New rules from June 1:ಜೂನ್ ಮೊದಲ ದಿನಾಂಕದಿಂದ ದೇಶದ ಜನಸಾಮಾನ್ಯರ ಜೇಬಿಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳಾಗಲಿವೆ. ಗೃಹೋಪಯೋಗಿ & ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯನ್ನು ಜೂನ್ 1ರ ಬೆಳಗ್ಗೆ ನಿಗದಿಪಡಿಸಲಾಗುತ್ತದೆ. ಅದೇ ದಿನವೇ ಆಧಾರ್ಗೆ ಸಂಬಂಧಿಸಿದ ನಿಯಮಗಳಲ್ಲೂ ಬದಲಾವಣೆಯಾಗಲಿದೆ.
Transport Department : ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನೀಡಿದ್ದ ಕಾಲಾವಕಾಶ ಮತ್ತೆ ವಿಸ್ತರಣೆ ಮಾಡಿದ್ದು, ಫೆಬ್ರವರಿ 17 ರಿಂದ ಮೇ 31, 2024ರ ತನಕ ಸಮಯ ವಿಸ್ತರಿಸಿದೆ.
Transport Department Recruitment 2023: ಪ್ರತಿದಿನದ ಸರಾಸರಿ ಆದಾಯ KSRTCಯಲ್ಲಿ 12.57 ಕೋಟಿ ರೂ., ಬಿಎಂಟಿಸಿಯಲ್ಲಿ 5.39 ಕೋಟಿ ರೂ. ವಾಯುವ್ಯ ಸಾರಿಗೆಯಲ್ಲಿ 6.60 ಕೋಟಿ ರೂ. ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 5.92 ಕೋಟಿ ರೂ. ತಲುಪಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸಾರಿಗೆ ನೌಕರರ ಕೆಲಸಕ್ಕೆ ಕುತ್ತು ತರ್ತಿದ್ಯಾ ಸಾರಿಗೆ ಇಲಾಖೆ - ಹೊಸ ಬಸ್ ಖರೀದಿ ಹೆಸರಲ್ಲಿ ನೌಕರರ ಕೆಲಸಕ್ಕೆ ಕುತ್ತು - ಕಂಡಕ್ಟರ್ ಕಂ ಡ್ರೈವರ್ ಸೇರಿ ಒಬ್ಬರನ್ನ ನೇಮಕ ಮಾಡಲು ತೀರ್ಮಾನ
ಸಾರಿಗೆ ಇಲಾಖೆ ಚಾಲಕರು ಆತ್ಮಹತ್ಯೆ ಯತ್ನ ಮಾಡಿಕೊಂಡಿದ್ದು,ಅದಕ್ಕೆ ಸಚಿವ ಚೆಲುವರಾಯಸ್ವಾಮಿ ಕಾರಣ ಎಂದು ಕುಮಾರಸ್ವಾಮಿ ಯವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Transport Department Recruitment: KSRTCಯಲ್ಲಿ 3,745 ಚಾಲನಾ ಸಿಬ್ಬಂದಿ, 726 ತಾಂತ್ರಿಕ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಹೊಸದಾಗಿ 1,433 ಚಾಲನಾ ಸಿಬ್ಬಂದಿ, 2,738 ತಾಂತ್ರಿಕ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.