IRCTC Super App: ಟ್ರೈನ್ ಟಿಕೆಟ್ ಬುಕ್ಕಿಂಗ್, ಟ್ರೈನ್ ಪಿಎನ್ಆರ್ ಟ್ರ್ಯಾಕಿಂಗ್ ನಿಂದ ಹಿಡಿದು ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಮಾಡಲು ಅನುಕೂಲವಾಗುವಂತೆ ಐಆರ್ಸಿಟಿಸಿ ಸೂಪರ್ ಅಪ್ಲಿಕೇಷನ್ ಪರಿಚಯಿಸಲು ಮುಂದಾಗಿದೆ.
ರೈಲಿಗೆ ಬೆಂಕಿ ಬಿದ್ದರೆ ಪ್ರಯಾಣಿಕರಿಗೆ ಸಿಗುತ್ತೆ ಪರಿಹಾರದ ಹಣ
ಲಗೇಜ್ ಕಳವಾದರೆ ರೈಲ್ವೆ ಇಲಾಖೆ ನೀಡುತ್ತದೆ ಪರಿಹಾರ ಎಷ್ಟು?
ವಸ್ತುಗಳು ಕಳ್ಳತನವಾದರೆ ರೈಲ್ವೆಗೆ ದೂರು ನೀಡಬಹುದು
ಶಾಶ್ವತ ಸಂಪೂರ್ಣ ಅಂಗವೈಕಲ್ಯವಿದ್ದಲ್ಲಿ 10 ಲಕ್ಷ ಪರಿಹಾರ
ಅಂಗವೈಕಲ್ಯವಿದ್ದಲ್ಲಿ 7.5 ಲಕ್ಷ ಕೊಡಲಾಗುತ್ತೆ
Train ticket booking :ಇದು ಸಂಪೂರ್ಣವಾಗಿ ಹೊಸ ವೈಶಿಷ್ಟ್ಯವಾಗಿದ್ದು, ಇದರ ಸಹಾಯದಿಂದ ಸಂಪೂರ್ಣ ಟಿಕೆಟ್ ದರದ 25% ಅನ್ನು ಪಾವತಿಸುವ ಮೂಲಕ ನಿಮ್ಮ ಸೀಟ್ ಅನ್ನು ಬುಕ್ ಮಾಡಿಕೊಳ್ಳಬಹುದು.
Indian Railways: ಭಾರತೀಯ ರೈಲ್ವೇಯಲ್ಲಿ ಸ್ಲೀಪರ್ ಕೋಚ್ನಲ್ಲಿ ಟಿಕೆಟ್ ಬುಕ್ ಮಾಡಿ ಎಸಿ ಕೋಚ್ನಲ್ಲಿಯೂ ಪ್ರಯಾಣಿಸಬಹುದು ಎಂದು ನಿಮಗೆ ತಿಳಿದಿದೆಯೇ? ಈ ಫೋಟೋ ಗ್ಯಾಲರಿಯಲ್ಲಿ ಅಂತಹ ಒಂದು ಯೋಜನೆ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ.
IRCTC AI Tool: ಭಾರತೀಯ ರೈಲ್ವೆ ಕಾಲಕಾಲಕ್ಕೆ ತಕ್ಕಂತೆ ಪ್ರಯಾಣಿಕರಿಗಾರಿ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಈ ತಂತ್ರಜ್ಞಾನ ಯುಗದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್ ವೇಳೆ ಅನುಕೂಲವಾಗುವಂತೆ ಐಆರ್ಸಿಟಿಸಿ ಹೊಸ ಎಐ ಚಾಟ್ಬಾಟ್ AskDisha 2.0 ಅನ್ನು ಪರಿಚಯಿಸಿದೆ.
Indian Railways Latest News: ಐಆರ್ಸಿಟಿಸಿ ಆರಂಭಿಸುತ್ತಿರುವ ಈ ಹೊಸ ವೈಶಿಷ್ಟ್ಯದಿಂದ, ನೀವು ವಿವರಗಳನ್ನು ಭರ್ತಿ ಮಾಡುವ ಜಂಜಾಟಿನಿಂದ ಮುಕ್ತಿಪಡೆಯಬಹುದು. ಏಕೆಂದರೆ ಇದೀಗ IRCTC ತನ್ನ ಚಾಟ್ಬಾಟ್ನಲ್ಲಿ ಮಾತನಾಡುವ ಮೂಲಕ ಟಿಕೆಟ್ಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಜಾರಿಗೆ ತರುತ್ತಿದೆ.
Indian Railways: ನಾವು ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಿದಾಗ ಅದರಲ್ಲಿ ಪಿಎನ್ಆರ್ ಹೊರತಾಗಿ WL, RSWL, PQWL, GNWL ಎಂಬಿತ್ಯಾದಿ ಪದಗಳನ್ನು ನೋಡುತ್ತೇವೆ. ಆದರೆ, ಇವುಗಳ ಅರ್ಥವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಪ್ರಯಾಣಿಕರು ತಿಳಿದಿರಲೇಬೇಕಾದ ಭಾರತೀಯ ರೈಲ್ವೆ ಬಳಸುವ ಕೆಲವು ಸಾಮಾನ್ಯ ಸಂಕ್ಷೇಪಣಗಳು ಇಲ್ಲಿವೆ.
ಕೆಲವು ಕಾರಣಗಳಿಗಾಗಿ ನೀವು ಬುಕ್ ಮಾಡಿದ ನಿಲ್ದಾಣವನ್ನು ಹೊರತುಪಡಿಸಿ ಬೇರೆ ನಿಲ್ದಾಣದಿಂದ ನೀವು ರೈಲನ್ನು ಹಿಡಿಯಬೇಕಾದರೆ, ನಿಮ್ಮ ಬೋರ್ಡಿಂಗ್ ನಿಲ್ದಾಣವನ್ನು ನೀವು ಪರಿಷ್ಕರಿಸಬಹುದು. IRCTC ಪ್ರಯಾಣಿಕರಿಗೆ ಅದ್ಭುತವಾದ ಸೌಲಭ್ಯಗಳನ್ನು ನೀಡುತ್ತದೆ.
IRCTC New Rule: ದೀರ್ಘಕಾಲದವರೆಗೆ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರಿಗಾಗಿ ರೈಲ್ವೆ ಹೊಸ ನಿಯಮಗಳನ್ನು (Online Rail Tickets Booking Rule) ಜಾರಿಗೊಳಿಸಿದೆ. ಅಂತಹ ಜನರು ಮೊದಲು ಐಆರ್ಸಿಟಿಸಿ ಪೋರ್ಟಲ್ನಿಂದ ಟಿಕೆಟ್ ಖರೀದಿಸಲು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ಪರಿಶೀಲಿಸಬೇಕಾಗುತ್ತದೆ.
IRCTC: ಆನ್ಲೈನ್ ಟಿಕೆಟ್ ಬುಕ್ ಮಾಡುವ ವೇಳೆ ನಿಮ್ಮ ಖಾತೆಯಿಂದ ಹಣ ಕಡಿತಗೊಂಡಿದ್ದು ಟಿಕೆಟ್ ಬುಕ್ ಆಗಿಲ್ಲದಿದ್ದರೆ ನೀವು ಭಯಪಡುವ ಅಗತ್ಯವಿಲ್ಲ. ಏಕೆಂದರೆ ಈ ಹಣವನ್ನು ನಿರ್ದಿಷ್ಟ ಸಮಯದ ನಂತರ ನಿಮ್ಮ ಖಾತೆಗೆ ಹಿಂತಿರುಗಿಸಲಾಗುತ್ತದೆ. ಆದರೆ ಪಾವತಿಯ ವೈಫಲ್ಯಕ್ಕೆ ಕಾರಣ ಏನು ಮತ್ತು ಮರುಪಾವತಿ ಪ್ರಕ್ರಿಯೆಯಲ್ಲಿ ನಿಮ್ಮ ಪಾತ್ರ ಏನು ಎಂದು ನೀವು ತಿಳಿದುಕೊಳ್ಳಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.