಂಡ ಭೂಪ!

ಮೊಸಳೆ ಮನುಷ್ಯನ ಮೂಗನ್ನೆ ಕಚ್ಚಿದೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮೊಸಳೆಯನ್ನು ಕೈಯಲ್ಲಿ ಹಿಡಿದುಕೊಂಡಿರುವುದು ಕಂಡುಬರುತ್ತಿದೆ. ಮೊಸಳೆ ಅಪಾಯಕಾರಿ ಪ್ರಾಣಿ. ಇಂತಹ ಪರಿಸ್ಥಿತಿಯಲ್ಲಿ ಜನರು ಮೊಸಳೆಯಂತಹ ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಆದರೆ ವಿಡಿಯೋದಲ್ಲಿ ಕಾಣುತ್ತಿರುವ ವ್ಯಕ್ತಿ ಕೈಯಲ್ಲಿ ಚಿಕ್ಕ ಮೊಸಳೆ ಹಿಡಿದು ಆಟವಾಡುತ್ತಿರುವುದು ಕಂಡು ಬಂದಿದೆ. ಸ್ವಲ್ಪ ಸಮಯದ ನಂತರ ಅವನು ಮೊಸಳೆಯನ್ನು ಚುಂಬಿಸಲು ಪ್ರಯತ್ನಿಸುತ್ತಾನೆ. ಕಿಸ್ ಮಾಡಲು ಪ್ರಯತ್ನಿಸಿದ ತಕ್ಷಣ. ಆ  ಚಿಕ್ಕ ಮೊಸಳೆ ಆ ವ್ಯಕ್ತಿಯ ಮೂಗನ್ನೆ ಕಚ್ಚುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ-Viral Video: ಕೊರಳಲ್ಲಿ ಬೆಲ್ಟ್ ಕಟ್ಟಿ ನಾಯಿಯಂತೆ ಈ ಮಹಿಳೆ ಯಾರನ್ನು ಸುತ್ತಾಡಿಸುತ್ತಿದ್ದಾಳೆ ನೀವೇ ನೋಡಿ!

ಜನರು ಕಾಮೆಂಟ್ ಮಾಡುತ್ತಿದ್ದಾರೆ
ವೈರಲ್ ಆಗುತ್ತಿರುವ ಈ ವೀಡಿಯೊವನ್ನು Instagram ನಲ್ಲಿ @lounatic11 ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದುವರೆಗೆ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋಗೇ ಲೈಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಜನರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ 'ಮೂರ್ಖತನದ ಆಟಗಳನ್ನು ಆಡಿದರೆ, ಮೂರ್ಖತನಕ್ಕೆ ಬಹುಮಾನ ಸಿಗುತ್ತದೆ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, 'ಅದನ್ನು ಆತ ಎಳೆದಾಡದೆ ಹೋಗಿದ್ದರೆ ಈ ರೀತಿ ಆಗುತ್ತಿರಲಿಲ್ಲ' ಎಂದು ಬರೆದಿದ್ದಾರೆ. ಮೂರನೇ ಬಳಕೆದಾರ, 'ಅದು ನಿನಗೆ ರಿವರ್ಸ್ ಕಿಸ್ ಮಾಡಿದೆ'  ಎಂದು ಬರೆದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

 
 
 
 

 
 
 
 
 
 
 
 
 
 
 

A post shared by Louis Ramirez (@lounatic11)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News